ಹಡ್ಸನ್‌ ವೃತ್ತದಲ್ಲಿ ಕಬ್ಬನ್ ಪಾರ್ಕ್ ಹೊಸ ಪ್ರವೇಶದ್ವಾರ ಉದ್ಘಾಟಿಸಿದ ಮೇಯರ್

ಬೆಂಗಳೂರು, ಜೂನ್ 19: ಹಡ್ಸನ್‌ ವೃತ್ತದಲ್ಲಿ ನಿರ್ಮಿಸಲಾಗಿರುವ ಕಬ್ಬನ್‌ ಪಾರ್ಕ್‌ನ ಹೊಸ ಪ್ರವೇಶದ್ವಾರವನ್ನು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಇಂದು ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಉದ್ಯಾನದ ಆವರಣದಲ್ಲಿ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಸೈಕಲ್ ಟೂರಿಸಂಗೆ ಒತ್ತು ನೀಡುವ ನಿಟ್ಟಿನಲ್ಲಿ ನಿರ್ಮಿಸಲಾಗಿರುವ ಸೈಕಲ್ ಸ್ಟ್ಯಾಂಡ್ ಉದ್ಘಾಟಿಸಿದರು.

BBMP mayor inaugurates new entrance gate of Cubbon park

ಉದ್ಯಾನಕ್ಕೆ ಭೇಟಿ ನೀಡುವ ಪ್ರವಾಸಿಗರು ಸೈಕಲ್ ಬಾಡಿಗೆ ಪಡೆಯುವುದಾದರೆ ಸೆಕ್ಯೂರಿಟಿ ಡೆಪಾಸಿಟ್ ಆಗಿ 500 ರೂ ನೀಡಬೇಕು, ಮೂರು ಗಂಟೆಗೆ 50 ರೂ 6 ತಾಸಿಗೆ 100 ರೂ ಬಾಡಿಗೆ ನೀಡಬೇಕು.

BBMP mayor inaugurates new entrance gate of Cubbon park

ಉದ್ಯಾನಕ್ಕೆ ಭೇಟಿ ನೀಡುವ ನೋಂದಾಯಿತ ಸೈಕಲ್ ಸವಾರರು ಎರಡು ಗಂಟೆಯವರೆಗೆ 25 ರೂ, ಎರಡರಿಂದ ನಾಲ್ಕು ತಾಸುಗಳಿಗೆ 50 ರೂ, ನಾಲ್ಕರಿಂದ 6 ಗಂಟೆಗಳಿಗಿಂತ ಹೆಚ್ಚು ಬಳಕೆ ಮಾಡಿದರೆ 100 ರೂ ನೀಡಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+