ದ್ವಿತೀಯ ಪಿಯುಸಿ ಸಿ.ಬಿ.ಎಸ್.ಇ ಫಲಿತಾಂಶ ಪ್ರಕಟ

ಸೋಮವಾರ ಬೆಳಗ್ಗೆ 8.30ಕ್ಕೆ ಇಲಾಖೆಯ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟಿಸಲಾಯಿತು. ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ results.nic.in, cbseresults.nic.in, and www.cbse.nic.in. ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ.
ದೂರವಾಣಿ ಮುಖಾಂತರವೂ ವಿದ್ಯಾರ್ಥಿಗಳು ಫಲಿತಾಂಶ ಪಡೆಯಬಹುದಾಗಿದೆ. 91-11-24300699 ನಂಬರ್ ಗೆ ಕರೆ ಮಾಡಿ ಐವಿಆರ್ ಎಸ್ ಮೂಲಕ ಫಲಿತಾಂಶ ಪಡೆಯಲು, ವಿದ್ಯಾರ್ಥಿಗಳಿಗೆ 30 ಪೈಸೆ ಶುಲ್ಕವನ್ನು ಪ್ರತಿ ನಿಮಿಷಕ್ಕೆ ವಿಧಿಸಲಾಗುತ್ತದೆ.
2013ರ ಮಾರ್ಚ್ 27ರಿಂದ ಏಪ್ರಿಲ್ 17ವರೆಗೆ ಸಿ.ಬಿ.ಎಸ್.ಇ ದ್ವೀತಿಯ ಪಿಯುಸಿ ಪರೀಕ್ಷೆಗಳನ್ನು ನಡೆಸಲಾಗಿತ್ತು. ಮಾರ್ಚ್ ೧ರಿಂದ ಏಪ್ರಿಲ್ ೧೭ರ ವರೆಗೆ ನಡೆದ ಪರೀಕ್ಷೆಯಲ್ಲಿ 9,44,721 ವಿದ್ಯಾರ್ಥಿಗಳು ಹಾಜರಾಗಿದ್ದರು.












Click it and Unblock the Notifications