ಕೊರೊನಾದಿಂದ ಟೀಚರ್ ಕೆಲಸ ಹೋಯ್ತು, ಫುಡ್ ಟ್ರಕ್ ಕೈ ಹಿಡಿತು

ಅಮರಾವತಿ, ಜೂನ್ 23: ಕೊರೊನಾ ವೈರಸ್ ರೋಗದಿಂದ ಜನರ ಜೀವನವೇ ಬದಲಾಯ್ತು. ಸುದೀರ್ಘ ಲಾಕ್‌ಡೌನ್‌ ಮಾಡಿದ ಕಾರಣ ಅನೇಕ ಕಂಪನಿಗಳು ಶಾಶ್ವತವಾಗಿ ಮುಚ್ಚಿದವು. ಸಾವಿರು ಜನರು ಕೈಯಲ್ಲಿದ್ದ ಕೆಲಸ ಕಳೆದುಕೊಂಡರು.

Recommended Video

      ಸುಶಾಂತ್ ಸಿಂಗ್ ರಾಜಪೂತ್ : ಮಧ್ಯಮ ವರ್ಗದ ಹುಡಗ , ಬಾಲಿವುಡ್ ಸ್ಟಾರ್ ಆಗಿದ್ದು ಹೇಗೆ | Sushanth Singh Rajput

      ಇದರ ಪರಿಣಾಮ ದೈನಂದಿನ ಬದುಕಿಗೆ ಭಾರಿ ಪೆಟ್ಟು ಬಿದ್ದಿದೆ. ಇದೀಗ, ಲಾಕ್‌ಡೌನ್‌ ಕೆಲಸ ಕಳೆದುಕೊಂಡ ಶಿಕ್ಷಕರೊಬ್ಬರು ಕೈಕಟ್ಟಿ ಮನೆಯಲ್ಲಿ ಕೂರದೆ ಹೊಸ ಬದುಕನ್ನು ರೂಪಿಸಿಕೊಂಡಿದ್ದಾರೆ.

      ತೆಲಂಗಾಣದ ರಾಂಬಾಬು ಮರಗಾನಿ ಎಂಬುವವರು ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಕೆಲಸ ಕಳೆದುಕೊಂಡ ನಂತರ ಯಾರ ಮೇಲೆಯೂ ಅವಲಂಬನೆಯಾಗದೆ ಪತ್ನಿ ಜೊತೆ ಸೇರಿ ಮಿನಿ ಹೋಟೆಲ್ (ಫುಡ್ ಟ್ರಕ್) ತೆರೆದಿದ್ದಾರೆ.

      ಈ ಕುರಿತು ಎಎನ್ಐಗೆ ಪ್ರತಿಕ್ರಿಯೆ ನೀಡಿರುವ ರಾಂಬಾಬು '' ಯಾರನ್ನೂ ಅವಲಂಬಿಸಬೇಡಿ. ನಿಮ್ಮ ಸ್ವಂತ ಕಾಲುಗಳ ಮೇಲೆ ನಿಂತುಕೊಳ್ಳಿ'' ಎಂದಿದ್ದಾರೆ.

      Private school teacher is now running a food cart after he loss job

      ಅಂದ್ಹಾಗೆ, ಕೊರೊನಾ ವೈರಸ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಒಂದು ಕುಟುಂಬದ ಉದಾಹರಣೆ. ಇಂತಹ ಅನೇಕ ಕುಟುಂಬಗಳು ಈಗ ಇದೇ ರೀತಿ ಕೆಲಸ ಕಳೆದುಕೊಂಡು ಕಷ್ಟಕ್ಕೆ ಸಿಲುಕಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+