ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೋಷಕರೇ, ಈ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಡಿ!

By Mahesh
|
Google Oneindia Kannada News

ಬೆಂಗಳೂರು, ಜೂ.4: ಬೆಂಗಳೂರಿನ ಉತ್ತರ ಹಾಗೂ ದಕ್ಷಿಣ ವಲಯದ ಅನಧಿಕೃತ ಶಾಲೆಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸುವ ಮೊದಲು ಇಲಾಖಾ ಅನುಮತಿ ಪತ್ರಗಳನ್ನು ಪಡೆದಿರುವ ಬಗ್ಗೆ ದೃಢೀಕರಿಸಿಕೊಂಡು ನಿಮ್ಮ ಮಕ್ಕಳನ್ನು ದಾಖಲಿಸಲು ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಸಲಹೆ ನೀಡಿದೆ.

ಕೆಲಸ ಖಾಸಗಿ ಶಾಲೆಗಳು 2015-16ನೇ ಸಾಲಿಗೆ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳನ್ನು ತೆರೆಯಲು ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಆ ಪ್ರಸ್ತಾವನೆಗಳನ್ನು ಈಗಾಗಲೇ ಇಲಾಖಾ ವತಿಯಿಂದ ಪರಿಶೀಲಿಸಿ ಆಯಾಯ ಹಂತದಲ್ಲಿ ಅನುಮತಿ ನೀಡಲಾಗಿದೆ.

