ಹೊಸಪೇಟೆ : ಬಾಲಕಿ ಮೇಲೆ ಬಾಲಕರಿಂದ ಅತ್ಯಾಚಾರ

ಹೊಸಪೇಟೆ, ಡಿ.7 : ಎಂಟು ವರ್ಷ ವಯಸ್ಸಿನ ಬಾಲಕಿ ಜೊತೆ ಆಡವಾಡುತ್ತಿದ್ದ ಬಾಲಕರೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ದಾರುಣ ಘಟನೆ ಇಲ್ಲಿನ ಮ್ಯಾಸಕೇರಿ ಎಂಬಲ್ಲಿ ವರದಿಯಾಗಿದೆ.

ಶನಿವಾರ ಸಂಜೆ ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು ಪುಸಲಾಯಿಸಿದ ಬಾಲಕರ ಗುಂಪೊಂದು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದೆ. ನಂತರ ಎಲ್ಲರೂ ಆಕೆ ಮೇಲೆ ಮುಗಿಬಿದ್ದು ಬಲಾತ್ಕಾರ ಮಾಡಿದ್ದಾರೆ. ನಾಲ್ವರು ಬಾಲಕರನ್ನು ಸ್ಥಳೀಯ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳೆಲ್ಲರೂ ಅಪ್ರಾಪ್ತ ವಯಸ್ಕರಾಗಿದ್ದು, ರಿಮ್ಯಾಂಡ್ ಹೋಮ್ ಗೆ ಕಳಿಸಲು ಸಿದ್ಧತೆ ನಡೆಸಲಾಗಿದೆ.

Hosapete crime, Minor Girl Gangraped by Four Youths

ಸುಮಾರು 10 ರಿಂದ 14 ವರ್ಷದ ಬಾಲಕರು. 8 ವರ್ಷ ವಯಸ್ಸಿನ ಬಾಲಕಿಗೆ ಚಾಕಲೇಟ್​ ಕೊಡಿಸುವ ಆಮಿಷವೊಡ್ಡಿ ಆಕೆಯನ್ನು ದೂರಕ್ಕೆ ಕರೆದೊಯ್ಡು ಅತ್ಯಾಚಾರ ಎಸಗಿದ್ದಾರೆ. [ಸಾಮಾಜಿಕ ತಾಣದಲ್ಲಿ ಅತ್ಯಾಚಾರ ತಡೆ ಚಳವಳಿ]

ಆರೋಪಿ ಬಾಲಕರೆಲ್ಲರೂ ಹೊಸಪೇಟೆಯ ತಳವಾರ ಕೇರಿಯ ನಿವಾಸಿಗಳು ಎಂದು ತಿಳಿದು ಬಂದಿದೆ. ಅತ್ಯಾಚಾರಗೊಳಲಾದ ಬಾಲಕಿಗೆ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+