ಮಹಿಳೆಯರಿಗೆ ಈ ನಗರಗಳು ಸುರಕ್ಷಿತ ಅಲ್ಲಲ್ಲ 'ಅಸುರ'ಕ್ಷಿತ

ನವದೆಹಲಿ,

ಆಗಸ್ಟ್
27:
ಮಾವೋ
ಉಗ್ರರಿಂದ
ಹತ್ಯೆಗೀಡಾಗಿದ್ದ
ತಂಗಿಯ
ಗಂಡನ
ಶವವನ್ನು
ಕಾರಿನಲ್ಲಿ
ಸಾಗಿಸುತ್ತಿದ್ದ
ಮಹಿಳಾ
ಪೊಲೀಸ್
ಪೇದೆಯ
ಮೇಲೆಯೇ
ರಾಷ್ಟ್ರೀಯ
ಹೆದ್ದಾರಿಯಲ್ಲಿ
ದುಷ್ಕರ್ಮಿಗಳು
ಸಾಮೂಹಿಕ
ಅತ್ಯಾಚಾರ
ನಡೆಸಿದ್ದಾರೆ
ಅಂದರೆ
ಇನ್ನು
ಪರಿಸ್ಥಿತಿ
ಎಷ್ಟು
ಬಿಗಡಾಯಿಸಿರಬಹುದು
ಎಂಬುದು
ನಿಮಗೇ
ವೇದ್ಯವಾದೀತು.
ಆದರೂ
ಮಹಿಳೆಯರ
ಮೇಲೆ
ನಡೆಯುತ್ತಿರುವ
ದೌರ್ಜನ್ಯದ
ಒಂದು
ಸೂಕ್ಷ್ಮ
ನೋಟ
ಇಲ್ಲಿದೆ.

id="toptextpromo">
id='are-slot-1'
class='oiad
oi-axt
oiadv'>

ದೇಶದಲ್ಲಿ

ಒಂದಷ್ಟು
ನಗರಗಳಿವೆ.
ಅವು
ಮಹಿಳೆಯರ
ಪಾಲಿಗೆ
ಅತ್ಯಂತ
'ಅಸುರ'ಕ್ಷಿತ!
National
Crime
Records
Bureau
ಸಿದ್ಧಪಡಿಸಿರುವ
India-2012
ವರದಿಯನ್ನು
ನೋಡಿದರೆ
ಗಂಡೆದೆಯ
ಗಂಡಸರೇ
ಬೆಚ್ಚಿಬೀಳುವಂತಿದೆ.
ಮಹಿಳೆಯರ
ವಿರುದ್ಧ
ನಡೆದಿರುವ
ದೌರ್ಜನ್ಯಗಳನ್ನು
ಉಲ್ಲೇಖಿಸಿ
ವರದಿ
ಸಿದ್ಧಪಡಿಸಲಾಗಿದೆ.
ಒಟ್ಟು
53
ನಗರಗಳನ್ನು
ಮಹಿಳೆಯರ
ಪಾಲಿನ
ನರಕ
ನಗರಗಳು
ಎಂದು
ಗುರುತಿಸಲಾಗಿದೆ.

id='are-slot-2'
class='oiad
oi-axt
oiadv'>

ಅಗ್ರ ಸ್ಥಾನದಲ್ಲಿ ವಿಜಯವಾಡ:

ಅಗ್ರ ಸ್ಥಾನದಲ್ಲಿ ವಿಜಯವಾಡ:

ಇಬ್ಭಾಗವಾಗುತ್ತಿರುವ ಆಂಧ್ರದ ಒಂದು ಭಾಗಕ್ಕೆ ರಾಜಧಾನಿಯಾಗಲು ಶೃಂಗಾರಗೊಳ್ಳುತ್ತಿರುವ ವಿಜಯವಾಡಾಕ್ಕೆ ಇದು ಕಪ್ಪುಚುಕ್ಕೆಯೇ ಸರಿ. ಪ್ರತಿ ಒಂದು ಲಕ್ಷ ಮಹಿಳೆಯರ ಪೈಕಿ 256 ಮಹಿಳೆಯರ ಮೇಲೆ ಒಂದಲ್ಲ ಒಂದು ರೀತಿಯ ಮಾನವಾತೀತ ದೌರ್ಜನ್ಯಗಳು ನಡೆದಿವೆ.