ಕೆಲವು ಪ್ರಸ್ತಾವನೆಗಳನ್ನು ನಿಯಮಾನುಸಾರ ಮಾಹಿತಿಗಳು ಇಲ್ಲದೆ ಇರುವುದರಿಂದ ತಿರಸ್ಕರಿಸಲಾಗಿದೆ. ಅಂತವರು ಶಾಲೆಗಳನ್ನು ತೆರೆಯಲು ಮಕ್ಕಳನ್ನು ದಾಖಲಿಸಿಕೊಳ್ಳಲು ಪ್ರಯತ್ನಿಸಿರುವುದು ಕಂಡುಬಂದಿದ್ದು, ಈಗಾಗಲೆ ಅಂತಹ ಶಾಲೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಉತ್ತರ ವಲಯ-1ರ ಅನಧಿಕೃತ ಶಾಲೆಗಳ ವಿವರ ಹೀಗಿದೆ.
1. ವಿದ್ಯಾ ಪಬ್ಲಿಕ್ ಶಾಲೆ, ಕಮ್ಮಗೊಂಡನಹಳ್ಳಿ
2. ಮಾಗಡಿ ಕೆಂಪೇಗೌಡ ಶಾಲೆ, ಕಾಮಾಕ್ಷಿಪಾಳ್ಯ
3. ಶೀಬಾ ಶಾಲೆ, ಕಾಮಾಕ್ಷಿಪಾಳ್ಯ
4. ಎಸ್.ಬಿ.ಐ.ಓ.ಎ. ಶಾಲೆ, ಬಸವೇಶ್ವರನಗರ
5. ಶ್ರೀ ರಾಘವೇಂದ್ರ ಶಾಲೆ, ಕಾಮಾಕ್ಷಿಪಾಳ್ಯ
6. ಜಿ.ಕೆ.ಕಾನ್ವೆಂಟ್, ಬಸವೇಶ್ವರನಗರ
7. ಕಿಡ್ಸ್ ಕ್ಯಾಂಪಸ್ ಇಂಟರ್ ನ್ಯಾಷನಲ್ ಶಾಲೆ, ನಂದಿನಿ ಲೇಔಟ್
8. ನ್ಯೂ ಕೇಂಬ್ರಿಡ್ಜ್ ಶಾಲೆ, ನೆಲದರನಹಳ್ಳಿ
9. ಹೊಯ್ಸಳ ವಿದ್ಯಾ ಸಂಸ್ಥೆ, ಶ್ರೀಗಂಧ ಕಾವಲು
10. ಸ್ಮಾರ್ಟ್ ಕಿಡ್ಸ್ ಶಾಲೆ, ಮಾಚಿಹಳ್ಳಿ
11. ನ್ಯೂ ಕಾರ್ಮಲ್ ಶಾಲೆ, ನಂದಿನಿ ಲೇಔಟ್
12. ಪರಿಕ್ರಮ ಶಾಲೆ, ನಂದಿನಿ ಲೇಔಟ್
13. ಎಸ್ ಟಿ. ಸೋಫಿಯಾ ಶಾಲೆ, ಜೆ.ಸಿ.ನಗರ
14. ನ್ಯೂ ಶಾಂತಿನಿಕೇತನ ಶಾಲೆ, ಕಮಲಾನಗರ
15. ನ್ಯೂ ಆಕ್ಸ್ ಫರ್ಡ್ ಶಾಲೆ, ರಾಜಾಜಿನಗರ
16. ಗೋಕುಲ ಕಾನ್ವೆಂಟ್, ರಾಜಾಜಿನಗರ
17. ಖೋಡೆ ಶಾಲೆ, ರಾಜಾಜಿನಗರ
18. ಬ್ರೈಟ್ ಶಾಲೆ, ಶಿವನಗರ
19. ಅರುಣೋದಯ ಶಾಲೆ, ವಿಘ್ನೇಶನಗರ
20. ಸೆಂಟ್ ಜಾನ್ಸ್ ಶಾಲೆ, ಹೇರೋಹಳ್ಳಿ
21. ನ್ಯಾ ಚೇತನ್ ಕಾನ್ವೆಂಟ್, ಬ್ಯಾಡರಹಳ್ಳಿ
22. ಇಂಡೋ ಅಮೇರಿಕನ್ ಶಾಲೆ, ರಾಜಗೋಪಾಲನಗರ
23. ಸನ್ಮತಿ ಶಾಲೆ, ಹೆಗ್ಗನಹಳ್ಳಿ
24. ಬಿಷಪ್ ಕಾರ್ಮಲ್ ಶಾಲೆ, ಹೆಗ್ಗನಹಳ್ಳಿ
25. ವಿಶ್ವಭಾರತಿ ಶಾಲೆ, ಉಳ್ಳಾಲ ಉಪನಗರ
26. ಲಯನ್ ಸೇವಾ ಭಾರತಿ, ಉಳ್ಳಾಲ ಉಪನಗರ
27. ಐ.ಎಸ್.ಎನ್.ಆರ್. ಕಾನ್ವೆಂಟ್, ಕೊಡಿಗೆಹಳ್ಳಿ
28. ವಿದ್ಯಾಪ್ರಿಯ ಶಾಲೆ, ಲಗ್ಗೆರೆ
29. ಬಿ.ಟಿ.ಜಿ. ಶಾಲೆ, ಲಗ್ಗೆರೆ
30. ಮಾನಸ ಶಾಲೆ, ಲಕ್ಷ್ಮಿದೇವಿನಗರ
31. ಸ್ಮಾರ್ಟ್ ಪರ್ಲ್ ಶಾಲೆ, ಮಾಚೋಹಳ್ಳಿ
32. ನಾಡಿಗಿರ್ ಶಾಲೆ, ಮಾದವಾರ
33. ಪವಿತ್ರ ಶಾಲೆ, ಉಳ್ಳಲು
34. ನಳಂದ ಕ್ರೆಂಟ್ ಸಹಕಾರ್ ಸಂಘ, ಬಸವೇಶ್ವರ ನಗರ
35. ವಾಣಿ ವಿದ್ಯಾ ಮಂದಿರ, ಲಗ್ಗೆರೆ
36. ವೆಂಕಟ್ ಶಾಲೆ, ಮಾಚೋಹಳ್ಳಿ
37. ಲಂಡನ್ ನೋಬೆಲ್ ಶಾಲೆ ಆಂಧ್ರಹಳ್ಳಿ
38. ಮಿತ್ರವೃಂದ ವಿದ್ಯಾಲಯ, ಜೆ.ಸಿ.ನಗರ, ಬೆಂಗಳೂರು
39. ವಿದ್ಯಾಸದನ್ ಶಾಲೆ, ಕಮಲಾನಗರ
40. ಕೆ.ಎಸ್.ಆರ್.ಎಸ್. ಪಬ್ಲಿಕ್ ಶಾಲೆ, ರಾಜಾಜಿನಗರ
41. ಅರೈಸ್ ಅವೇಕ ಶಾಲೆ, ಸುಂಕದಕಟ್ಟೆ
42. ಮದರ್ ಪಬ್ಲಿಕ್ ಶಾಲೆ, ಜೆ.ಸಿ.ನಗರ
43. ಐ.ಆರ್.ಪಬ್ಲಿಕ್ ಶಾಲೆ, ಲಗ್ಗೆರೆ
44. ಪಿ.ಎಸ್.ಎಂ. ಶಾಲೆ, ಮಾದನಾಯಕನಹಳ್ಳಿ
45. ಎಸ್.ಎಸ್.ಐ.ಪಿ. ಶಾಲೆ, ಮಾದನಾಯಕನಹಳ್ಳಿ
46. ಶ್ರೀಗಂಧ ವಿದ್ಯೋದಯ ಶಾಲೆ, ಶ್ರೀಗಂಧ ಕಾವಲು
47. ಬ್ರಿಲ್ಲಿಯಂಟ್ ಪಬ್ಲಿಕ್ ಶಾಲೆ, ಶ್ರೀಗಂಧ ಕಾವಲು
48. ಹೋಲಿ ಏಂಜಲ್ ಬಾಲಾಜಿ ನಗರ
49. ಇಂಡಿಯನ್ ನ್ಯಾಷನಲ್ ಶಾಲೆ, ಮಾದನಾಯಕನಹಳ್ಳಿ
50. ವಿದ್ಯಾ ಸಾಮ್ರಾಟ್ ಶಾಲೆ, ಬ್ಯಾಡರಹಳ್ಳಿ.

