BBMP Budget 2023 Highlights: ಬಿಬಿಎಂಪಿ ಬಜೆಟ್ ಗಾತ್ರ, ಯಾವುದಕ್ಕೆ ಎಷ್ಟು ಅನುದಾನ?, ಮುಖ್ಯಾಂಶಗಳು ಏನು? ಪೂರ್ತಿ ತಿಳಿಯಿರಿ

ಬಿಬಿಎಂಪಿ 2023-24ನೇ ಸಾಲಿನ 11,157 ಕೋಟಿ ರೂ. ಗಾತ್ರದ ಬಜೆಟ್ ಅನ್ನು ಗುರುವಾರ ಮಂಡಿಸಿದೆ. ಯಾವ ಯಾವ ವಿಭಾಗಕ್ಕೆ ಎಷ್ಟು ಅನುದಾನ ಹಂಚಿಕೆ ಮಾಡಿದೆ ಎಂಬ ಮುಖ್ಯಾಂಶಗಳು ಇಲ್ಲಿವೆ ನೋಡಿ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯು ಪ್ರಸ್ತಕ 2023-24ನೇ ಸಾಲಿನ ಆರ್

ಬೆಂಗಳೂರು, ಮಾರ್ಚ್ 02: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯು ಪ್ರಸ್ತಕ 2023-24ನೇ ಸಾಲಿನ ಆರ್ಥಿಕ ವರ್ಷದ ಆಯವ್ಯಯ ಗುರುವಾರ ಮಂಡನೆಯಾಗಿದೆ. ನಗರದ ಅಭಿವೃದ್ಧಿ, ಅಗತ್ಯ ನಿರ್ವಹಣೆಗಳಿಗಾಗಿ ಒಟ್ಟು 11,157 ಕೋಟಿ ರೂಪಾಯಿ ಗಾತ್ರ ಬಜೆಟ್‌ ಅನ್ನು ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯಪುರ ಅವರು ಮಂಡಿಸಿದರು.

ಬಿಬಿಎಂಪಿ ಕಳೆದ ವರ್ಷದ ಒಟ್ಟು 10, 585 ಕೋಟಿ ರೂಪಾಯಿ ಗಾತ್ರದ ಬಜೆಟ್‌ ಮಂಡಿಸಿತ್ತು, ಈ ಭಾರಿ ಅದರ ಗಾತ್ರ ಹಿಗ್ಗಿದೆ. ಇಷ್ಟು ಕೋಟಿ ಅನುದಾನ ಬಿಬಿಎಂಪಿ ಯಾವ ಯಾ ವಿಭಾಗಗಳಿಗೆ ಮೀಸಲಿಟ್ಟಿದೆ ಎಂದು ನೋಡುವುದಾದರೆ, ಘನ ತ್ಯಾಜ್ಯ ನಿರ್ವಹಣೆ ಹಾಗೂ ಸಾರ್ವಜನಿಕ ಕಾಮಗಾರಿಗಳು ಅತ್ಯಧಿಕ ಅನುದಾನ ಪಡೆದುಕೊಂಡಿವೆ.

BBMP Budget 2023: Highlights, Key Takeaways and Important Announcements

ಬಿಬಿಎಂಪಿ 2023-24 ಮುಖ್ಯಾಂಶಗಳು ಹೀಗಿವೆ
ಬಜೆಟ್‌ನ ಒಟ್ಟು ಗಾತ್ರ 11,157 ಕೋಟಿ ರೂಪಾಯಿ
ಒಟ್ಟು ಸ್ವೀಕೃತಿ- 11,158 ಕೋಟಿ ರೂಪಾಯಿ
ರಾಜಸ್ವ ಸ್ವೀಕೃತಿ- 6,376 ಕೋಟಿ ರೂಪಾಯಿ
ಬಂಡವಾಳ ಸ್ವೀಕೃತಿ - 3,461 ಕೋಟಿ ರೂಪಾಯಿ
ಅಸಾಧರಣಾ ಸ್ವೀಕೃತಿ - 1,321 ಕೋಟಿ ರೂಪಾಯಿ
ಒಟ್ಟು ವೆಚ್ಚ - 11,157 ಕೋಟಿ ರೂಪಾಯಿ
ರಾಜಸ್ವ ವೆಚ್ಚ - 4,400 ಕೋಟಿ ರೂಪಾಯಿ
ಬಂಡವಾಳ ವೆಚ್ಚ - 6,264 ಕೋಟಿ ರೂಪಾಯಿ
ಅಸಾಧರಣಾ ವೆಚ್ಚ- 493 ಕೋಟಿ ರೂಪಾಯಿ
ಉಳಿತಾಯ - 6.14 ಕೋಟಿ ರೂಪಾಯಿ

BBMP Budget 2023: Highlights, Key Takeaways and Important Announcements

ಬಿಬಿಎಂಪಿ ಇಲಾಖಾವಾರು ಅನುದಾನ ಹಂಚಿಕೆ ವಿವರ
* ಕೌನ್ಸಿಲ್ - 13.45 ಕೋಟಿ ರೂಪಾಯಿ
* ಘನ ತ್ಯಾಜ್ಯ ನಿರ್ವಹಣೆ - 1,643 ಕೋಟಿ ರೂಪಾಯಿ
* ಸಾರ್ವಜನಿಕ ಕಾಮಗಾರಿಗಳು- 7103 ಕೋಟಿ ರೂಪಾಯಿ
* ಸಾಮಾನ್ಯ ಆಡಳಿತ ವೆಚ್ಚಗಳು - 602 ಕೋಟಿ ರೂಪಾಯಿ
* ಕಂದಾಯ - 524 ಕೋಟಿ ರೂಪಾಯಿ
* ಸಾರ್ವಜನಿಕ ಆರೋಗ್ಯ-ಸಾಮಾನ್ಯ -241 ಕೋಟಿ ರೂಪಾಯಿ
* ಸಾರ್ವಜನಿಕ ಆರೋಗ್ಯ ವೈದ್ಯಕೀಯ - 103 ಕೋಟಿ ರೂಪಾಯಿ
* ತೋಟಗಾರಿಕೆ - 129 ಕೋಟಿ ರೂಪಾಯಿ
* ನಗರ ಅರಣ್ಯಿಕರಣ - 57 ಕೋಟಿ ರೂಪಾಯಿ
* ಸಮಾಜ ಕಲ್ಯಾಣ - 513 ಕೋಟಿ ರೂಪಾಯಿ
* ಸಾರ್ವಜನಿಕ ಶಿಕ್ಷಣ- 152 ಕೋಟಿ ರೂಪಾಯಿ
* ನಗರ ಯೋಜನೆ ಮತ್ತು ನಿಯಂತ್ರಣ - 72 ಕೋಟಿ
ಒಟ್ಟು ಅನುದಾನ - 11,157 ಕೋಟಿ ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+