• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರಿನ 291 ಇನ್ಸಪೆಕ್ಟರುಗಳು ಎತ್ತಂಗಡಿಯಾದರು

By Srinath
|
assembly-election-71dysp-291-inspectors-transferred
ಬೆಂಗಳೂರು ಏ.19: ಮೂರು ವರ್ಷಗಳಿಗಿಂತ ಹೆಚ್ಚು ಕಾಲದಿಂದ ರಾಜಧಾನಿಯ ನಾನಾ ಪೊಲೀಸ್ ಠಾಣೆಗಳಲ್ಲಿ ಠಿಕಾಣಿ ಹೂಡಿರುವ 291 ಇನ್ಸ್‌ಪೆಕ್ಟರುಗಳನ್ನು ಚುನಾವಣೆ ನೆಪವೊಡ್ಡಿ ಸಾರಾಸಗಟಾಗಿ ಎತ್ತಂಗಡಿ ಮಾಡಲಾಗಿದೆ. ಜತೆಗೆ, 71 ಡಿವೈಎಸ್ಪಿಗಳನ್ನೂ ವರ್ಗಾಯಿಸಲಾಗಿದೆ.

ಜಯನಗರದ ಇನ್ಸ್ ಪೆಕ್ಟರ್ ಉಮೇಶ್ ಸಿಸಿಬಿಗೆ ವರ್ಗವಾಗಿದ್ದಾರೆ. ಬಸಪ್ಪ ಎಸ್ ಅಂಗಡಿ ಜೆಪಿ ನಗರದಿಂದ ಬೆಸ್ಕಾಂಗೆ ಎತ್ತಂಗಡಿಯಾಗಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಸೂಚನೆ ಮೇರೆಗೆ 71 ಡಿವೈಎಸ್ಪಿಗಳು ಹಾಗೂ 291 ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆಯೋಗದ ಸಲಹೆ ಮೇರೆಗೆ ಪೊಲೀಸ್ ಅನುಷ್ಠಾನ ಮಂಡಳಿಯ ಸಭೆ ನಡೆಸಿದ ಸರ್ಕಾರ ಗುರುವಾರ ಸಂಜೆ ಆದೇಶ ಹೊರಡಿಸಿದೆ.
ಬೆಂಗಳೂರು ನಗರ ವ್ಯಾಪ್ತಿ ಸಂಬಂಧಿಸಿದ ವರ್ಗಾವಣೆ ವಿವರ ಹೀಗಿದೆ.

ಇನ್ಸ್‌ಪೆಕ್ಟರ್‌ಗಳು/ ವರ್ಗಾವಣೆಗೊಂಡ ಠಾಣೆ
ಬಿವೈ ರೇಣುಕಾಪ್ರಸಾದ್ - ಆನೇಕಲ್
ಎಸ್ಎಚ್ ವಸಂತ - ಜಿಗಣಿ
ಕೆಸಿ ಬೈರಪ್ಪ - ಆಡುಗೋಡಿ
ಕೆ ರಾಜೇಶ - ಆಡುಗೋಡಿ ಸಂಚಾರ
ಟಿ ವಜೀರ್ ಸಾಹೇಬ್ - ಏರ್‌ಪೋರ್ಟ್ ಸಂಚಾರ
ಕೆಬಿ ಗಂಗೇಗೌಡ - ಅಮೃತಹಳ್ಳಿ
ಬಿಜಿ ರತ್ನಾಕರ - ಅಶೋಕ ನಗರ ಸಂಚಾರ
ಆರ್ ಮೋಹನಕುಮಾರ್ - ಬಾಣಸವಾಡಿ
ಜೆಕೆ ಅಂಥೋನಿ ಜಾನ್ -ವಿಧಾನಸೌಧ
ಪಾಪಣ್ಣ - ಬನಶಂಕರಿ ಸಂಚಾರ
ಸಿಕೆ ಅಶ್ವತ್ಥನಾರಾಯಣ - ಬಾಣಸವಾಡಿ
ಎಂಡಿ ಸುಬ್ಬರಾವ್ - ಬಸವನಗುಡಿ
