Heights of creativity: ಈತನ ಕಾರ್ ಖಯಾಲಿ ನೋಡ್ರೀ

ಈತನ ಹೆಸರು ಸುಧಾಕರ್ ಯಾದವ್. ವಯಸ್ಸು 44 ವರ್ಷ. ಊರು ಹೈದರಾಬಾದ್. ಈತನ ತಾಕತ್ತು ದಿನಬಳಕೆಯ ಥರಹೇವಾರಿ ವಸ್ತುಗಳ ರೂಪದಲ್ಲಿ ಕಾರುಗಳನ್ನು ಸಿದ್ಧಪಡಿಸುವುದು. ಈ ಕಾಯಕದಲ್ಲಿ ಈತನ creativityಗೆ ಕೊನೆ ಮೊದಲಿಲ್ಲ.

ಈಗಾಗಲೇ ಸುಮಾರು 700ಕ್ಕೂ ಹೆಚ್ಚು ಮಾದರಿಯ ಕಾರುಗಳನ್ನು ಸಿದ್ಧಪಡಿಸಿ, ಜನ ಮೆಚ್ಚುಗೆ ಗಳಿಸಿದ್ದಾರೆ. ಬರ್ಗರ್, ಟಾಯ್ಲೆಟ್, ಟೆನಿಲ್ ಬಾಲ್, ಸೋಫಾ, ಕ್ರಿಕೆಟ್ ಬ್ಯಾಟ್, ಕಂಪ್ಯೂಟರ್, ಸ್ನೂಕರ್ ಟೇಬಲ್, ಸಾಮಾಜಿಕ ಕಾಳಜಿಯಿಂದ ಸಿಗರೇಟ್ ಬೇಡ ಎಂದು ಸಾರುವ ಕಾರು, ಹೀಗೆ ನೂರಾರು ಮಾದರಿಯ ಕಾರುಗಳು ಈತನ ಕೈಚಳಕದಲ್ಲಿ ರೂಪುಗೊಂಡಿದ್ದು ರಸ್ತೆಯಲ್ಲಿ ಸಂಚಾರ ಯೋಗ್ಯವೆನಿಸಿವೆ.

ಈ ಸಂಶೋಧಕ/ ಹೊಸತನದ ಹರಿಕಾರ ಶಾಲಾ ದಿನಗಳಲ್ಲೇ 14ನೇ ವಯಸ್ಸಿನಲ್ಲಿ ಇಂತಹ ಸಾಹಸಕ್ಕೆ ಕೈಹಾಕಿದ್ದಾರೆ. ಈತನ ಬಳಿಯಿರುವ ಕಾರುಗಳು ಕಳಪೆಯದ್ದು ಅಂತ ಒಂದೂ ಇಲ್ಲ. ಒಂದಕ್ಕಿಂತ ಒಂದು ಅದ್ಭುತ.

ಅಂದಹಾಗೆ ಹೈದರಾಬಾದಿನಲ್ಲಿರುವ Sudha Cars Museumನಲ್ಲಿ ಈ ಕಾರುಗಳು ಸಾಲುಗಟ್ಟಿ ನಿಂತಿದ್ದು, ನೀವೂ ಕಣ್ತುಂಬ ನೋಡಬಹುದಾಗಿದೆ. ನಿಮ್ಮನ್ನು ಹೆಚ್ಚು ಕಾಯಿಸುವುದಿಲ್ಲ. ಫೇಸ್ ಬುಕ್ ಮತ್ತು dailymail ಪತ್ರಿಕೆಯ ಸಚಿತ್ರ ವರದಿ ನಿಮಗಾಗಿ ಇಲ್ಲಿದೆ:

ಹೈದರಾಬಾದಿನ ಸುಧಾಕರ್ ಯಾದವ್ -ಸೂಟ್ ಕೇಸ್ ಕಾರು:

ಹೈದರಾಬಾದಿನ ಸುಧಾಕರ್ ಯಾದವ್ -ಸೂಟ್ ಕೇಸ್ ಕಾರು:

ಸೂಟ್ ಕೇಸ್ ಕಾರು:
ಸೂಟ್ ಕೇಸ್ ಕಾರು: 4 wheels, 50 cc, 30 kmph, Year 2002.

ಹೈದರಾಬಾದಿನ ಸುಧಾಕರ್ ಯಾದವ್- ಕ್ರಿಕೆಟ್ ಚೆಂಡು:

ಹೈದರಾಬಾದಿನ ಸುಧಾಕರ್ ಯಾದವ್- ಕ್ರಿಕೆಟ್ ಚೆಂಡು:

ಕ್ರಿಕೆಟ್ ಚೆಂಡು:
5 wheels, 60 cc, 40 Kmph, Year 2003.

