ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆ: ಹೊಸ ವಾರ್ಡ್ ಹೆಸರು, ಹೊಸ ಸಂಖ್ಯೆ ಏನು?

|
Google Oneindia Kannada News

ಬೆಂಗಳೂರು, ಜೂನ್ 23: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್‌ಗಳ ಸಂಖ್ಯೆ 243ಕ್ಕೆ ಏರಿಕೆಯಾಗಿದೆ. ಬಿಬಿಎಂಪಿ ಸಲ್ಲಿಸಿದ್ದ ವಾರ್ಡ್ ಮರುವಿಂಗಡನೆಗೆ ಸರ್ಕಾರ ಅಂಗೀಕಾರವನ್ನು ನೀಡಿ ಅಧಿಸೂಚನೆಯನ್ನು ಹೊರಡಿಸಿದೆ. ಈ ಮೂಲಕ ಬೆಂಗಳೂರಿನಲ್ಲಿ 198 ವಾರ್ಡ್‌ಗಳ ಬದಲು ಇನ್ನು 243 ವಾರ್ಡ್‌ಗಳು ಇರಲಿವೆ.

ಬಿಬಿಎಂಪಿಯ ವಾರ್ಡ್‌ಗಳನ್ನು 2011ರ ಜನಸಂಖ್ಯಾ ಆಧಾರದಲ್ಲಿ ವಿಂಗಡಣೆಯನ್ನು ಮಾಡಲಾಗಿದೆ. ಪ್ರತಿ ವಾರ್ಡ್‌ಗೆ 35 ಸಾವಿರ ಜನಸಂಖ್ಯೆ ಬರುವಂತೆ ವಿಂಗಡಣೆ ಮಾಡಲಾಗಿದೆ. ಈ ಮೂಲಕ ಬೆಂಗಳೂರಿನ ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ.

ಹೊಸ ವಾರ್ಡ್‌ಗಳಿಗೆ ಸ್ವಾತಂತ್ರ್ಯ ಹೋರಾಟಗಾರರು, ಅರಸರ ಹೆಸರನ್ನು ಇಡಲಾಗಿದೆ. ಪ್ರಮುಖವಾಗಿ ಛತ್ರಪತಿ ಶಿವಾಜಿ, ವೀರ ಮದಕರಿ, ಚಾಣಕ್ಯ, ರಣಧೀರ ಕಂಠೀರವ, ವೀರಸಿಂಧೂರ ಲಕ್ಷಣ, ವಿಜಯನಗರ ಕೃಷ್ಣದೇವರಾಯ, ಸರ್. ಎಂ. ವಿಶ್ವೇಶ್ವರಯ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನು ಇಡಲಾಗಿದೆ ವಾರ್ಡ್ ಮರುವಿಂಗಡಣೆ ವೇಳೆ ಹೊಸ ಹೆಸರನ್ನು ಇಡಲಾಗಿದೆ.

ಬಿಬಿಎಂಪಿಯಲ್ಲಿ ಹೊಸದಾಗಿ ರಚನೆಯಾಗಿರುವ ವಾರ್ಡ್‌ಗಳ ಜೊತೆಗೆ ಹಾಲಿಯಿದ್ದ ವಾರ್ಡ್‌ಗಳ ಸಂಖ್ಯೆ ಕೂಡ ಬದಲಾಗಿದೆ. ಬೆಂಗಳೂರಿನಲ್ಲಿ ವಾಸಿಸುವ ಜನರು ಈಗ ನಿಮ್ಮ ವಾರ್ಡ್ ಯಾವುದು?, ವಾರ್ಡ್ ಹೆಸರು ಏನು?, ವಾರ್ಡ್ ಸಂಖ್ಯೆ ಎಷ್ಟು? ಎಂಬುದನ್ನು ತಿಳಿಯಬೇಕಿದೆ. ಇಲ್ಲಿದೆ ಸಂಪೂರ್ಣ ವಿವರ.

