2 ಬಿಹೆಚ್‌ಕೆ ಫ್ಲಾಟ್‌ ಹಂಚಿಕೆಗೆ ಬಿಡ್ ಕರೆದ ಬಿಎಂಟಿಸಿ

ಬೆಂಗಳೂರು, ಜೂನ್ 05 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 2 ಬಿಹೆಚ್‌ಕೆ ಫ್ಲಾಟ್‌ಗಳನ್ನು ಹಂಚಿಕೆ ಮಾಡಲು ಬಿಡ್‌ಗಳನ್ನು ಆಹ್ವಾನಿಸಿದೆ. 22/6/2020ರ ತನಕ ಆಸಕ್ತರು ಬಿಡ್‌ಗಳನ್ನು ಸಲ್ಲಿಕೆ ಮಾಡಲು ಅವಕಾಶವನ್ನು ನೀಡಲಾಗಿದೆ.

Recommended Video

      ಬೆಂಗಳೂರಿನ ಮಾಲ್‌ಗಳು ತೆರೆಯಲಿವೆ , ನಿಯಮಗಳ ಪಟ್ಟಿ ಬಹಳ ದೊಡ್ಡದಿದೆ | Oneindia Kannada

      ಮಾಸಿಕ ಪರವಾನಗಿ ಶುಲ್ಕದ ಆಧಾರದ ಮೇಲೆ 2 ಬಿಹೆಚ್‌ಕೆ ಫ್ಲಾಟ್ ಹಂಚಿಕೆ ಮಾಡಲಾಗುತ್ತಿದೆ. ಕೋರಮಂಗಲ (ತಾವರೆಕೆರೆ ರಸ್ತೆ)ಯಲ್ಲಿನ ಇಬೋನಿ ಸೆಂಟ್ ಜಾನ್ಸ್‌ ವುಡ್ ಅಪಾರ್ಟ್‌ಮೆಂಟ್‌ನಲ್ಲಿನ ಫ್ಲಾಟ್‌ಗಳಿವೆ.

      ಆಸಕ್ತರು 22/6/2020ರ 12ಗಂಟೆಯ ತನಕ ಬಿಡ್‌ಗಳನ್ನು ಸಲ್ಲಿಕೆ ಮಾಡಲು ಅವಕಾಶವನ್ನು ನೀಡಲಾಗಿದೆ. ತಾಂತ್ರಿಕ ಬಿಡ್‌ಗಳನ್ನು 24/6/2020ರಂದು ಮಧ್ಯಾಹ್ನ 12.30ಕ್ಕೆ ತೆರೆಯಲಾಗುತ್ತದೆ.

      BMTC Invites Bids For Allotment Of 2BHK Flats

      ಆರ್ಥಿಕ ಬಿಡ್ ಅನ್ನು 30/6/2020ರಂದು 12.30ಕ್ಕೆ ತೆರೆಯಲಾಗುತ್ತದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಮಾಸಿಕ ಶುಲ್ಕ, ಇಎಂಡಿ ಮೊತ್ತ, ಪರವಾನಗಿ ಅವಧಿ, ವಿಸ್ತೀರ್ಣ ಮುಂತಾದ ಮಾಹಿತಿಗಾಗಿ ವೆಬ್ ಸೈಟ್ ನೋಡಬಹುದು.

      ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳು 080-23010900, 23010901, 22340060.

      ಜನರು ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ಗೆ ಲಾಗಿನ್ ಆಗಬಹುದು. ಸಂಪರ್ಕಕ್ಕಾಗಿ ಇ-ಮೇಲ್ ವಿಳಾಸ [email protected]

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+