Bengaluru Power Cut: ಜನವರಿ 19ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್ ಕಟ್, ಸಮಯ ಹಾಗೂ ಎಲ್ಲೆಲ್ಲಿ ತಿಳಿಯಿರಿ
ಬೆಂಗಳೂರು, ಜನವರಿ, 18: ದುರಸ್ತಿ ಕಾರ್ಯಗಳನ್ನು ಕೈಗೊಂಡಿರುವ ಹಿನ್ನೆಲೆ ಜನವರಿ 19ರಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗುವ ಸಾಧ್ಯತೆಯಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮಾಹಿತಿ ನೀಡಿದೆ. ಹಾಗಾದರೆ ಎಷ್ಟು ಗಂಟೆಯಿಂದ ಎಲ್ಲಿಯವರೆಗೆ ಹಾಗೂ ಯಾವ್ಯಾವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನವೀಕರಣ, ಲೈನ್ ನಿರ್ವಹಣೆ, ಕೇಬಲ್‌ಗಳನ್ನು ಬದಲಾಯಿಸುವುದು, ಕಂಬಗಳ ಸ್ಥಳಾಂತರ, ಮರ ಕಟಾವು ಸೇರಿದಂತೆ ಅನೇಕ ಇತರ ಕೆಲಸಗಳ ಹಿನ್ನೆಲೆ ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ ಆಗುವ ಸಾಧ್ಯತೆಯಿದೆ. ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಆಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಎಲ್ಲೆಲ್ಲಿ ವಿದ್ಯುತ್ ಕಡಿತ: ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಬಿ.ಎಂ.ಪಾಳ್ಯ, ಕರೆಕಲ್ಲು ಪಾಳ್ಯ, ಬಸವ ಪಟ್ಟಣ, ಬಸವೇಶ್ವರ ಬಡಾವಣೆ, ಎಸ್.ಎಸ್.ಮಠ, ಚಿಕ್ಕಹಳ್ಳಿ, ಸಣ್ಣಪ್ಪನ ಪಾಳ್ಯ, ಸಂಗಾಪುರ, ಕೋಳಿಹಳ್ಳಿ, ನಂದಿಹಳ್ಳಿ, ಪೆಮ್ಮನಹಳ್ಳಿ, ಚನ್ನೇನಹಳ್ಳಿ, ಹರಿವಾಣಪುರ, ಗೊಲ್ಲರಹಟ್ಟಿ, ದೊಳ್ಳೇರಹಳ್ಳಿ, ಪಾಲಿಘಟ್ಟಿ , ಮೈದನಹಳ್ಳಿ, ಕಾಳೇನಹಳ್ಳಿ ಸುದ್ದೇಕುಂಟೆ ಭಾಗ.
ಮೌನೇಶ್ವರ ಬಡಾವಣೆ, ಜಯನಗರ, ಶಾಮನೂರು, ಜೆ.ಎಚ್.ಪಟೇಲ್ ಬಡವಣೆ, ಜರಿಕಟ್ಟೆ, ಮೂಡಹದಡಿ, ಹಳೇ ಮತ್ತು ಹೊಸ ಕುಂದವಾಡ, ಬಸಾಪುರ, ಹಳೇ ಮತ್ತು ಹೊಸ ಚಿಕ್ಕನಹಳ್ಳಿ, ಯರಗುಂಟಾ, ಅಶೋಕನಗರ, ಚಿತ್ತನಹಳ್ಳಿ, ದೇವರಟ್ಟಿ, ಅಮೃತನಗರ ಗ್ರಾಮ, ಒಬ್ಬಾಜಿಹಳ್ಳಿ, ಕಡಲೇಬಾಳು ಗ್ರಾಮ, ಆಂಜನೇಯ ನಗರ, ಗೋಣಿವಾಡ, ಹೂವಿನಮಡು, ತಿಮ್ಮಪ್ಪ, ನಾಗರಸಹಳ್ಳಿ, ಜಡಗನಳ್ಳಿ ಗ್ರಾಮ, ಕೋಟೆ ರಸ್ತೆ, ಟೀಚರ್ಸ್ ಕಾಲೋನಿ ಪ್ರದೇಶ.
ಐಯುಡಿಪಿ ಲೇಔಟ್, ಹೆಗ್ಗೆರೆ, ಯೆಮ್ಮೆಹಟ್ಟಿ, ಹಂಪನೂರಹಳ್ಳಿ, ಅಣಾಪುರ, ಸೊಪ್ಪನೂರು ಕಕ್ಕೇರು, ಮಹದೇವನಕಟ್ಟೆ, ಕೊಣನೂರು, ಆಲಘಟ್ಟ, ಚಿಕ್ಕೇನಹಳ್ಳಿ, ಅಳಗವಾಯಿ, ಹಲವುದಾರ, ಓಬಳಾಪುರ, ಸಿದ್ದಾಪುರ, ಡಿ ಮದಕರಿಪುರ, ದೊಡ್ಡಿಗನಳ್ಳಿ, ಬಸವನಶಿವಕೆರೆ, ಹಿರೇಕಬ್ಬಿಗೆರೆ, ತುರುವನೂರು, ಕಡಬನಕಟ್ಟೆ, ದೊಡ್ಡಘಟ್ಟ, ಉಪ್ಪಾರಹಟ್ಟಿ, ಘಟ್ಟದಹಳ್ಳಿ ಪ್ರದೇಶಗಳು.