ಮೊದಲ 25 ವಾರ್ಡ್ ವಿವರ

ಮೊದಲ 25 ವಾರ್ಡ್ ವಿವರ

ವಾರ್ಡ್ 1. ಕೆಂಪೇಗೌಡನಗರ ವಾರ್ಡ್ 2. ಚೌಡೇಶ್ವರಿ ವಾರ್ಡ್ 3. ಸೋಮೇಶ್ವರ ವಾರ್ಡ್ 4. ಅಟ್ಟೂರು ಲೇಔಟ್ ವಾರ್ಡ್

5. ಯಲಹಂಕ ಸ್ಯಾಟಲೈಟ್ ಟೌನ್ ವಾರ್ಡ್, 6. ಕೋಗಿಲು ವಾರ್ಡ್, 7. ಥಣಿಸಂದ್ರ ವಾರ್ಡ್ 8. ಜಕ್ಕೂರು ವಾರ್ಡ್, 9.ಅಮೃತಹಳ್ಳಿ ವಾರ್ಡ್,

10.ಕೆಂಪಾಪುರ ವಾರ್ಡ್,11.ಬ್ಯಾಟರಾಯನಪುರ ವಾರ್ಡ್, 12.ಕೋಡಿಗಹಳ್ಳಿ ವಾರ್ಡ್, 13.ದೊಡ್ಡಮೊಮ್ಮಸಂದ್ರ ವಾರ್ಡ್,14.ವಿದ್ಯಾರಣ್ಯಪುರ ವಾರ್ಡ್, 15. ಕುವೆಂಪುನಗರ ವಾರ್ಡ್, 16.ಕೊಮ್ಮಗೊಂಡನಹಳ್ಳಿ ವಾರ್ಡ್, 17. ಶೆಟ್ಟಿಹಳ್ಳಿ ವಾರ್ಡ್, 18.ಬಾಗಲಗುಂಟೆ ವಾರ್ಡ್, 19. ಡಿಫೆನ್ಸ್ ಕಾಲೋನಿ ವಾರ್ಡ್, 20.ಮಲ್ಲಸಂದ್ರ ವಾರ್ಡ್, 21.ಟಿ. ದಾಸರಹಳ್ಳಿ ವಾರ್ಡ್, 22.ಚೊಕ್ಕಸಂದ್ರ ವಾರ್ಡ್, 23.ನೆಲಗದಿರೇನಹಳ್ಳಿ ವಾರ್ಡ್ 24. ರಾಜಗೋಪಾಲನಗರ ವಾರ್ಡ್ 25.ರಾಜೇಶ್ವರಿ ನಗರ ವಾರ್ಡ್

26 ರಿಂದ 50ರ ವರೆಗಿನ ವಾರ್ಡ್ ವಿವರ

26 ರಿಂದ 50ರ ವರೆಗಿನ ವಾರ್ಡ್ ವಿವರ

26.ಹೆಗ್ಗನಹಳ್ಳಿ ವಾರ್ಡ್, 27. ಸುಂಕದ ಕಟ್ಟೆ ವಾರ್ಡ್ 28.ಅಂದ್ರಹಳ್ಳಿ ವಾರ್ಡ್, 29.ವಿದ್ಯಾಮಾನ್ಯನಗರ ವಾರ್ಡ್, 30.ಹೇರೋಹಳ್ಳಿ ವಾರ್ಡ್, 31.ದೊಡ್ಡಗೊಲ್ಲರ ಹಟ್ಟಿ ವಾರ್ಡ್, 32.ಉಲ್ಲಾಳ ವಾರ್ಡ್, 33. ಕೆಂಗೇರಿ ಉಪನಗರ ವಾರ್ಡ್, 34.ಬಂಡೆ ಮಠ ವಾರ್ಡ್,35. ತಲಘಟ್ಟಪು ವಾರ್ಡ್, 36.ಕನ್ನೇಶ್ವರಿ ರಾಮ ವಾರ್ಡ್,37. ವೀರ ಮದಕರಿ ವಾರ್ಡ್, 38.ಜೆಪಿ ಪಾರ್ಕ್ ನಾರ್ಡ್, 39.ಚಾಣಕ್ಯ ವಾರ್ಡ್, 40.ಛತ್ರಪತಿ ಶಿವಾಜಿ ವಾರ್ಡ್, 41. ಪೀಣ್ಯ ವಾರ್ಡ್, 42.ಲಕ್ಷ್ಣಿದೇವಿ ನಗರ ವಾರ್ಡ್, 43.ರಣಧೀರ ಕಂಠೀರವ ವಾರ್ಡ್, 44.ವೀರ ಸಿಂಧೂರ ಲಕ್ಷ್ಮಣ ವಾರ್ಡ್, 45. ವಿಜಯನಗರ ಕೃಷ್ಣದೇವರಾಯ ವಾರ್ಡ್, 46. ಸರ್ ಎಂ. ವಿಶ್ವೇಶ್ವರಯ್ಯ ವಾರ್ಡ್, 47. ನಾಲ್ವಡಿ ಕೃಷ್ಣದೇವರಾಜ ಒಡೆಯರ್ ಪಾರ್ಕ್, 48.ಜ್ಞಾನಭಾರತಿ ವಾರ್ಡ್,49. ರಾಜ ರಾಜೇಶ್ವರಿ ನಗರ ವಾರ್ಡ್, 50 ಮಾರಪ್ಪನ ಪಾಳ್ಯ ವಾರ್ಡ್.