ಆರ್ ವಾಸು - ಇಂದಿರಾನಗರ
ಕೆ ಮಂಜುನಾಥ ಶೆಟ್ಟಿ - ಬೈಯ್ಯಪ್ಪನಹಳ್ಳಿ
ಟಿಎಂ ಬಸಂತಕುಮಾರ್ - ಬ್ಯಾಟರಾಯನಪುರ
ಎಂಆರ್ ಗಿರ್ಜಾ - ಬ್ಯಾಟರಾಯನಪುರ ಸಂಚಾರ
ಎಂಜೆ ನಾಗರಾಜ್ - ಸೆಂಟ್ರಲ್
ಎಂಕೆ ತಮ್ಮಯ್ಯ - ಚಂದ್ರಾಲೇಔಟ್
ಬಿಎಸ್ ರಾಜೇಂದ್ರ - ಚಿಕ್ಕಪೇಟೆ
ಟಿಎಸ್ ಜಗದೀಶ - ಚಿಕ್ಕಜಾಲ
ವಿಜಯನಾಥ - ಸಿಟಿ ಮಾರ್ಕೆಟ್
ಬಿ ಸುನಿಲ್‌ಕುಮಾರ್ - ಕಾಟನ್ ಪೇಟೆ
ಕೆ ರವಿಶಂಕರ್ - ಕಬ್ಬನ್ ಪಾರ್ಕ್
ಬಿಎನ್ ಶ್ರೀನಿವಾಸ್ - ಕಬ್ಬನ್ ಪಾರ್ಕ್ ಸಂಚಾರ
ಎಚ್ ಕೃಷ್ಣಮೂರ್ತಿ - ದೇವನಹಳ್ಳಿ
ಸಿದ್ದೇಗೌಡ -ಎಲೆಕ್ಟ್ರಾನಿಕ್ ಸಿಟಿ
ಕೆಬಿ ವಿಶ್ವನಾಥ - ಎಚ್‌ಎಎಲ್
ಇರ್ಷಾದ್ ಅಹ್ಮದ್‌ಖಾನ್ -ಹಲಸೂರು ಸಂಚಾರ
ಜೆಸಿ ಸೋಮಶೇಖರ್ - ಹನುಮಂತನಗರ
ಕೆಎಸ್ ತನ್ವೀರ್ - ಹೆಬ್ಬಾಳ ಸಂಚಾರ
ಎಸ್ಆರ್ ಚಂದ್ರಧರ -ಇಂದಿರಾನಗರ ಸಂಚಾರ
ಎಚ್ ರಾಮಾನುಜ ರೆಡ್ಡಿ-ಬಸವೇಶ್ವರನಗರ
ರಾಮು - ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರ
ಸಿಎಸ್ ಮಲ್ಲಿಕಾರ್ಜುನ -ಜೆಪಿ ನಗರ
ಸಿ ಗೋಪಾಲ್ - ಜೆಸಿ ನಗರ
ಎಂ ಶ್ರೀಧರ - ಜೆಪಿ ನಗರ
ಆನಂದಕುಮಾರ್ - ಜಾಲಹಳ್ಳಿ
ಎಂಪಿ ಲೋಕೇಶ್ - ಜಯನಗರ
ಶೋಭಾ ಎಸ್ ಕಟಾವ್‌ಕರ್ - ಜಯನಗರ ಸಂಚಾರ
ಎ ಯಲಗಯ್ಯ - ಕೆಪಿ ಅಗ್ರಹಾರ
ಟಿಬಿ ಸತ್ಯಣ್ಣ ರೆಡ್ಡಿ - ಕೆಆರ್ ಪುರ
ಜಿಎಂ ಕಾಂತರಾಜು - ಕಾಡುಗೋಡಿ
ಜಿಎಸ್ ಬಸವರಾಜು- ಕಾಮಾಕ್ಷಿಪಾಳ್ಯ ಸಂಚಾರ
ಬಿಎನ್ ಶ್ರೀಕಂಠಯ್ಯ - ಕೊತ್ತನೂರು
ಟಿ ಮಹಾದೇವ - ಕುಮಾರಸ್ವಾಮಿ ಸಂಚಾರ
ಕೆಆರ್ ರಾಘವೇಂದ್ರ - ಮಡಿವಾಳ
ಎಸ್ ಆರ್ ರಾಘವೇಂದ್ರ - ಮಹಾಲಕ್ಷ್ಮಿ ಬಡಾವಣೆ
ಶ್ರೀನಿವಾಸ್ - ಮಲ್ಲೇಶ್ವರ
ಎಂಎಸ್ ರಮೇಶರಾವ್ - ಮೈಕೋ ಬಡಾವಣೆ ಸಂಚಾರ
ಎಚ್ ವಿಜಯಾ - ನಂದಿನಿ ಬಡಾವಣೆ
