ಶ್ರಾವಣ ಮಾಸದ ಹೊಸ್ತಿಲಲ್ಲಿ ಚಿನ್ನದ ದರ ಇಳಿಕೆ

ಜಾಗತಿಕ ಮಟ್ಟದಲ್ಲಿ ಚಿನ್ನದ ವಹಿವಾಟು ಕೊಂಚ ಏರುಪೇರಾಗಿರುವುದು ಮತ್ತು ದಾಸ್ತಾನುದಾರರು ಮತ್ತು ವ್ಯಾಪಾರಿಗಳು ಹೆಚ್ಚಿನ ವ್ಯಾಪಾರ ಕಾಣಲು ಬೆಲೆ ಇಳಿಕೆ ಮಾಡಿದ್ದಾರೆ ಎಂದು ಮಾರುಕಟ್ಟೆ ಮೂಲಗಳು ಹೇಳಿವೆ. ಸ್ಟಾಂಡರ್ಡ್ ಚಿನ್ನದ ಬೆಲೆ 10 ಗ್ರಾಂಗೆ 28,270 ರೂ. ಇತ್ತು. ಅಪ್ಪಟ ಅಪರಂಜಿ ಬೆಲೆ 28,450 ರೂ. ಇತ್ತು.
ಆಗಸ್ಟ್ 2ರಂದು ಭಾರತದ ಪ್ರಮುಖ ನಗರಗಳಲ್ಲಿ ಚೆನ್ನದ ಬೆಲೆ ಹೀಗಿತ್ತು. (ಆವರಣದಲ್ಲಿರುವುದು ಆಗಸ್ಟ್ 1ರ ಬೆಲೆ)
22 ಕ್ಯಾರೆಟ್
ಬೆಂಗಳೂರು - 10 ಗ್ರಾಂ ಚಿನ್ನಕ್ಕೆ 26,500 ರೂ. (26,900)
ಚೆನ್ನೈ - 10 ಗ್ರಾಂ ಚಿನ್ನಕ್ಕೆ 26,560 ರೂ. (26,910)
ದೆಹಲಿ - 10 ಗ್ರಾಂ ಚಿನ್ನಕ್ಕೆ 25,860 ರೂ. (26,950)
ಹೈದರಾಬಾದ್ - 10 ಗ್ರಾಂ ಚಿನ್ನಕ್ಕೆ 26,600 ರೂ. (26,950)
ಕೋಲ್ಕೊತ್ತಾ - 10 ಗ್ರಾಂ ಚಿನ್ನಕ್ಕೆ 25,930 ರೂ. (27,060)
ಮುಂಬೈ - 10 ಗ್ರಾಂ ಚಿನ್ನಕ್ಕೆ 25,800 ರೂ. (26,900)












Click it and Unblock the Notifications