50 ರಿಂದ 75ರ ವರೆಗಿನ ವಾರ್ಡ್ ವಿವರ

50 ರಿಂದ 75ರ ವರೆಗಿನ ವಾರ್ಡ್ ವಿವರ

51.ನಾಗಪುರ ವಾರ್ಡ್,52.ಮಹಾಲಕ್ಷ್ಮಿ ಪುರ ವಾರ್ಡ್, 53.ನಂದಿನಿಲೇಔಟ್ ವಾರ್ಡ್, 54.ಜೈ ಮಾರುತಿ ನಗರ ವಾರ್ಡ್, 55.ಕಾವೇರಿ ನಗರ ವಾರ್ಡ್,56. ಶಂಕರ್ ಮಠ ವಾರ್ಡ್, 57.ಶಕ್ತಿ ಗಣಪತಿ ನಗರ ವಾರ್ಡ್, 58.ವೃಷಭಾವತಿ ನಗರ ವಾರ್ಡ್, 59.ಮತ್ತಿಕೆರೆ ವಾರ್ಡ್, 60.ಅರಮನೆನಗರ ವಾರ್ಡ್, 61.ಮಲ್ಲೇಶ್ವರ ವಾರ್ಡ್,62.ಸುಬ್ರಮಣ್ಯ ನಗರ ವಾರ್ಡ್, 63.ಗಾಯತ್ರಿನಗರ ವಾರ್ಡ್, 64.ಕಾಡು ಮಲ್ಲೇಶ್ವರ ವಾರ್ಡ್, 65.ರಾಜಮಹಲ್ ಗುಟ್ಟಹಳ್ಳಿ ವಾರ್ಡ್, 66.ರಾಧಕೃಷ್ಣ ದೇವಸ್ಥಾನ ವಾರ್ಡ್, 67.ಸಂಜಯ್ ನಗರ ವಾರ್ಡ್,68.ವಿಶ್ವನಾಥ ನಾಗೇನಹಳ್ಳಿ ವಾರ್ಡ್, 69.ಚೋಳನಗರ ವಾರ್ಡ್,70. ಹೆಬ್ಬಾಳ ವಾರ್ಡ್, 71.ಚಾಮುಂಡಿನಗರ ವಾರ್ಡ್,72.ಗಂಗಾನಗರ ವಾರ್ಡ್,73.ಜಯಚಾಮರಾಜೇಂದ್ರ ವಾರ್ಡ್, 74. ಕಾವಲ್ ಬೈರಸಂದ್ರ ವಾರ್ಡ್, 75. ಕುಶಾಲ್ ನಗರ ವಾರ್ಡ್,