ಬಿಆರ್ ಯತಿರಾಜ್ - ಪೀಣ್ಯ
ಎನ್ ಎಚ್ ರಾಮಚಂದ್ರಯ್ಯ - ಪೀಣ್ಯ ಸಂಚಾರ
ಎಸ್ ರಾಘವೇಂದ್ರ - ಆರ್ ಎಂಸಿ ಯಾರ್ಡ್
ಪಿ ಜಯಂತಿ - ಆರ್ ಟಿ ನಗರ ಸಂಚಾರ
ಕೆ ರವಿ - ರಾಜರಾಜೇಶ್ವರಿ ನಗರ
ಸಿಡಿ ನಾಗರಾಜ - ರಾಮಮೂರ್ತಿ ನಗರ
ಆರ್ ವಿ ಚೌಡಪ್ಪ - ಸದಾಶಿವನಗರ
ಸಿದ್ದಪ್ಪ ಶಂಕರಪ್ಪ ಬೀಳಗಿ - ಸದಾಶಿವನಗರ ಸಂಚಾರ
ಎಂ ಗೋಪಾಲಕೃಷ್ಣ ಗೌಡ - ಸಂಜಯ್ ನಗರ
ಕೆಬಿ ಸ್ವಾಮಿ ಕುಮಾರ್ - ಸೋಲದೇವನಹಳ್ಳಿ
ನವೀನ್ ಕುಲಕರ್ಣಿ - ತ್ಯಾಗರಾಜನಗರ
ಎಂ ರಮೇಶ - ಉಪ್ಪಾರಪೇಟೆ
ಎಸ್ ನಾಗರಾಜು - ವಿವಿ ಪುರಂ
ಎಲ್ ಕೆ ರಮೇಶ - ವರ್ತೂರು
ಎಚ್ ಸಿ ಜಗದೀಶ - ವಿದ್ಯಾರಣ್ಯಪುರ
ಕೆ ಶಂಕರಚಾರ್ಯ - ವೈಯಾಲಿ ಕಾವಲ್
ಎಂಎನ್ ಮಂಜುನಾಥ - ವೈಟ್‌ಫೀಲ್ಡ್
ನಂಜಪ್ಪ - ವೈಟ್‌ಫೀಲ್ಡ್ ಸಂಚಾರ
ಗವಿಸಿದ್ದಪ್ಪ - ವಿಲ್ಸನ್ ಗಾರ್ಡನ್
ಸಿಎಂ ರವೀಂದ್ರ - ಯಲಹಂಕ ಉಪನಗರ
ಬಿ ರಾಮ ರತ್ನಕುಮಾರ್ - ಯಲಹಂಕ ಸಂಚಾರ
ಕೃಷ್ಣ ಕೆ ಲಮಾಣಿ - ಯಶವಂತಪುರ
ಸಿಇ ತಿಮ್ಮಯ್ಯ- ರಾಜಾಜಿನಗರ
ಬಿಕೆ ಕಿಶೋರ್ ಕುಮಾರ್ - ಅಬಕಾರಿ ಮತ್ತು ಲಾಟರಿ ನಿಷೇಧ ದಳ ಪಶ್ಚಿಮ
ಬಿಎಲ್ ಶ್ರೀನಿವಾಸ ಮೂರ್ತಿ - ಅಬಕಾರಿ ಮತ್ತು ಲಾಟರಿ ನಿಷೇಧ ದಳ ಪೂರ್ಣ
ಬಿಎಸ್ ಲಕ್ಷ್ಮಣಕುಮಾರ್ - ಅಬಕಾರಿ, ಲಾಟರಿ ನಿಷೇಧ ದಳ ಬೆಂಗಳೂರು ಜಿಲ್ಲೆ
ಎಸ್ ಪಾಂಡುರಂಗ - ಎಪಿಟಿಎಸ್ ಯಲಹಂಕ
ಎಸ್ ಸುಧೀರ್ - ಬೆಸ್ಕಾಂ
ಬಿ ಜಗನ್ನಾಥ ರೈ- ಬಿಡಿಎ
ಮುತ್ತಣ್ಣ ಸರವ್‌ಗೋಳ್ - ಸಿಐಡಿ
ಬಿಎಸ್ ಅಬ್ದುಲ್ ಖಾದರ್ - ಸಿಐಡಿ
ಕೆಆರ್ ಚಂದ್ರಶೇಖರ್ - ಸಿಐಡಿ
ಬಿ ಕೆ ಉಮೇಶ್ - ಸಿಐಡಿ
ಟಿ ಮಲ್ಲೇಶ - ಸಿಐಡಿ
ಆರ್ ಪ್ರಕಾಶ - ಸಿಐಡಿ
ಎನ್ ರಂಗಸ್ವಾಮಿ - ಸಿಐಡಿ
ಸಿ ಬಾಲಕೃಷ್ಣ - ಸಿಐಡಿ
ಡಿಟಿ ವಿರೂಪಾಕ್ಷಪ್ಪ - ನಗರ ವಿಶೇಷ ದಳ ಬೆಂ.