ಹೈದರಾಬಾದಿನ ಸುಧಾಕರ್ ಯಾದವ್-ಕಂಪ್ಯೂಟರ್ ಕಾರು:

ಹೈದರಾಬಾದಿನ ಸುಧಾಕರ್ ಯಾದವ್-ಕಂಪ್ಯೂಟರ್ ಕಾರು:

ಕಂಪ್ಯೂಟರ್ ಕಾರು:
This car was created in 2004. The screen acts as a windshield. Each key is meticulously hand crafted, a testament to Mr. Sudhakar's attention to detail. It gives a "different meaning to the word portable".

ಹೈದರಾಬಾದಿನ ಸುಧಾಕರ್ ಯಾದವ್- ಸ್ನೂಕರ್ ಟೇಬಲ್ ಕಾರು:

ಹೈದರಾಬಾದಿನ ಸುಧಾಕರ್ ಯಾದವ್- ಸ್ನೂಕರ್ ಟೇಬಲ್ ಕಾರು:

ಸ್ನೂಕರ್ ಟೇಬಲ್ ಕಾರು
The 'Snooker Table Car' was designed around the standard English snooker table for the World Snooker Championship which was held in Hyderabad in 2009. It was christened by India's foremost snooker player - Pankaj Advani.

ಹೈದರಾಬಾದಿನ ಸುಧಾಕರ್ ಯಾದವ್ ಬದನೆ ಕಾಯಿ ಕಾರು

ಹೈದರಾಬಾದಿನ ಸುಧಾಕರ್ ಯಾದವ್ ಬದನೆ ಕಾಯಿ ಕಾರು

ಹೈದರಾಬಾದಿನ ಸುಧಾಕರ್ ಯಾದವ್ ಬದನೆ ಕಾಯಿ ಕಾರು

ಹೈದರಾಬಾದಿನ ಸುಧಾಕರ್ ಯಾದವ್ ಟಾಯ್ಲೆಟ್ ಕಾರು

ಹೈದರಾಬಾದಿನ ಸುಧಾಕರ್ ಯಾದವ್ ಟಾಯ್ಲೆಟ್ ಕಾರು

ಹೈದರಾಬಾದಿನ ಸುಧಾಕರ್ ಯಾದವ್ ಟಾಯ್ಲೆಟ್ ಕಾರು

ಹೈದರಾಬಾದಿನ ಸುಧಾಕರ್ ಯಾದವ್ ಶೂ-ಲಿಪ್ ಸ್ಟಿಕ್ ಕಾರು

ಹೈದರಾಬಾದಿನ ಸುಧಾಕರ್ ಯಾದವ್ ಶೂ-ಲಿಪ್ ಸ್ಟಿಕ್ ಕಾರು

ಹೈದರಾಬಾದಿನ ಸುಧಾಕರ್ ಯಾದವ್ ಶೂ-ಲಿಪ್ ಸ್ಟಿಕ್ ಕಾರು

ಹೈದರಾಬಾದಿನ ಸುಧಾಕರ್ ಯಾದವ್ ವಿಂಟೇಜ್ ಕಾರು

ಹೈದರಾಬಾದಿನ ಸುಧಾಕರ್ ಯಾದವ್ ವಿಂಟೇಜ್ ಕಾರು

ಹೈದರಾಬಾದಿನ ಸುಧಾಕರ್ ಯಾದವ್ ವಿಂಟೇಜ್ ಕಾರು

ಹೈದರಾಬಾದಿನ ಸುಧಾಕರ್ ಯಾದವ್ ಫುಟ್ ಬಾಲ್ ಕಾರು

ಹೈದರಾಬಾದಿನ ಸುಧಾಕರ್ ಯಾದವ್ ಫುಟ್ ಬಾಲ್ ಕಾರು

ಹೈದರಾಬಾದಿನ ಸುಧಾಕರ್ ಯಾದವ್ ಫುಟ್ ಬಾಲ್ ಕಾರು

ಹೈದರಾಬಾದಿನ ಸುಧಾಕರ್ ಯಾದವ್ ಡಬಲ್ ಕಾಟ್ ಕಾರು

ಹೈದರಾಬಾದಿನ ಸುಧಾಕರ್ ಯಾದವ್ ಡಬಲ್ ಕಾಟ್ ಕಾರು

ಹೈದರಾಬಾದಿನ ಸುಧಾಕರ್ ಯಾದವ್ ಡಬಲ್ ಕಾಟ್ ಕಾರು
1)ಚಿತ್ರ ಮಾಹಿತಿ ಕೃಪೆ:ಫೇಸ್ ಬುಕ್

2) www.dailymail.co.uk

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+