List of unauthorised schools in Bengaluru released by DPI


ದಕ್ಷಿಣವಲಯ-3ರ ಅನಧಿಕೃತ ಶಾಲೆಗಳ ವಿವರ:

1. ಸೆಂಟ್ ಜಾನ್ ಆಫ್ ಆರ್ಚ್ ಫೌಂಡೇಷನ್ ಶಾಲೆ, ಎಚ್.ಎಸ್.ಆರ್. ಲೇಔಟ್
2. ಲಾರೆನ್ಸ್ ಪ್ರಾಥಮಿಕ ಶಾಲೆ, ತಿಲಕ್ ನಗರ
3. ದಿ ಲೈಯನ್ಸ್ ಶಾಲೆ ಆಸ್ಟೀನ್ ಟೌನ್
4. ಸನ್ ರೈಸ್ ಶಾಲೆ, ನೀಲಸಂದ್ರ
5. ರಾಜೀವ್ ಗಾಂಧಿ ಮೆಮೋರಿಯಲ್ ಸ್ಕೂಲ್, ಅಂಬೇಡ್ಕರ್ ನಗರ
6. ಎಸ್.ಕೆ.ಆಂಗ್ಲ ಶಾಲೆ, ಮಂಗಮ್ಮನಪಾಳ್ಯ
7. ಆಲ್ ನೂರ್ ಶಾಲೆ, ಮಂಗಮ್ಮನಪಾಳ್ಯ
8. ಡ್ಯಾನಿಯಲ್ ಶಾಲೆ, ಮಂಗಮ್ಮನಪಾಳ್ಯ
9. ಸೆಂಟ್ ಸಾರಾಸ್ ಇಂಗ್ಲೀಷ್ ಸ್ಕೂಲ್, ವಿನಾಯಕನಗರ
10. ಎಂ.ಇ.ಎಸ್, ಆಂಗ್ಲ ಶಾಲೆ, ಜಯನಗರ 4ನೇ ಬ್ಲಾಕ್
11. ಮದರ್ ಮೇರಿ ಆಂಗ್ಲ ಶಾಲೆ, ಹೊಸಗುರಪ್ಪನಪಾಳ್ಯ
12. ಮದರ್ ಥೆರೆಸಾ ಶಾಲೆ, ಹುಳಿಮಾವು
13. ಪ್ರೀನ್ಸ್ಲೀ ಪಬ್ಲಿಕ್ ಸ್ಕೂಲ್, ಹೊಂಗಸಂದ್ರ
14. ಆಕ್ಟೀವ್ ಪಬ್ಲಿಕ್ ಸ್ಕೂಲ್, ಹೊಮ್ಮದೇವನಹಳ್ಳಿ
15. ಸಹನಾ ವಿದ್ಯಾಮಂದಿರ, ನಾಗನಾಥಪುರ
16. ಜ್ಞಾನಭಾರತಿ ಶಾಲೆ, ಕೋಣನಕುಂಟೆ
17. ವಿದ್ಯಾನಿಕೇತನ್ ಶಾಲೆ, ಜರಗನಹಳ್ಳಿ
18. ಸಿಲ್ವರ್ ಸ್ಟ್ರಿಂಗ್ ಶಾಲೆ, ಪುಟ್ಟೇನಹಳ್ಳಿ
19. ವಾತ್ಸಲ್ಯ ಶಾಲೆ, ಕೊತ್ತನೂರು
20. ಅಂಕಿತ ಶಾಲೆ, ಹುಳಿಮಾವು
21. ಸೆಂಟ್ ಪೀಟರ್ ಶಾಲೆ, ಹುಳಿಮಾವು
22. ಮದರ್ ಥೆರೆಸಾ ಶಾಲೆ, ಹುಳಿಮಾವು.
(ಒನ್ ಇಂಡಿಯಾ ಸುದ್ದಿ)
English summary
The Department of Public Instruction (DPI) has finally come out with a complete list of unauthorised schools in the City. Which includes primary and high schools in north and south zone of Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X