76 ರಿಂದ 100ರ ವರೆಗಿನ ವಾರ್ಡ್ ವಿವರ

76 ರಿಂದ 100ರ ವರೆಗಿನ ವಾರ್ಡ್ ವಿವರ

76.ಮುನೇಶ್ವರ ನಗರ ವಾರ್ಡ್, 77. ಮೋದಿ ಗಾರ್ಡನ್,78. ಎಸ್.ಕೆ ಗಾರ್ಡನ್, 79.ಸಗಾಯರ ಪುರಂ ವಾರ್ಡ್,80.ಪುಲಕೇಶಿ ನಗರ ವಾರ್ಡ್, 81.ಹೊರಮಾವು ವಾರ್ಡ್, 82. ಬಾಬು ಸಾಬ್ ಪಾಳ್ಯ,83. ಕಲ್ಕೆರೆ, 84.ಕೌದೇನ ಹಳ್ಳಿ, 85.ವಿಜ್ಞಾನಪುರ ವಾರ್ಡ್, 86.ಕೆಆರ್ ಪುರ ವಾರ್ಡ್, 87.ತಂಬುಚೆಟ್ಟಿ ಪಾಳ್ಯ ವಾರ್ಡ್, 88. ಬಸವನಪುರ ವಾರ್ಡ್, 89.ದೇವಸಂದ್ರ ವಾರ್ಡ್, 90. ಮಹದೇವಪುರ ವಾರ್ಡ್, 91. ಎ ನಾರಾಯಣಪುರ ವಾರ್ಡ್, 92. ವಿಜ್ಞಾನನಗರ ವಾರ್ಡ್, 93.ಹೆಚ್‌ಎಎಲ್ ವಿಮಾನ ನಿಲ್ದಾಣ ವಾರ್ಡ್, 94. ಹೆಣ್ಣೂರು ವಾರ್ಡ್, 95. ಗೋವಿಂದ ಪುರ ವಾರ್ಡ್, 96. ಕಾಡುಗೊಂಡನಹಳ್ಳಿ ವಾರ್ಡ್ , 97.ವೆಂಕಟೇಶಪುರ ವಾರ್ಡ್, 98.ಕಾಚರಕನಹಳ್ಳಿ ವಾರ್ಡ್, 99.ಹೆಚ್‌ಆರ್‌ಬಿಆರ್ ಲೇಔಟ್ ವಾರ್ಡ್, 100. ಬಾಣಸವಾಡಿ ವಾರ್ಡ್.

100 ರಿಂದ 125ರ ವರೆಗಿನ ವಾರ್ಡ್ ವಿವರ

100 ರಿಂದ 125ರ ವರೆಗಿನ ವಾರ್ಡ್ ವಿವರ

101.ಕಮ್ಮನಹಳ್ಳಿ ವಾರ್ಡ್, 102. ಲಿಂಗರಾಜಪುರ ವಾರ್ಡ್, 103.ಮಾರುತಿ ಸೇವಾ ನಗರ ವಾರ್ಡ್, 104.ಕಾಡು ಗೋಡಿ ವಾರ್ಡ್, 105. ಬೆಳತ್ತೂರು ವಾರ್ಡ್, 106.ಹೂಡಿ ವಾರ್ಡ್, 107. ಗರುಡಾಚಾರ್ ಪಾಳ್ಯ ವಾರ್ಡ್, 108.ದೊಡ್ಡ ನೆಕ್ಕುಂದಿ ವಾರ್ಡ್,109. ಎಇಸಿಎಸ್ ಲೇಔಟ್ ವಾರ್ಡ್, 110.ವೈಟ್ ಫೀಲ್ಡ್ ವಾರ್ಡ್, 111.ಹಗದೂರು ವಾರ್ಡ್, 112.ವರ್ತೂರು ವಾರ್ಡ್, 113.ಮುನ್ನೆ ಕೊಳ್ಳಾಲ ವಾರ್ಡ್, 114. ಮಾರತಹಳ್ಳಿ ವಾರ್ಡ್, 115.ಬೆಳ್ಳಂದೂರು ವಾರ್ಡ್ 116.ದೊಡ್ಡಕನ ಹಳ್ಳಿ ವಾರ್ಡ್, 117.ಸಿವಿ ರಾಮನ್ ನಗರ ವಾರ್ಡ್, 118. ಲಾಲ್ ಬಹದ್ದೂರ್ ನಗರ ವಾರ್ಡ್, 119.ಹೊಸ ಬೈಯಪ್ಪಹಳ್ಳಿ ವಾರ್ಡ್, 120. ಹೊಯ್ಸಳ ನಗರ ವಾರ್ಡ್, 121.ಹಳೇ ತಿಪ್ಪ ಸಂದ್ರ ವಾರ್ಡ್,122.ಹೊಸ ತಿಪ್ಪಸಂದ್ರ ವಾರ್ಡ್, 123. ಜಲಕಂಠೇಶ್ವರ ನಗರ ವಾರ್ಡ್, 124.ಜೀವನ್ ಭೀಮಾನಗರ, 125. ಕೋನೇನ ಅಗ್ರಹಾರ ವಾರ್ಡ್,

