ನಮೋ ಆಪ್ ಮಾದರಿಯಲ್ಲೇ ಬಿಎಸ್ವೈ ಅಪ್ಲಿಕೇಷನ್!

ನರೇಂದ್ರ ಮೋದಿ ಅವರ NaMo ಅಪ್ ಮಾದರಿಯಲ್ಲೇ BSY ಆಪ್ ಸಿದ್ಧಪಡಿಸಿ, ತಂತ್ರಜ್ಞಾನ ಮೂಲಕ ಜನರಿಗೆ ಹತ್ತಿರವಾಗಲು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸಜ್ಜಾಗಿದ್ದಾರೆ.

ಬೆಂಗಳೂರು, ಮೇ 03: ನರೇಂದ್ರ ಮೋದಿ ಅವರ NaMo ಅಪ್ ಮಾದರಿಯಲ್ಲೇ BSY ಆಪ್ ಸಿದ್ಧಪಡಿಸಿ, ತಂತ್ರಜ್ಞಾನ ಮೂಲಕ ಜನರಿಗೆ ಹತ್ತಿರವಾಗಲು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸಜ್ಜಾಗಿದ್ದಾರೆ.

ಮಾಜಿ ಮುಖ್ಯಮ೦ತ್ರಿಗಳು, ಸ೦ಸತ್ ಸದಸ್ಯರು ಮತ್ತು ಕರ್ನಾಟಕದ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷರಾದ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪನವರ ಬಗ್ಗೆ, ಅವರ ಕಾರ್ಯಚಟುವಟಿಕೆಗಳ ಬಗ್ಗೆ, ಅವರ ನಿಲುವು-ನಿರೂಪಣೆಗಳ ಬಗ್ಗೆ ಮತ್ತು ಅವರೊ೦ದಿಗೆ ನಿಮ್ಮ ಅ೦ಗೈ ಮೂಲಕ ನೇರ ಸ೦ಪರ್ಕ ಸಾಧಿಸುವ ಅವಕಾಶ ಶೀಘ್ರದಲ್ಲೆ ಲಭ್ಯವಾಗಲಿದೆ.

BS Yedyurappa to launch BSY App similar to NaMo app

ಇನ್ನು ಕೆಲವು ದಿನಗಳಲ್ಲೇ ಖುದ್ದು ಯಡಿಯೂರಪ್ಪನವರ ಅಧಿಕೃತ ಮೊಬೈಲ್ APP ಬಿಡುಗಡೆಯಾಗಲಿದೆ. ನಿಮ್ಮ ನೆಚ್ಚಿನ ನಾಯಕನ ಕುರಿತ ಸಮಗ್ರ ಮಾಹಿತಿ ಮತ್ತು ಸ೦ಪರ್ಕ ನಿಮಗೆ ಲಭ್ಯವಾಗಲಿದೆ. ಹೆಚ್ಚಿನ ವಿವರಗಳು ಮತ್ತು ಬಿಡುಗಡೆಯ ಘೋಷಣೆ ಇನ್ನು ಕೆಲವು ದಿನಗಳಲ್ಲಿ... ನಿರೀಕ್ಷಿಸಿ ಎಂದು ಯಡಿಯೂರಪ್ಪ ಅವರ ಕಚೇರಿಯಿಂದ ಮಾಹಿತಿ ಸಿಕ್ಕಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+