ಚಿತ್ರ: ಕಾಂಗ್ರೆಸ್ ಯುವರಾಜನ 'ಬರ್ಥಡೇ' ಸಂಭ್ರಮ

ನವದೆಹಲಿ, ಜೂ.18: ಎಐಸಿಸಿ ಉಪಾಧ್ಯಕ್ಷ, ಕಾಂಗ್ರೆಸ್ ನ ಅನಧಿಕೃತ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಅವರು 43ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಈ ಸಂದರ್ಭದಲ್ಲಿ ಕೊಯಮತ್ತೂರು, ಜೈಪುರ, ನವದೆಹಲಿ ಸೇರಿದಂತೆ ದೇಶದ ಹಲವೆಡೆ ರಾಹುಲ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದ್ದಾರೆ.

ಚೀನಾ ಚಲನಚಿತ್ರೋತ್ಸವ ಉದ್ಘಾಟನೆಗೆ ಭಾರತಕ್ಕೆ ಬಂದಿರುವ ಹಾಲಿವುಡ್ ನಟ ಚಾಕಿ ಚಾನ್ ಅವರು 'ನಮಸ್ತೆ ಇಂಡಿಯಾ' ಎಂದು ಎರಡು ಕೈ ಜೋಡಿಸಿ ಎಲ್ಲರಿಗೂ ವಂದಿಸಿ ಅಚ್ಚರಿ ಮೂಡಿಸಿದ್ದಾರೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸ‌ಚಿವ ಮನೀಶ್ ತಿವಾರಿ ಅವರು ಚೀನಾ ನಟ, ನಿರ್ದೇಶಕ ಜಾಕಿ ಚಾನ್ ಅವರನ್ನು ಸ್ವಾಗತಿಸಿ, ನೆನಪಿನ ಫಲಕ ನೀಡಿ ಗೌರವಸಿದ್ದಾರೆ. ಬ್ರಿಟಿಷ್ ರಾಣಿ ಎಲಿಜಬೆತ್ ಅವರ ಮೆರವಣಿಗೆ, ಬಾಲಿವುಡ್ ಸಿನಿಮಾಗಳ ಪ್ರಚಾರದಲ್ಲಿ ವಿದ್ಯಾಬಾಲನ್ ಇನ್ನಿತರ ಚಿತ್ರಗಳನ್ನು ಪ್ಯಾಕೇಜಿನಲ್ಲಿದೆ.

ರಾಹುಲ್ ಹುಟ್ಟುಹಬ್ಬ

ರಾಹುಲ್ ಹುಟ್ಟುಹಬ್ಬ

ಎಐಸಿಸಿ ಉಪಾಧ್ಯಕ್ಷ, ಕಾಂಗ್ರೆಸ್ ನ ಅನಧಿಕೃತ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಅವರು 43ನೇ ವಸಂತಕ್ಕೆ ಕಾಲಿರಿಸಿದ್ದಾರೆ.

ಚೀನಾ ಚಲನಚಿತ್ರೋತ್ಸವ

ಚೀನಾ ಚಲನಚಿತ್ರೋತ್ಸವ

ನವದೆಹಲಿ: ಚೀನಾ ಚಲನಚಿತ್ರೋತ್ಸವ ಉದ್ಘಾಟನೆ ಸಮಾರಂಭದಲ್ಲಿ ಸಹ ನಟಿಯೊಂದಿಗೆ ಜಾಕಿ ಚಾನ್

ಜಾಕಿ ಚಾನ್

ಜಾಕಿ ಚಾನ್

ನವದೆಹಲಿ: ಚೀನಾ ಚಲನಚಿತ್ರೋತ್ಸವ ಸಮಾರಂಭದಲ್ಲಿ ಅಭಿಮಾನಿಗಳತ್ತ ಕೈ ಬೀಸಿದ ಜಾಕಿ ಚಾನ್

ಚೀನಾ ಚಲನಚಿತ್ರೋತ್ಸವ

ಚೀನಾ ಚಲನಚಿತ್ರೋತ್ಸವ

ನವದೆಹಲಿ: ಚೀನಾ ಚಲನಚಿತ್ರೋತ್ಸವ ಉದ್ಘಾಟನೆ ಸಮಾರಂಭದಲ್ಲಿ ಸಹ ನಟಿಯರೊಂದಿಗೆ ಜಾಕಿ ಚಾನ್

ಚೀನಾ ಚಲನಚಿತ್ರೋತ್ಸವ

ಚೀನಾ ಚಲನಚಿತ್ರೋತ್ಸವ

ನವದೆಹಲಿ: ಚೀನಾ ಚಲನಚಿತ್ರೋತ್ಸವ ಉದ್ಘಾಟನೆ ಸಮಾರಂಭದಲ್ಲಿ ಜಾಕಿ ಚಾನ್ ಹಾಗೂ ಸಚಿವ ಮನೀಶ್ ತಿವಾರಿ

ದೆಹಲಿಯಲ್ಲಿ ಜಾಕಿ ಚಾನ್

ದೆಹಲಿಯಲ್ಲಿ ಜಾಕಿ ಚಾನ್

ನವದೆಹಲಿ: ಚೀನಾ ಚಲನಚಿತ್ರೋತ್ಸವ ಉದ್ಘಾಟನೆ ನಂತರ ಜಾಕಿ ಚಾನ್ ಗೆ ನೆನಪಿನ ಕಾಣಿಕೆ ನೀಡಿದ ಸಚಿವ ಮನೀಶ್ ತಿವಾರಿ