126 ರಿಂದ 150ರ ವರೆಗಿನ ವಾರ್ಡ್ ವಿವರ

126 ರಿಂದ 150ರ ವರೆಗಿನ ವಾರ್ಡ್ ವಿವರ

126.ರಾಮಸ್ವಾಮಿ ಪಾಳ್ಯ ವಾರ್ಡ್, 127. ಜಯಮಹಲ್ ವಾರ್ಡ್, 128.ವಸಂತ ನಗರ ವಾರ್ಡ್, 129. ಸಂಪಗಿ ರಾಮನಗರ ವಾರ್ಡ್, 130.ಭಾರತಿ ನಗರ ವಾರ್ಡ್ , 131.ಹಲಸೂರು ವಾರ್ಡ್ , 132.ದತ್ತಾತ್ರೇಯ ದೇವಸ್ಥಾನ ವಾರ್ಡ್, 133.ಗಾಂಧಿನಗರ ವಾರ್ಡ್, 134. ಸುಭಾಷ್ ನಗರ ವಾರ್ಡ್, 135.ಒಕಳೀಪುರಂ ವಾರ್ಡ್,136.ಬಿನ್ನಿಪೇಟೆ ವಾರ್ಡ್, 137.ಕಾಟನ್ ಪೇಟೆ ವಾರ್ಡ್, 138.ಚಿಕ್ಕಪೇಟೆ ವಾರ್ಡ್, ದಯಾನಂದನಗರ ವಾರ್ಡ್, 139.ಪ್ರಕಾಶ್ ನಗರ ವಾರ್ಡ್, 140. ರಾಜಾಜಿನಗರ ವಾರ್ಡ್, 141.ಶ್ರೀ ರಾಮಮಂದಿರ ವಾರ್ಡ್, 142.ಶಿವನಗರ ವಾರ್ಡ್, 143.ಬಸವೇಶ್ವರರ ನಗರ ವಾರ್ಡ್, 144.ಬಸವೇಶ್ವರ ನಗರ ವಾರ್ಡ್, 145. ಕಾಮಾಕ್ಷಿಪಾಳ್ಯ ವಾರ್ಡ್, 146.ಡಾ. ರಾಜ್ ಕುಮಾರ್ ವಾರ್ಡ್ 147.ಅಗ್ರಹಾರ ದಾಸರಹಳ್ಳಿ ವಾರ್ಡ್, 148.ಗೋವಿಂದರಾಜ ನಗರ ವಾರ್ಡ್,149. ಕಾವೇರಿ ಪುರ ವಾರ್ಡ್, 150.ಮಾರೇನಹಳ್ಳಿ ವಾರ್ಡ್