ಉಪ್ಪಾರಹಟ್ಟಿ ದಿಹಳ್ಳಿ, ಗೊಲ್ಲರಹಳ್ಳಿ ತಾಳ್ಯ , ವೆಂಕಟೇಶಪುರ, ಹುಲಿಕೆರೆ, ಕೈನೋಡು, ಮಠೋದ್, ಕಾರೇಹಳ್ಳಿ, ವಸಂತನರಸಾಪುರ, ಚಿಕ್ಕಪೇಟೆ, ಮಂಡಿಪೇಟೆ, ದಿಬ್ಬೂರು, ಪಿಆರ್ ನಗರ, ಜಿಸಿಆರ್ ಕಾಲೋನಿ, ವಿನಾಯಕನಗರ, ಬಿ.ಜಿ.ಪಾಳ್ಯ, ಹಾರೋನಹಳ್ಳಿ, ಶ್ರೀರಾಮ ನಗರ, ಹೊರಪೇಟೆ, ಅರಿಯೂರು ಪಂಚಾಯಿತಿ ಮಿತಿ, ಗಳಿಗೇನಳ್ಳಿ ಪಂಚಾಯಿತಿ, ಮತ್ತಿಹಳ್ಳಿ ಪ್ರದೇಶಗಳು.
ಬಿದರೆಗುಡಿ, ನಾಗತಿಹಳ್ಳಿ, ವಿದ್ಯಾನಗರ, ಕಂಚಗಟ್ಟ, ಷಡಕ್ಷರಮಠ, ಮಾದಿಹಳ್ಳಿ, ಮದೇನೂರು, ಹಳೇಪಾಳ್ಯ, ಅಣ್ಣಾಪುರ, ಸಾರ್ಥವಳ್ಳಿ, ನೆಲಗೊಂಡನಹಳ್ಳಿ, ಆಲೂರು, ಬೈರನಾಯಕನಹಳ್ಳಿ, ಹರಿಸಮುದ್ರ, ಬಂಡಿಹಳ್ಳಿ, ಈಚನೂರು ನೀರು ಸರಬರಾಜು, ಪುಟ್ಟಮಡಿಹಳ್ಳಿ, ದೊಣ್ಣೆಹಳ್ಳಿ, ತಯ್ಯಪ್ಪಳ್ಳಿ, ದೊಣ್ಣೆಹಳ್ಳಿ, ತಾಯಪ್ಪನಹಳ್ಳಿ, ಚಿಕ್ಕಗೊರಗಟ್ಟ, ದೊಡ್ಡಗೊರಗಟ್ಟ, ಚಿಮ್ಮನಹಳ್ಳಿ, ಕುರುಬರಹಳ್ಳಿ, ಸಿದ್ದನಹಟ್ಟಿ, ಹಳದೇವರಹಟ್ಟಿ, ಕೊಡಿಗೇಹಳ್ಳಿ ಪ್ರದೇಶಗಳು.
ಚಿಕ್ಕತುರುವೇಕೆರೆ, ಟಿ ಹೊಸಳ್ಳಿ, ಮಲ್ಲಗಟ್ಟ, ಆನೆಕೆರೆ, ನಾಯಕನಗಟ್ಟ, ಕೊಳಗಟ್ಟ, ಭುವನಹಳ್ಳಿ, ಮುರಸಂದರ, ಭುವನಹಳ್ಳಿ, ಮುರಸಂದರ, ಸಲ್ಲಕನಹಳ್ಳಿ, ಹೊಸಕೆರೆ, ಸಿದ್ದರಾಮನಗರ, ಗೌಡನಹಳ್ಳಿ, ದುಗಡಿಹಳ್ಳಿ, ಕುಂಟೇಗೌಡನಹಳ್ಳಿ, ಯಲದಬಾಗಿ, ಹಾವಿನಹಾಳು, ಕಾಟವೀರನಹಳ್ಳಿ ಪ್ರದೇಶ.
ಹನುಮನಾಥನಗರ, ಆರ್‌ಎಂಸಿ, ಕೃಷ್ಣ ನಗರ, ಕೆಎಸ್‌ಆರ್‌ಟಿಸಿ ಡಿಪೋ ಹಿಂದೆ, ಸರಸ್ವತಿ ಬಡಾವಣೆ, ಗೊರವರಾಜ ಅರಸಿಕೆರೆ, ಕಾರ್ಲ್ ಮಾರ್ಕ್ಸ್ ನಗರ, ಸಿದ್ದರಾಮೇಶ್ವರ ನಗರ, ಇಂದಿರಾ ನಗರ, ಕಂಚಿಗನಾಳ, ಮಲಹಾಳ್, ಹುಲ್ಲೇಹಾಳ್, ಬಸ್ತಿಹಳ್ಳಿ, ಯಲ್ಗೋಡು, ಗುತ್ತಿನಾಡು, ಗೂಳಯ್ಯನಹಟ್ಟಿ, ಚಿಕ್ಕಗುಂಟನೂರು, ದೊಡ್ಡಘಟ್ಟ, ತಾಂಡಗಾ ಮತ್ತು ಕಬ್ಬಾಳದಲ್ಲಿ ವಿದ್ಯುತ್ ವ್ಯತ್ಯಯ ಆಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.












Click it and Unblock the Notifications