• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಪಚುನಾವಣೆಯ ನಂತರ ರಾಜಧಾನಿ ಬೆಂಗಳೂರಿನಲ್ಲಿ ಪಕ್ಷಗಳ ಬಲಾಬಲ

|

ಇತ್ತೀಚೆಗೆ ಮುಕ್ತಾಯಗೊಂಡ ಹದಿನೈದು ಕ್ಷೇತ್ರಗಳ ಉಪಚುನಾವಣೆಯಲ್ಲಿ, ರಾಜಧಾನಿ ಬೆಂಗಳೂರಿನ ನಾಲ್ಕು ಕ್ಷೇತ್ರಗಳೂ ಸೇರಿದ್ದವು. ಅದರಲ್ಲಿ ಶಿವಾಜಿನಗರ ಕ್ಷೇತ್ರವೊಂದನ್ನು ಮಾತ್ರ ಕಾಂಗ್ರೆಸ್ ಉಳಿಸಿಕೊಂಡಿದೆ.

ಇನ್ನು ಜೆಡಿಎಸ್ ತೆಕ್ಕೆಯಲ್ಲಿದ್ದ ಮಹಾಲಕ್ಷ್ಮೀ ಲೇಔಟ್, ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಯಶವಂತಪುರ ಮತ್ತು ಕೆ.ಆರ್.ಪುರ ಕ್ಷೇತ್ರವನ್ನು, ಬಿಜೆಪಿ ಗೆದ್ದುಕೊಂಡಿದೆ.

ಆ ಮೂಲಕ, ಬೆಂಗಳೂರಿನ ಒಟ್ಟು ಟ್ಯಾಲಿಯಲ್ಲಿ ಬಿಜೆಪಿಯೇ ಬಾಸ್. ಇದು, ಮುಂಬರುವ ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಚುನಾವಣೆಯಲ್ಲೂ, ಬಿಜೆಪಿಗೆ ಬಲ ನೀಡಲಿದೆ.

ಉಪಚುನಾವಣೆ: ಅಮಿತ್ ಶಾಗೆ ತನ್ನ ರಾಜಕೀಯ ವಿಲ್ ಪವರ್ ತೋರಿಸಿದ ಯಡಿಯೂರಪ್ಪ

ಬೆಂಗಳೂರಿನ ಒಟ್ಟು ಅಸೆಂಬ್ಲಿ ಕ್ಷೇತ್ರಗಳು 28. ಅದರಲ್ಲಿ ರಾಜರಾಜೇಶ್ವರಿ ನಗರದ ಚುನಾವಣೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಹಾಗಾಗಿ, ಒಟ್ಟು 27 ಕ್ಷೇತ್ರಗಳಲ್ಲಿ, ಬಿಜೆಪಿ - 14, ಕಾಂಗ್ರೆಸ್ - 12 ಮತ್ತು ಜೆಡಿಎಸ್ಸಿನ ಒಂದು ಶಾಸಕರಿದ್ದಾರೆ. ಎಲ್ಲೆಲ್ಲಿ ಯಾವ ಪಕ್ಷದವರು?

ಬಿಜೆಪಿ ಮೇಲುಗೈ

ಬಿಜೆಪಿ ಮೇಲುಗೈ

ಕ್ಷೇತ್ರ ಸಂ: 150 - ಯಲಹಂಕ - ಎಸ್. ಆರ್. ವಿಶ್ವನಾಥ್ (ಬಿಜೆಪಿ)

ಕ್ಷೇತ್ರ ಸಂ: 151 - ಕೆ.ಆರ್.ಪುರ - ಬೈರತಿ ಬಸವರಾಜು (ಬಿಜೆಪಿ)

ಕ್ಷೇತ್ರ ಸಂ: 152 - ಬ್ಯಾಟರಾಯನಪುರ - ಕೃಷ್ಣ ಭೈರೇಗೌಡ (ಕಾಂಗ್ರೆಸ್)

ಕ್ಷೇತ್ರ ಸಂ: 153 - ಯಶವಂತಪುರ - ಎಸ್. ಟಿ. ಸೋಮಶೇಖರ್ (ಬಿಜೆಪಿ)

