ಚಿತ್ರಸುದ್ದಿ: ಶಾರುಖ್, ರಿತುಪರ್ಣೊ, ಟೆನಿಸ್
ಬೆಂಗಳೂರು, ಮೇ. 30: ಬಹುಕಾಲದಿಂದ ಭುಜದ ನೋವಿನಿಂದ ಬಳಲುತ್ತಿದ್ದ ಕಿಂಗ್ ಖಾನ್ ಶಾರುಖ್ ಗೆ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆಸ್ಪತ್ರೆಯಿಂದ ಡಿಸಾರ್ಜ್ ಆಗಿ ಮನೆ ತಲುಪಿರುವ ಶಾರುಖ್ ಸುಮಾರು 6 ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಈ ನಡುವೆ ಬೆನ್ನು ನೋವಿನಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಕಿಚ್ಚ ಸುದೀಪ್ ಅವರು ಹುಷಾರಾಗಿದ್ದು, ಪುಣೆ ವಿಮಾನ ಹತ್ತಿದ್ದಾರೆ. ಬಿಗ್ ಬಾಸ್ ಶೋ ನಡೆಸಿಕೊಡುವ ಭಾರವನ್ನು ಹೆಮ್ಮೆಯಿಂದ ಹೊತ್ತಿದ್ದಾರೆ. ಜುಲೈನಲ್ಲಿ ಮುಂದಿನ ಚಿತ್ರದ ಶೂಟಿಂಗ್ ಆರಂಭ ಎಂದು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.
I'm mch better now n heading to pune today fr tmrw's BB shoot..tnx to u all fr ur wshs n prayers...
— Kiccha Sudeep (@KicchaSudeep) May 30, 2013
ಭಾರತದ ನಂಬರ್ ಟೆನಿಸ್ ಆಟಗಾರ ಸೋಮದೇವ್ ದೇವವರ್ಮನ್ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಎರಡನೇ ಸುತ್ತಿನಲ್ಲಿ ನಿರ್ಗಮಿಸಿದ್ದಾರೆ. ಬುಧವಾರ ರಾತ್ರಿ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಮಾಜಿ ವಿಶ್ವನಂಬರ್ ಒನ್ ರೋಜರ್ ಫೆಡೆರರ್ ವಿರುದ್ಧ ಸೋಮದೇವ್ ಸೋಲನುಭವಿಸಿದ್ದಾರೆ. ರೋಜರ್ ಫೆಡೆರರ್ 6-2, 6-1, 6-1ರಿಂದ ಸೋಮದೇವ್ ಅವರನ್ನು ಸೋಲಿಸಿದರು.
ಉಳಿದಂತೆ ಎವೆರೆಸ್ಟ್ 60ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಮ್ಯಾರಥಾನ್, ಅಕಾಲಿಕ ಮರಣಕ್ಕೀಡಾದ ರಿತುಪರ್ಣೋ ಘೋಷ್ ಜೊತೆ ಐಶ್ವರ್ಯಾ ರೈ ಚಿತ್ರ,ಮಳೆಯಲಿ ಜೊತೆಯಲಿ, ಸಚಿನ್ ಫ್ಯಾಮಿಲಿ ಮುಂತಾದ ಚಿತ್ರಗಳು ಇಂದಿನ ಪ್ಯಾಕೇಜ್ ನಲ್ಲಿದೆ ತಪ್ಪದೇ ನೋಡಿ...

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು
ಮುಂಬೈ: ಲೀಲಾವತಿ ಆಸ್ಪತ್ರೆಯಿಂದ ಹೊರ ಬಂದ ನಂತರ ಅಭಿಮಾನಿಗಳತ್ತ ಕೈ ಬೀಸಿದ ಶಾರುಖ್ ಖಾನ್

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು
ಮುಂಬೈ: ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಸಮಾರಂಭದಲ್ಲಿ ಪತ್ನಿ ಹಾಗೂ ಪುತ್ರಿಯೊಂದಿಗೆ ಸಚಿನ್ ತೆಂಡೂಲ್ಕರ್

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು
ನೇಪಾಳದ ಕುಂಬು ವ್ಯಾಲಿಯಲ್ಲಿರುವ ಜಗತ್ತಿನ ಅತಿ ಎತ್ತರ ಶಿಖರ ಎವೆರೆಸ್ಟ್ ಆರೋಹಣದ 60ನೇ ವಾರ್ಷಿಕೋತ್ಸವದ ಅಂಗವಾಗಿ ಮ್ಯಾರಥಾನ್ ಹಮ್ಮಿಕೊಳ್ಳಲಾಗಿತ್ತು.

