ಬೆಂಗಳೂರು: ಸೆ. 22 ರಿಂದ ಅಮರಪಲ್ಲಿ ಜ್ಯುವೆಲರಿಯಿಂದ ಆಭರಣ ಪ್ರದರ್ಶನ
ಬೆಂಗಳೂರು, ಸೆಪ್ಟೆಂಬರ್ 20: ಪ್ರತಿಷ್ಠಿತ ಅಮರಪಲ್ಲಿ ಜೈಪುರ ಜ್ಯುವೆಲರಿಯು ವಿಭಿನ್ನ, ಆಕರ್ಷಕ ವಿನ್ಯಾಸದ ಆಭರಣ ಸಂಗ್ರಹದ ಪ್ರದರ್ಶನವನ್ನು ಹಮ್ಮಿಕೊಂಡಿದ್ದು, ಆಭರಣ ಪ್ರಿಯರಿಗೆ ಹಬ್ಬದ ಸಂಬ್ರಮವನ್ನು ದುಪ್ಪಟ್ಟಾಗಿಸಿದೆ.
ಭಾರತದ ಪಾರಂಪರಿಕ ವಿನ್ಯಾಸದ ಆಭರಣಗಳ ಪ್ರದರ್ಶನ ಇದಾಗಿದ್ದು, ಇಲ್ಲಿ ಪ್ರದರ್ಶನಗೊಳ್ಳುವ ಪ್ರತಿ ಆಭರಣವನ್ನೂ ಜೈಪುರದ ಸುತ್ತ ಮುತ್ತಲ ಪರಿಣಿತ ಅಕ್ಕಸಾಲಿಗರೇ ನಿರ್ಮಿಸಿದ್ದಾರೆ.

ಸೆಪ್ಟೆಂಬರ್ 22 ಮತ್ತು 23 ರಂದು ಬೆಳಿಗ್ಗೆ 11 ರಿಂದ ಸಂಜೆ 7ರವರೆಗೆ ಪ್ರದರ್ಶನ ನಡೆಯಲಿದ್ದು, ಪ್ರವೇಶ ಉಚಿತವಾಗಿರುತ್ತದೆ.

ಬೆಂಗಳೂರಿನ ಕಸ್ತೂರ್ ಬಾ ರಸ್ತೆಯ ಮಿತ್ರಾ ಟವರ್ಸ್ ನಲ್ಲಿ ಪ್ರದರ್ಶನ ನಡೆಯಲಿದೆ. ಆಸಕ್ತರು ಪಾಲ್ಗೊಳ್ಳುವಂತೆ ಕೋರಲಾಗಿದೆ.












Click it and Unblock the Notifications