151 ರಿಂದ 175ರ ವರೆಗಿನ ವಾರ್ಡ್ ವಿವರ

151 ರಿಂದ 175ರ ವರೆಗಿನ ವಾರ್ಡ್ ವಿವರ

151. ಮಾರುತಿ ಮಂದಿರ ವಾರ್ಡ್, 152.ಮೂಡಲ ಪಾಳ್ಯ ವಾರ್ಡ್, 153.ಕಲ್ಯಾಣ ನಗರ ವಾರ್ಡ್, 154.ನಾಗರಭಾವಿ ವಾರ್ಡ್, 155.ನಾಯಂಡಹಳ್ಳಿ ವಾರ್ಡ್, 156.ಕೆಂಪಾಪುರ ಅಗ್ರಹಾರ ವಾರ್ಡ್, 157.ವಿಜಯನಗರ ವಾರ್ಡ್, 158. ಹೊಸಹಳ್ಳಿ ವಾರ್ಡ್, 159.ಹಂಪಿನಗರ ವಾರ್ಡ್, 160.ಬಾಪೂಜಿ ನಗರ ವಾರ್ಡ್, 161.ಅತ್ತಿಗುಪ್ಪೆ ವಾರ್ಡ್, 162. ಗಾಳಿ ಆಂಜನೇಯ ದೇವಸ್ಥಾನ ವಾರ್ಡ್, 163. ವೀರಭದ್ರನಗರ ವಾರ್ಡ್, 164.ಆವಲಹಳ್ಳಿ, 165.ಚಾಮರಾಜಪೇಟೆ ವಾರ್ಡ್, 166. ಛಲವಾದಿ ಪಾಳ್ಯ, 167.ಜಗಜೀವನ ರಾಮ್ ನಗರ ವಾರ್ಡ್, 168.ಪಾದರಾಯನ ಪುರ ವಾರ್ಡ್, 169.ದೇವರಾಜ್ ಅರಸ್ ನಗರ ವಾರ್ಡ್, 170.ಆಜಾದ್ ನಗರ, 171. ಸುಧಾಮನಗರ ವಾರ್ಡ್, 172. ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್, 173.ಸುಂಕೇನಹಳ್ಳಿ ವಾರ್ಡ್, 174. ವಿಶ್ವೇಶ್ವರಪುರಂ ವಾರ್ಡ್,175. ಅಶೋಕ ಸ್ಥಂಭ ವಾರ್ಡ್,

176 ರಿಂದ 200ರ ವರೆಗಿನ ವಾರ್ಡ್ ವಿವರ

176 ರಿಂದ 200ರ ವರೆಗಿನ ವಾರ್ಡ್ ವಿವರ

176.ಸೋಮೇಶ್ವರ ನಗರ ವಾರ್ಡ್, 177. ಹೊಂಬೇಗೌಡ ನಗರ ವಾರ್ಡ್. 178.ದೊಮ್ಮಲೂರು ವಾರ್ಡ್, 179.ಜೋಗು ಪಾಳ್ಯ ವಾರ್ಡ್,180. ವನ್ನಾರ್ ಪೇಟೆ ವಾರ್ಡ್, 181.ಶಾಂತಲನಗರ ವಾರ್ಡ್, 182.ಶಾಂತಿನಗರ ವಾರ್ಡ್, 183.ಆಸ್ಟೀನ್ ಟೌನ್ ವಾರ್ಡ್, 184.ನೀಲಸಂದ್ರ ವಾರ್ಡ್,185.ಈಜೀಪುರ ವಾರ್ಡ್, 186.ಕೋರಮಂಗಲ ವಾರ್ಡ್, 187.ಆಡು ಗೋಡಿ ವಾರ್ಡ್, 188.ಲಕ್ಕಸಂದ್ರ ವಾರ್ಡ್, 189.ಸದ್ದುಗುಂಟೆ ಪಾಳ್ಯ ವಾರ್ಡ್, 190.ಮಡಿವಾಳ ವಾರ್ಡ್, 191.ಜಕ್ಕಸಂದ್ರ ವಾರ್ಡ್, 192.ಬಿಟಿಎಂ ಲೇಔಟ್ ವಾರ್ಡ್, 193.ಎನ್ ಎಸ್ ಪಾಳ್ಯ ವಾರ್ಡ್, 194.ಗುರಪ್ಪನ ಪಾಳ್ಯ ವಾರ್ಡ್, 195.ತಿಲಕ್ ನಗರ ವಾರ್ಡ್196. ಬೈರ ಸಂದ್ರ ವಾರ್ಡ್, 197.ಶಾಕಾಂಬರಿ ನಗರ ವಾರ್ಡ್, 198.ಜೆಪಿ ನಗರ ವಾರ್ಡ್, 199ಸಾರಕ್ಕಿ ವಾರ್ಡ್.200.ಯಡಿಯೂರು ವಾರ್ಡ್,

