ಹೊಸತನದ ಏಕವ್ಯಕ್ತಿ ನಾಟಕ ಪ್ರಯೋಗ ನಿಮಗಾಗಿ
ಬೆಂಗಳೂರು, ಜು. 17: ಬೆಂಗಳೂರು ನಾಟಕಪ್ರಿಯರಿಗೆ ಶನಿವಾರ ಏಕವ್ಯಕ್ತಿ ರಂಗ ಪ್ರಯೋಗದ ರಸದೌತಣ. ಸಾತ್ವಿಕ ರಂಗಭೂಮಿ ಸಂಘಟನೆ ವಿವಿಧೆಡೆ ಏಕವ್ಯಕ್ತಿ ರಂಗ ಪ್ರದರ್ಶನವನ್ನು ಹಮ್ಮಿಕೊಂಡಿದೆ.
'55 ನಿಮಿಷದ ಒಂದು ಪ್ರೇಮಕತೆ' ಎಂಬ ನಾಟಕದ ಪ್ರದರ್ಶನವನ್ನು ವಿವಿಧ ಕಲಾವಿದರು ನಡೆಸಿಕೊಡಲಿದ್ದಾರೆ. 9 ರಂಗಮಂದಿರಗಳಲ್ಲಿ, ಒಂದೇ ದಿನ ಒಂದೇ ಸಮಯಕ್ಕೆ ಒಂದೆ ನಾಟಕವನ್ನು 9 ವ್ಯಕ್ತಿಗಳು ಪ್ರದಶರ್ಶನ ಮಾಡಲಿದ್ದಾರೆ. ಸರಿಯಾಗಿ ಸಂಜೆ 6.50 ಕ್ಕೆ ನಾಟಕಗಳು ಆರಂಭವಾಗಲಿವೆ.

ಯಾವ್ಯಾಯ ರಂಗಮಂದಿರ?
* ರವೀಂದ್ರ ಕಲಾಕ್ಷೇತ್ರ-ರಾಜಗುರು ಹೊಸಕೋಟೆ
* ಕೆ ಎಚ್ ಕಲಾಸೌಧ- ವಿವೇಕ್ ಸಿಂಹ
* ವಿಜಯನಗರ ಗ್ರಂಥಾಲಯ-ಪುರುಷೋತ್ತಮ್
* ಉದಯಭಾನು ಕಲಾಸಂಘ- ಗೋವಿಂದ ರಾವ್
* ಕನ್ನಡ ಸಾಹಿತ್ಯ ಪರಿಷತ್ತು-ಸುನೀಲ್ ಕುಲಕರ್ಣಿ
* ಶ್ರೇಯಸ್- ಕೆ ವಿ ಸುಬ್ಬಣ್ಣ ರಂಗಮಂದಿರ
* ವಿಜಯನಗರ ಬಿಂಬ- ಶ್ರೀದತ್ತ
* ಡಾ, ವಿ. ಎಮ್ ಘಾಟ್ಗೆ- ಸಿದ್ದಲಿಂಗೇಶ್ವರ
* ನಯನ ರಂಗಮಂದಿರ- ಮಂಜುನಾಥ
ಹೆಚ್ಚಿನ ಮಾಹಿತಿಗೆ- 8884764509 ಮತ್ತು 9738338993 ದೂರವಾಣಿ ಸಂಪರ್ಕ ಮಾಡಬಹುದು.












Click it and Unblock the Notifications