ಚೆನ್ನೈಗೂ ಅಗ್ರ ಸ್ಥಾನ; ಆದರೆ ಸೇಫೆಸ್ಟ್ ಸಿಟಿ ಎಂಬ ಹೆಗ್ಗಳಿಕೆ

ಚೆನ್ನೈಗೂ ಅಗ್ರ ಸ್ಥಾನ; ಆದರೆ ಸೇಫೆಸ್ಟ್ ಸಿಟಿ ಎಂಬ ಹೆಗ್ಗಳಿಕೆ

ವಿಜಯಡಾದಂತಹ ಮಹಿಳಾ 'ಅಸುರ'ಕ್ಷಿತ ನಗರವಿರುವಾಗ ಅತ್ಯಂತ ಸುರಕ್ಷಿತ ಮಹಾನಗರವೂ ಇರಬೇಕಲ್ಲ? ಅದುವೇ ತಮಿಳುನಾಡಿನ ರಾಜಧಾನಿ ಚೆನ್ನೈ!

ರಾಜ್ಯವಾರು ನಾಗಾಲ್ಯಾಂಡ್ ಸೇಫೆಸ್ಟ್

ರಾಜ್ಯವಾರು ನಾಗಾಲ್ಯಾಂಡ್ ಸೇಫೆಸ್ಟ್

ರಾಜ್ಯವಾರು ಗಣನೆಗೆ ತೆಗೆದುಕೊಂಡಾಗ ನಾಗಾಲ್ಯಾಂಡ್ ಸೇಫೆಸ್ಟ್ ಸಿಟಿ ಎನಿಸಿದೆ. ಆದರೆ ಪಕ್ಕದ ಅಸ್ಸಾಂ ಮಹಿಳೆಯರಿಗೆ ಅಷ್ಟೇ ಅಸುರಕ್ಷಿತ ರಾಜ್ಯವೆನಿಸಿದೆ.

ರಾಜಧಾನಿ ನವದೆಹಲಿ ಸಹ ಅಸುರಕ್ಷಿತವೇ

ರಾಜಧಾನಿ ನವದೆಹಲಿ ಸಹ ಅಸುರಕ್ಷಿತವೇ

ಇನ್ನು ಕಾನೂನು ಸುವ್ಯವಸ್ಥೆಯಲ್ಲಿ ಗಬ್ಬೆದ್ದುಹೋಗಿರುವ ರಾಷ್ಟ್ರ ರಾಜಧಾನಿ ನವದೆಹಲಿ ಸಹ ಅಸುರಕ್ಷಿತವೇ. ಆದರೆ ಅದು 16ನೆಯ ಸ್ಥಾನದಲ್ಲಿದೆ. ಇದು ಮಹಿಳೆಯರ ಸಂಖ್ಯೆ ಅಲ್ಲಿ ಹೆಚ್ಚಾಗಿರುವುದರಿಂದ 16ನೆಯ ಸ್ಥಾನದಲ್ಲಿದೆ. ಇಲ್ಲವಾದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ಲೆಕ್ಕ ಹಾಕಿದರೆ ಇನ್ನೂ ಮೇಲ್ಮಟ್ಟಕ್ಕೆ ಸಾಗಬಹುದಾಗಿದೆ.

 ಬೆಂಗಳೂರು 22ನೇ ಸ್ಥಾನದಲ್ಲಿದೆ

ಬೆಂಗಳೂರು 22ನೇ ಸ್ಥಾನದಲ್ಲಿದೆ

ಬೆಂಗಳೂರು 22ನೇ ಸ್ಥಾನದಲ್ಲಿದೆ.

ಅಪರಾಧ ಪ್ರಕರಣಗಳ ಸಂಖ್ಯೆಗೆ ಅನುಗುಣವಾಗಿ ಪಟ್ಟಿ

ಅಪರಾಧ ಪ್ರಕರಣಗಳ ಸಂಖ್ಯೆಗೆ ಅನುಗುಣವಾಗಿ ಪಟ್ಟಿ

ಮಹಿಳೆಯರಿಗೆ ದುಃಸ್ವಪ್ನವಾಗಿ ಕಾಡುವ ಭಾರತದ ಒಂದಷ್ಟು ನಗರಗಳು. ಅಪರಾಧ ಪ್ರಕರಣಗಳ ಸಂಖ್ಯೆಗೆ ಅನುಗುಣವಾಗಿ ಪಟ್ಟಿ ಹೀಗಿದೆ:
Vijayawada, Kota, Kollam, Jaipur, Indore, Jodhpur, Gwalior, Jabalpur, Patna, Srinagar, Durg-Bhilainagar, Bhopal, Meerut, Agra, Faridabad, Delhi, Vishakhapatnam, Asansol, Ahmedabad, Lucknow, Thiruvananthapuram, Bangalore, Jamshedpur, Raipur, Rajkot, Hyderabad, Ludhiana, Aurangabad, Chandigarh, Vadodara, Ghaziabad, Kozhikode, Kanpur, Allahabad, Amritsar, Ranchi, Nagpur, Thrissur, Nasik, Kolkata, Kochi, Varanasi, Pune, Madurai, Dhanbad, Tiruchirapalli, Surat, Vasai Mumbai, Kannur, Coimbatore, Chennai, Malappuram.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+