ಭಾರತದಲ್ಲಿ ಜಾಕಿಚಾನ್

ಭಾರತದಲ್ಲಿ ಜಾಕಿಚಾನ್

ನವದೆಹಲಿ: ಶಾಲಾ ಮಕ್ಕಳೊಂದಿಗೆ ಹಾಡಿ ನಲಿದ ಹಾಲಿವುಡ್ ನಟ

ಭಾರತದಲ್ಲಿ ಜಾಕಿಚಾನ್

ಭಾರತದಲ್ಲಿ ಜಾಕಿಚಾನ್

ಚೀನಾ ಚಲನಚಿತ್ರೋತ್ಸವ ಉದ್ಘಾಟನೆಗೆ ಭಾರತಕ್ಕೆ ಬಂದಿರುವ ಹಾಲಿವುಡ್ ನಟ ಚಾಕಿ ಚಾನ್

ಭಾರತದಲ್ಲಿ ಜಾಕಿಚಾನ್

ಭಾರತದಲ್ಲಿ ಜಾಕಿಚಾನ್

ನವದೆಹಲಿ: ಶಾಲಾ ಮಕ್ಕಳೊಂದಿಗೆ ಹಾಡಿ ನಲಿದ ಹಾಲಿವುಡ್ ನಟ ಜಾಕಿ ಚಾನ್

ಆಸ್ಕರ್ ಕಚೇರಿಗೆ ಎಂಟ್ರಿ

ಆಸ್ಕರ್ ಕಚೇರಿಗೆ ಎಂಟ್ರಿ

ನವದೆಹಲಿ: ಕ್ಯಾಬಿನೇಟ್ ದರ್ಜೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಕರ್ನಾಟಕದ ಆಸ್ಕರ್ ಫರ್ನಾಂಡೀಸ್ ಅವರು ತಮ್ಮ ನೂತನ ಕಚೇರಿಯಲ್ಲಿ ಮೊದಲ ದಿನ ಕಂಡಿದ್ದು ಹೀಗೆ

ಬಿಹಾರ ಬಂದ್

ಬಿಹಾರ ಬಂದ್

ಪಾಟ್ನ: ಎನ್ ಡಿಎ ತೊರೆದ ಜೆಡಿಯು ವಿರುದ್ಧ ಬಿಜೆಪಿಯಿಂದ ಬಿಹಾರ್ ಬಂದ್ ಆಚರಣೆ

ಘನ್ ಚಕ್ಕರ್

ಘನ್ ಚಕ್ಕರ್

ಅಹಮದಾಬಾದ್ : ನಟ ಇಮ್ರಾನ್ ಹಶ್ಮಿ ಜೊತೆ ವಿದ್ಯಾ ಬಾಲನ್ ಅವರು ಘನ್ ಚಕ್ಕರ್ ಚಿತ್ರದ ಪ್ರಚಾರದ ಸಮಯದಲ್ಲಿ

ಮಂಗಳೂರು ಮಳೆ

ಮಂಗಳೂರು ಮಳೆ

ಮಂಗಳೂರು: ಭಾರಿ ಮಳೆಗೆ ಕುಸಿದ ಮನೆ ನಾಲ್ವರು ಬಲಿ

ಜಡ್ಜ್ ಪದ ಗ್ರಹಣ

ಜಡ್ಜ್ ಪದ ಗ್ರಹಣ

ವಾಷಿಂಗ್ಟನ್: ಅಮೆರಿಕದ ಜಿಲ್ಲಾ ಸಂಚಾರಿ ನ್ಯಾಯಾಲಯದ ನ್ಯಾಯಾಧೀಶರಾಗಿ ಭಾರತೀಯ ಮೂಲದ ಶ್ರೀನಿವಾಸನ್(46) ಅವರು ಮಂಗಳವಾರ ಪದಗ್ರಹಣ ಮಾಡಿದರು. ಚಂಡೀಗಢ ಮೂಲದ ಶ್ರೀನಿವಾಸನ್ ಜೊತೆ ಅವರ ಕುಟುಂಬ

ಯುವರಾಜನ 'ಬರ್ಥಡೇ'

ಯುವರಾಜನ 'ಬರ್ಥಡೇ'

ಎಐಸಿಸಿ ಉಪಾಧ್ಯಕ್ಷ, ಕಾಂಗ್ರೆಸ್ ನ ಅನಧಿಕೃತ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಅವರು 43ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಈ ಸಂದರ್ಭದಲ್ಲಿ ಕೊಯಮತ್ತೂರು, ಜೈಪುರ, ನವದೆಹಲಿ ಸೇರಿದಂತೆ ದೇಶದ ಹಲವೆಡೆ ರಾಹುಲ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದ್ದಾರೆ.

ಯುವರಾಜನ 'ಬರ್ಥಡೇ' ಸಂಭ್ರಮ

ಯುವರಾಜನ 'ಬರ್ಥಡೇ' ಸಂಭ್ರಮ

ಚೆನ್ನೈ: ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅಭಿಮಾನಿಗಳಿಂದ ಉರುಳುಸೇವೆ

ರಾಣಿ ಎಲಿಜಬೆತ್

ರಾಣಿ ಎಲಿಜಬೆತ್

ಲಂಡನ್: ಬ್ರಿಟಿಷ್ ರಾಣಿ ಎಲಿಜಬೇತ್ II ಅವರು ಕಾರ್ನ್ ವೆಲ್ ರಾಣಿ ಕ್ಯಾಮಿಲಾ ಅವರ ಜೊತೆಗೆ ರಾಯಲ್ ಆಸ್ಕಾಟ್ ಕುದುರೆ ರೇಸ್ ನೋಡಲು ಹೋಗುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+