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು
ನ್ಯೂಯಾರ್ಕ್: ನಿರ್ದೇಶಕ ಮನೋಜ್ ನೈಟ್ ಶ್ಯಾಮಲನ್ ಹಾಗೂ ಪತ್ನಿ ಭಾವನ ಅವರ ಆಫ್ಟರ್ ಅರ್ಥ್ ಚಿತ್ರದ ಪ್ರೀಮಿಯರ್ ಶೋನಲ್ಲಿ ಕೊಟ್ಟ ಪೋಸ್

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು
ಲಂಡನ್: ಬ್ರಿಟಿಷ್ ಲೇಖಕ, ಮಾಜಿ ರಾಜಕಾರಣಿ ಜೆಫ್ರಿ ಆರ್ಚರ್ ಅವರು ವಿಕ್ಟೋರಿಯನ್ ಕಾಲದ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ಕಾಣಿಸಿದ್ದು ಹೀಗೆ...
ವಿಸ್ಡನ್ ಕ್ರಿಕೆಟರ್ಸ್ ನ 150ನೇ ವಾರ್ಷಿಕೋತ್ಸವದ ಅಂಗವಾಗಿ ಪಂದ್ಯ ಆಯೋಜಿಸಲಾಗಿತ್ತು.
ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು
ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೋಮದೇವ್ ದೇವವರ್ಮನ್ ಸೋಲಿಸಿದ ಖೂಷಿಯಲ್ಲಿ ರೋಜರ್ ಫೆಡೆರರ್

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು
ನ್ಯೂಯಾರ್ಕ್: ನಿರ್ದೇಶಕ ಮನೋಜ್ ನೈಟ್ ಶ್ಯಾಮಲನ್ ಹಾಗೂ ಪತ್ನಿ ಭಾವನ ಅವರ ಆಫ್ಟರ್ ಅರ್ಥ್ ಚಿತ್ರದ ಪ್ರೀಮಿಯರ್ ಶೋನಲ್ಲಿ ಕೊಟ್ಟ ಪೋಸ್

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು
ನಿರ್ದೇಶಕ ರಿತುಪರ್ಣೋ ಘೋಷ್ ಜೊತೆ ರೈನ್ ಕೋಟ್ ನಟಿ ಐಶ್ವರ್ಯಾ ರೈ

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು
ಪುಜಿಯಾಂಗ್: ಇತ್ತೀಚೆಗೆ ನವಜಾತ ಶಿಶುವೊಂದು ಒಳಚರಂಡಿ ಪೈಪ್ ನಲ್ಲಿ ಸೇರಿಕೊಂಡಿತ್ತು. ಚೀನಾದ ಅಗ್ನಿಶಾಮಕದಳ ಸುರಕ್ಷಿತವಾಗಿ ಮಗುವನ್ನು ರಕ್ಷಿಸಿದ್ದರು. ವಿಶೇಷ ನಿಗಾ ಘಟಕದಲ್ಲಿರುವ ಮಗುವನ್ನು ನೋಡುತ್ತಿರುವ ದಾದಿಯರು

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು
ದೆಹಲಿ ವಲಯದ ವಿದ್ಯಾರ್ಥಿನಿಯರು ಸಿಬಿಎಸ್ ಸಿ ಪರೀಕ್ಷೆಯಲ್ಲಿ ಪಾಸಾದ ಸಂಭ್ರಮದಲ್ಲಿ

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು
ಮಳೆಯಲಿ ಜೊತೆಯಲಿ ದಿನವಿಡೀ ನಡೆಯಲು ತುಂಬಾ ಕುತೂಹಲ
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications