ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್‌ಗೆ ಕಪಾಳಮೋಕ್ಷ

ಅಹಮದಾಬಾದ್, ಏ.19: ಕಾಂಗ್ರೆಸ್ ಪಕ್ಷದ ಬಹಿರಂಗ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್‌ಗೆ ಕಪಾಳಮೋಕ್ಷ ಮಾಡಿರುವ ಘಟನೆ ಗುಜರಾತಿನ ಸುರೇಂದ್ರನಗರದಲ್ಲಿ ನಡೆದಿದೆ.

ಲೋಕಸಭೆ ಚುನಾವಣೆ ಎರಡು ಹಂತದಲ್ಲಿ ಮುಕ್ತಾಯಗೊಂಡಿದೆ. ಗುಜರಾತ್‌ನಲ್ಲಿ ಏ.23ರಂದ 14 ರಾಜ್ಯ, 115 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಚುನಾವಣಾ ಪ್ರಚಾರದ ವೇಳೆ ಸಭೆಯಲ್ಲಿಯೇ ಹಾರ್ದಿಕ್ ಪಟೇಲ್‌ಗೆ ಅಪರಿಚಿತ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿದ್ದಾರೆ.

ಅವರು ಗುರುವಾರ ಕೊನೆಯ ಕ್ಷಣದಲ್ಲಿ ಮಹಿಸಾಗರ್ ನ ಲುನವಾಡ ಜಿಲ್ಲೆಯ ಪ್ರಚಾರವನ್ನು ರದ್ದುಗೊಳಿಸಿದರು.ಹೆಲಿಕಾಪ್ಟರ್ ನಿಲುಗಡೆಗೆ ಜಾಗ ದೊರೆಯದ ಹಿನ್ನೆಲೆಯಲ್ಲಿ ಪ್ರಚಾರವನ್ನು ರದ್ದುಗೊಳಿಸಲಾಯಿತು. ಬಳಿಕ ಸುರೇಂದ್ರಗಢದಿಂದ 100 ಕಿ.ಮೀ ದೂರದಲ್ಲಿರುವ ಲುನವಾಡಕ್ಕೆ ರಸ್ತೆಯ ಮೂಲಕವೇ ಪ್ರಯಾಣ ಬೆಳೆಸಿದರು.

Congress leader Hardik Patel slapped during public rally in Gujarat

25 ವರ್ಷದ ಹಾರ್ದಿಕ್ ಪಟೇಲ್, 2015ರಿಂದ ಪಾಟೀದಾರ್ ಸಮುದಾಯದ ಮೀಸಲಾತಿಗೆ ಹೋರಾಟ ನಡೆಸುತ್ತಿದ್ದಾರೆ. ಕಳೆದ ತಿಂಗಳಷ್ಟೇ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+