ಎಚ್ ಆರ್ ಅನಿಲ್ ಕುಮಾರ್ - ಸಿಐಡಿ
ಕೋದಂಡರಾಮ - ಸಿಸಿಬಿ
ಎಂಎಸ್ ಶ್ರೀಧರ - ಸಿಐಡಿ
ಎಂ ಪ್ರಭುಶಂಕರ- ಸಿಐಡಿ
ಬಸ್ಸಪ್ಪ ಎಸ್ ಅಂಗಡಿ -ಬೆಸ್ಕಾಂ
ಬಿ ಎಸ್ ಮಂಜುನಾಥ- ನಗರ ವಿಶೇಷ ದಳ
ಎಸ್ ಕೆ ಉಮೇಶ್ - ಸಿಸಿಬಿ
ಬಿಸಿ ಕನಕುಮಾರ - ಸಿಸಿಬಿ
ಎನ್ ಎಂ ಧರ್ಮಪ್ಪ - ನಗರ ವಿಶೇಷ ದಳ
ಗೀತಾ ಕುಲಕರ್ಣಿ - ನಗರ ವಿಶೇಷ ದಳ
ಎಚ್ಎಸ್ ಜಗದೀಶ - ನಗರ ವಿಶೇಷ ದಳ
ಮಹ್ಮದ್ ಬಾಬು - ಡಿಸಿಆರ್‌ಇ, ಬೆಂಗಳೂರು
ಎಂಎಲ್ ಪುರುಷೋತ್ತಮ - ನಗರ ವಿಶೇಷ ದಳ
ಆರ್ ಜಯರಾಂ - ಅರಣ್ಯ ಘಟಕ ಬೆಂಗಳೂರು
ಎಸ್ ಪಿ ಧರಣೇಶ - ಅರಣ್ಯ ಘಟಕ ಬೆಂಗಳೂರು
ಜಿ ಮಹದೇವ - ಹೈಕೋರ್ಟ್ ವಿಚಕ್ಷಣ ದಳ
ಟಿ ರಂಗಪ್ಪ - ಸಿಸಿಬಿ
ಎನ್ ರಮೇಶ - ಆಂತರಿಕ ಭದ್ರತಾ ವಿಭಾಗ
ಎಸ್ ರಮೇಶ ಕುಮಾರ್ - ಲೋಕಾಯುಕ್ತ
ಎಸ್ ರಾಜು - ಲೋಕಾಯುಕ್ತ
ಕೆಸಿ ಪ್ರಕಾಶ - ಲೋಕಾಯುಕ್ತ
ಪಿ ರವಿ - ಲೋಕಾಯುಕ್ತ
ಸಿ.ಆರ್.ಗೀತಾ- ಲೋಕಾಯುಕ್ತ
ಎಂ.ಎನ್.ನಾಗರಾಜ್ ಲೋಕಾಯುಕ್ತ
ಎನ್.ಮಹೇಶ- ಸೆಂಟ್ರಲ್ ರೆಂಜ್ ಬೆಂಗಳೂರು
ಮಹ್ಮದ್ ರಫೀಕ್ - ಆರ್‌ಸಿಆರ್‌ಬಿ ಬೆಂಗಳೂರು
ಕೆ.ಪ್ರಭಾಕರ ಬೈರಿ - ಎಸ್‌ಸಿಆರ್‌ಬಿ
ಟಿ.ಡಿ.ಸತೀಶ ಕುಮಾರ್ - ಎಸ್‌ಸಿಆರ್‌ಬಿ
ಕಿಶೋರ ಭರಣಿ - ಎಸ್‌ಸಿಆರ್‌ಬಿ
ಎಸ್.ಟಿ.ವೆಂಕಟಸ್ವಾಮಿ - ಎಸ್‌ಸಿಆರ್‌ಬಿ
ಬಿ.ಎನ್.ಶಾಮಣ್ಣ - ಎಸ್‌ಸಿಆರ್‌ಬಿ