ಕ್ಷೇತ್ರ ಸಂ: 154 - ರಾಜರಾಜೇಶ್ವರಿ ನಗರ

(ಚಿತ್ರದಲ್ಲಿ: ಕೃಷ್ಣ ಭೈರೇಗೌಡ)

ಒಟ್ಟು 28 ಕ್ಷೇತ್ರಗಳು

ಒಟ್ಟು 28 ಕ್ಷೇತ್ರಗಳು

ಕ್ಷೇತ್ರ ಸಂ: 155 - ದಾಸರಹಳ್ಳಿ - ಆರ್. ಮಂಜುನಾಥ (ಜೆಡಿಎಸ್)

ಕ್ಷೇತ್ರ ಸಂ: 156 - ಮಹಾಲಕ್ಷ್ಮೀ ಲೇಔಟ್ - ಆರ್. ಗೋಪಾಲಯ್ಯ (ಬಿಜೆಪಿ)

ಕ್ಷೇತ್ರ ಸಂ: 157 - ಮಲ್ಲೇಶ್ವರಂ - ಡಾ. ಅಶ್ವಥ್ ನಾರಾಯಣ್ (ಬಿಜೆಪಿ)

ಕ್ಷೇತ್ರ ಸಂ: 158 - ಹೆಬ್ಬಾಳ - ಬೈರತಿ ಸುರೇಶ್ (ಕಾಂಗ್ರೆಸ್)

(ಚಿತ್ರದಲ್ಲಿ: ಬೈರತಿ ಸುರೇಶ್)

ಜೆಡಿಎಸ್, ಕಾಂಗ್ರೆಸ್ ಠೇವಣಿ ಕಳೆದುಕೊಂಡು ಮುಖಭಂಗ ಅನುಭವಿಸಿದ 7 ಕ್ಷೇತ್ರಗಳ ಪಟ್ಟಿ

ಉಪಚುನಾವಣೆಯ ನಂತರ ಬಿಜೆಪಿಗೆ ಹೆಚ್ಚಿನ ಸ್ಥಾನ

ಉಪಚುನಾವಣೆಯ ನಂತರ ಬಿಜೆಪಿಗೆ ಹೆಚ್ಚಿನ ಸ್ಥಾನ

ಕ್ಷೇತ್ರ ಸಂ: 159 - ಪುಲಿಕೇಶಿ ನಗರ - ಅಖಂಡ ಶ್ರೀನಿವಾಸಮೂರ್ತಿ (ಕಾಂಗ್ರೆಸ್)

ಕ್ಷೇತ್ರ ಸಂ: 160 - ಸರ್ವಜ್ಞ ನಗರ - ಕೆ.ಜೆ.ಜಾರ್ಜ್ (ಕಾಂಗ್ರೆಸ್)

ಕ್ಷೇತ್ರ ಸಂ: 161 - ಸಿ.ವಿ.ರಾಮನ್ ನಗರ - ಎಸ್. ರಘು (ಬಿಜೆಪಿ)

ಕ್ಷೇತ್ರ ಸಂ: 162 - ಶಿವಾಜಿನಗರ - ರಿಜ್ವಾನ್ ಅರ್ಷದ್ (ಕಾಂಗ್ರೆಸ್)

(ಚಿತ್ರದಲ್ಲಿ: ಕೆ.ಜೆ.ಜಾರ್ಜ್)

ಜೆಡಿಎಸ್ ತೆಕ್ಕೆಯಲ್ಲಿ ಒಂದೇ ಒಂದು

ಜೆಡಿಎಸ್ ತೆಕ್ಕೆಯಲ್ಲಿ ಒಂದೇ ಒಂದು

ಕ್ಷೇತ್ರ ಸಂ: 163 - ಶಾಂತಿನಗರ - ಎನ್. ಎ. ಹ್ಯಾರಿಸ್ (ಕಾಂಗ್ರೆಸ್)

ಕ್ಷೇತ್ರ ಸಂ: 164 - ಗಾಂಧಿನಗರ - ದಿನೇಶ್ ಗುಂಡೂರಾವ್ (ಕಾಂಗ್ರೆಸ್)

ಕ್ಷೇತ್ರ ಸಂ: 165 - ರಾಜಾಜಿನಗರ - ಸುರೇಶ್ ಕುಮಾರ್ (ಬಿಜೆಪಿ)

