ವಿಮ್ಸ್ ಅವ್ಯವಸ್ಥೆ; ಕೋಲ್ಡ್ ಸ್ಟೋರೇಜ್ ಇಲ್ಲದೇ ಶವಗಳು ಅಸ್ತವ್ಯಸ್ತ

ಬಳ್ಳಾರಿ, ಮೇ 27: ಬಳ್ಳಾರಿ ಜಿಲ್ಲೆಯ ವಿಮ್ಸ್ ಆಸ್ಪತ್ರೆಯ ಮತ್ತೊಂದು ಅವಾಂತರ ಬಯಲಾಗಿದೆ. ವಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಶವ ಇಡುವ ಕೋಲ್ಡ್ ಸ್ಟೋರೇಜ್ ದುರಸ್ತಿಯಾಗಿದ್ದು, ಶವಗಳನ್ನು ಎಲ್ಲೆಂದರಲ್ಲಿ ಇಡಲಾಗಿದೆ.

Recommended Video

      R ಅಶೋಕ್ ಪುತ್ರನ ಬಗ್ಗೆ ಸತ್ಯ ಬಿಚ್ಚಿಟ್ಟಿತೇ ಸಿಸಿ ಟಿ.ವಿ ದೃಶ್ಯಾವಳಿ | Oneindia Kannada

      ವಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟ ಪ್ರತಿಯೊಬ್ಬರ ಕೋವಿಡ್ ಪರೀಕ್ಷೆ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಹೀಗಾಗಿ ಮೃತದೇಹದ ಕೋವಿಡ್ ಪರೀಕ್ಷಾ ವರದಿ ಬರುವವರೆಗೂ ಶವ ಹಸ್ತಾಂತರಿಸಲು ನಿರಾಕರಣೆ ಮಾಡಲಾಗಿದೆ.

      Vims Ballary Chaos Lack Of Cold Storage In Hospital

      ಆದರೆ ಮೃತ ದೇಹಗಳನ್ನು ಎಲ್ಲಂದರಲ್ಲಿ ಇಡಲಾಗಿದೆ. ಈ ಶವಗಳ ಜೊತೆಯಲ್ಲಿಯೇ ಕುಟುಂಬಸ್ಥರು ಕಾಲ ಕಳೆಯುತ್ತಿದ್ದಾರೆ. ವಿಮ್ಸ್ ಆಸ್ಪತ್ರೆಯಲ್ಲಿ ಹತ್ತು ಶವಾಗಾರದಲ್ಲಿ ಒಂದು ಮಾತ್ರ ಕಾರ್ಯ ನಿರ್ವಹಿಸುತ್ತದೆ. ಕುಂಟುಂಬಸ್ಥರು ಬಯಸಿದರೆ ಖಾಸಗಿ ಕೋಲ್ಡ್ ಸ್ಟೋರೇಜ್ ನಲ್ಲಿ ಶವ ಇಡಲು ವ್ಯವಸ್ಥೆ ಮಾಡಲಾಗಿದೆ. ಆದರೆ ಅದಕ್ಕೆ 2500/- ರೂ ಹಣ ಪಾವತಿ ಮಾಡಿ ಶವ ಇಡಬೇಕಾಗಿದೆ. ಆದರೆ ಬಹುತೇಕರು ಬಡವರಾಗಿದ್ದು, ಶವಗಳ ಮುಂದೆ ಕಣ್ಣೀರು ಹಾಕುತ್ತಾ ಕುಟುಂಬದವರು ಕುಳಿತಿದ್ದಾರೆ.‌‌

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+