ಬೆಳಗಾವಿಯ ವಿಟಿಯು ಬಿಇ/ಬಿಟೆಕ್ ಫಲಿತಾಂಶ ಪ್ರಕಟ

ಬೆಳಗಾವಿ, ಅ. 19 : ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬಿಇ/ಬಿಟೆಕ್ ಮೊದಲ ಮತ್ತು ಎರಡನೇ ಸೆಮಿಸ್ಟರ್ ಫಲಿತಾಂಶವನ್ನು ಪ್ರಕಟಿಸಿದೆ. ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಫಲಿತಾಂಶ ನೋಡಬಹುದಾಗಿದೆ.

ಬಿಇ/ಬಿಟೆಕೆ (ಸಿಬಿಸಿಎಸ್) 1 ಮತ್ತು 2 ನೇ ಸೆಮಿಸ್ಟರ್ ಜೂನ್/ಜುಲೈ 2017 ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡಿದೆ. ಮೈಸೂರು, ಕಲಬುರಗಿ, ಬೆಳಗಾವಿ ಭಾಗದ ವಿದ್ಯಾರ್ಥಿಗಳು ಫಲಿತಾಂಶ ಪ್ರಟಿಸಲಾಗಿದೆ.

vtu

ವಿಶ್ವವಿದ್ಯಾಲಯ ಬೇರೆ ವಿಭಾಗದ ಒಂದು ಮತ್ತು ಎರಡನೇ ಸೆಮಿಸ್ಟರ್ ಬಿಇ/ಬಿಟೆಕ್ ಫಲಿತಾಂಶವನ್ನು ಈಗಾಗಲೇ ಪ್ರಕಟಿಸಿದೆ. ಫಲಿತಾಂಶವನ್ನು ನೋಡಲು results.vtu.ac.in. ವೆಬ್ ಸೈಟ್‌ಗೆ ಭೇಟಿ ನೀಡಬೇಕು. ನೋಟಿಫಿಕೇಶನ್‌ನಲ್ಲಿ ಯುಎಸ್‌ಎನ್ ನಂಬರ್, ಸೆಮಿಸ್ಟರ್ ನಮೂದಿಸಿ ಫಲಿತಾಂಶವನ್ನು ನೋಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+