ಕ್ಷೇತ್ರ ಸಂ: 166 - ಗೋವಿಂದರಾಜ ನಗರ - ವಿ.ಸೋಮಣ್ಣ (ಬಿಜೆಪಿ)

(ಚಿತ್ರದಲ್ಲಿ: ಸುರೇಶ್ ಕುಮಾರ್)

ಕಾಂಗ್ರೆಸ್ ಕಳೆದುಕೊಂಡಿದ್ದೇ ಹೆಚ್ಚು

ಕಾಂಗ್ರೆಸ್ ಕಳೆದುಕೊಂಡಿದ್ದೇ ಹೆಚ್ಚು

ಕ್ಷೇತ್ರ ಸಂ: 167 - ವಿಜಯನಗರ - ಎಂ. ಕೃಷ್ಣಪ್ಪ (ಕಾಂಗ್ರೆಸ್)

ಕ್ಷೇತ್ರ ಸಂ: 168 - ಚಾಮರಾಜಪೇಟೆ - ಜಮೀರ್ ಅಹಮದ್ (ಕಾಂಗ್ರೆಸ್)

ಕ್ಷೇತ್ರ ಸಂ: 169 - ಚಿಕ್ಕಪೇಟೆ - ಉದಯ್ ಗರುಡಾಚಾರ್ (ಬಿಜೆಪಿ)

ಕ್ಷೇತ್ರ ಸಂ: 170 - ಬಸವನಗುಡಿ - ಎಲ್.ಎ. ರವಿ ಸುಬ್ರಮಣ್ಯ (ಬಿಜೆಪಿ)

(ಚಿತ್ರದಲ್ಲಿ: ಜಮೀರ್ ಅಹಮದ್)

ಬಿಜೆಪಿಗೆ ಒಟ್ಟು ಹದಿನಾಲ್ಕು

ಬಿಜೆಪಿಗೆ ಒಟ್ಟು ಹದಿನಾಲ್ಕು

ಕ್ಷೇತ್ರ ಸಂ: 171 - ಪದ್ಮನಾಭನಗರ - ಆರ್.ಅಶೋಕ್ (ಬಿಜೆಪಿ)

ಕ್ಷೇತ್ರ ಸಂ: 172 - ಬಿ.ಟಿ.ಎಂ ಲೇಔಟ್ - ರಾಮಲಿಂಗ ರೆಡ್ಡಿ (ಕಾಂಗ್ರೆಸ್)

ಕ್ಷೇತ್ರ ಸಂ: 173 - ಜಯನಗರ - ಸೌಮ್ಯಾ ರೆಡ್ಡಿ (ಕಾಂಗ್ರೆಸ್)

ಕ್ಷೇತ್ರ ಸಂ: 174 - ಮಹದೇವಪುರ - ಅರವಿಂದ ಲಿಂಬಾವಳಿ (ಬಿಜೆಪಿ)

(ಚಿತ್ರದಲ್ಲಿ: ಸೌಮ್ಯಾ ರೆಡ್ಡಿ)

ಬೆಂಗಳೂರು ದಕ್ಷಿಣ

ಬೆಂಗಳೂರು ದಕ್ಷಿಣ

ಕ್ಷೇತ್ರ ಸಂ: 175 - ಬೊಮ್ಮನಹಳ್ಳಿ- ಸತೀಶ್ ರೆಡ್ಡಿ (ಬಿಜೆಪಿ)

ಕ್ಷೇತ್ರ ಸಂ: 176 - ಬೆಂಗಳೂರು ದಕ್ಷಿಣ - ಎಂ.ಕೃಷ್ಣಪ್ಪ (ಬಿಜೆಪಿ)

ಕ್ಷೇತ್ರ ಸಂ: 177 - ಆನೇಕಲ್ - ಬಿ.ಶಿವಣ್ಣ (ಕಾಂಗ್ರೆಸ್)

(ಚಿತ್ರದಲ್ಲಿ: ಸತೀಶ್ ರೆಡ್ಡಿ)

English summary
After Karnataka Assembly Bypolls: Party Wise Tally In BBMP Limit. BJP 14, Congress 12 And JDS 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X