200 ರಿಂದ 225ರ ವರೆಗಿನ ವಾರ್ಡ್ ವಿವರ

200 ರಿಂದ 225ರ ವರೆಗಿನ ವಾರ್ಡ್ ವಿವರ

201.ಉಮಾಮಹೇಶ್ವರಿ ವಾರ್ಡ್, 202.ಗಣೇಶ್ ಮಂದಿರ ವಾರ್ಡ್,203.ಬನಶಂಕರಿ ದೇವಸ್ಥಾನ ವಾರ್ಡ್, 204. ಕುಮಾರ ಸ್ವಾಮಿ ಲೇಔಟ್ ವಾರ್ಡ್, 205.ವಿಕ್ರಮ್ ನಗರ ವಾರ್ಡ್, 206.ಪದ್ಮನಾಭನಗರ ವಾರ್ಡ್ 207.ಕಾಮಾಕ್ಯ ನಗರ ವಾರ್ಡ್, 208.ದೀನದಯಾಳ್ ವಾರ್ಡ್,209. ಹೊಸಕೆರಹಳ್ಳಿ ವಾರ್ಡ್, 210.ಬಸವನ ಗುಡಿ ವಾರ್ಡ್, 211.ಹನುಮಂತನಗರ ವಾರ್ಡ್, 212.ಶ್ರೀನಿವಸ ನಗರವಾರ್ಡ್, 213.ಶ್ರೀನಗರ ವಾರ್ಡ್, 214.ಗಿರಿನರ ವಾರ್ಡ್, 215.ಕತ್ತರಿಗುಪ್ಪೆ ವಾರ್ಡ್, 216.ವಿದ್ಯಾಪೀಠ ವಾರ್ಡ್,217.ಉತ್ತರಹಳ್ಳಿ ವಾರ್ಡ್, 218.ಸುಬ್ರಮಣ್ಯಪುರ ವಾರ್ಡ್,219. ವಸಂತಪುರ ವಾರ್ಡ್, 220.ಕನಕನಗರ ವಾರ್ಡ್, 221.ಯಲಚೇನಹಳ್ಳಿ ವಾರ್ಡ್, 222.ಆರ್.ಬಿ.ಐ ಲೇಔಟ್ ವಾರ್ಡ್, 223.ಚುಂಚಘಟ್ಟ ವಾರ್ಡ್, 224.ಅಂಜನಾಪುರ ವಾರ್ಡ್,225.ಗೊಟ್ಟಿಗೆರೆ ವಾರ್ಡ್,

226 ರಿಂದ 243ರ ವರೆಗಿನ ವಾರ್ಡ್ ವಿವರ

226 ರಿಂದ 243ರ ವರೆಗಿನ ವಾರ್ಡ್ ವಿವರ

226.ಕಾಳೇನ ಅಗ್ರಹಾರ ವಾರ್ಡ್, 227.ಬೇಗೂರು ವಾರ್ಡ್, 228.ನಾಗನಾಥ ಪುರ ವಾರ್ಡ್, 229.ಇಬ್ಲೂರು ವಾರ್ಡ್, 230.ಅಗರ ವಾರ್ಡ್, 231.ಮಂಗಮ್ಮನ ಪಾಳ್ಯ ವಾರ್ಡ್, 232.ಎಚ್‌ಎಸ್‌ಆರ್ ಲೇಔಟ್ ವಾರ್ಡ್, 233.ರೂಪೇನ ಅಗ್ರಹಾರ ವಾರ್ಡ್, 234.ಹೊಂಗಸಂದ್ರ ವಾರ್ಡ್, 235.ಬೊಮ್ಮನಹಳ್ಳಿ ವಾರ್ಡ್,236. ದೇವರ ಚಿಕ್ಕನಹಳ್ಳಿ ವಾರ್ಡ್, 237. ಬೀಳೇಕಹಳ್ಳಿ ವಾರ್ಡ್, 238.ಅರಕೆರೆ ವಾರ್ಡ್, 239. ಹುಳಿಮಾವು ವಾರ್ಡ್,240. ವಿನಾಯಕ ನಗರ ವಾರ್ಡ್, 241.ಸಾರಕ್ಕಿ ಕೆರೆ ವಾರ್ಡ್, 242. ಜರಗನಹಳ್ಳಿ ವಾರ್ಡ್, 243.ಕೂಡ್ಲು ವಾರ್ಡ್

English summary
BBMP ward delimitation: The draft report increases the number of wards in the BBMP area to 243 from 198, creating 45 new wards in the same area. Here is the list of BBMP New 243 Wards 2022; Check Ward Names, Number and Population Details. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X