ಎಂಕೆ ಗಣಪತಿ - ವಿಶೇಷ ಜಾರಿ ದಳ
ಕೆ.ಪಿ.ರವಿಕುಮಾರ- ಗುಪ್ತದಳ
ಚಂದ್ರಶೇಖರ್- ಗುಪ್ತದಳ
ಕೆ.ವಿ.ಶ್ರೀನಿವಾಸ್- ಗುಪ್ತದಳ
ಮಹ್ಮದ್ ಇಸ್ಮಾಯಿಲ್- ಗುಪ್ತದಳ
ಜೆ.ನಾಗರಾಜ್ ಅಂಬಲಿ- ಗುಪ್ತದಳ
ಬಿ.ಎಸ್.ತಿರುಮಲಯ್ಯ - ಗುಪ್ತದಳ
ಪಿಎಸ್ ಸುದರ್ಶನ್ - ಗುಪ್ತದಳ
ಎನ್ ನವೀನ್‌ಕುಮಾರ್- ಗುಪ್ತದಳ
ಎಲ್ ವೇಣುಗೋಪಾಲ್- ಗುಪ್ತದಳ
ಡಿ ಕುಮಾರ್- ಗುಪ್ತದಳ
ಪುಟ್ಟಮಾದಯ್ಯ - ಗುಪ್ತದಳ
ಸಂಗಪ್ಪ ಟಿ.ಹುಣಸಿಕಟ್ಟಿ- ಗುಪ್ತದಳ
ಎಚ್ ಸಿ ಜಗದೀಶ್ - ಗುಪ್ತದಳ
ಬಾಬು ನರೋನಾ- ಗುಪ್ತದಳ
ಎನ್.ತನ್ವೀರ್ ಅಹ್ಮದ್- ಆಂತರಿಕ ಭದ್ರತೆ
ಜಿ.ಎಸ್.ಹುಡಗಿ- ಆಂತರಿಕ ಭದ್ರತೆ
ಸಿ.ವಿಜಯಗೋಪಾಲ್ - ಆಂತರಿಕ ಭದ್ರತೆ
ಬಿ.ಯು.ಪ್ರದೀಪ್- ಆಂತರಿಕ ಭದ್ರತೆ
ಎಚ್.ವಿ.ಪರಮೇಶ್ವರ - ಆಂತರಿಕ ಭದ್ರತೆ
ರವಿಕುಮಾರ್ - ವಿವಿಐಪಿ ಭದ್ರತೆ
ಎಲ್.ನಾಗೇಶ್ - ಆಂತರಿಕ ಭದ್ರತೆ
ಶಿವಬಸಪ್ಪ ಎಂ.ಸಂದಗಿವಾಡ್ - ಆಂತರಿಕ ಭದ್ರತೆ
ವಿ.ಕೆ.ವಾಸುದೇವ- ಹೈಕೋರ್ಟ್ ವಿಚಕ್ಷಣೆ
ಎಂ.ಡಿ.ಹರಿ - ಟಿಟಿಐ ಬೆಂಗಳೂರು
ವಿದ್ಯಾನಾಥ್ ತೇಜಸ್ವಿ - ಟಿಟಿಐ ಬೆಂಗಳೂರು
ಎಸ್.ಎಚ್.ರಾಮಲಿಂಗೇಗೌಡ - ಟಿಟಿಐ
ಟಿ.ವೆಂಕಟೇಶ್ - ವಿಧಾನಸೌಧ ಭದ್ರತೆ
ಜಿ.ನಾಗರಾಜ್ - ವಿಕಾಸಸೌಧ ಭದ್ರತೆ
ಎಂ.ಸಿ.ಕವಿತಾ - ವಿಕಾಸಸೌಧ ಭದ್ರತೆ
ವೈ.ನಾಗರಾಜ್ - ವಿವಿಐಪಿ ಭದ್ರತೆ
ಆರ್.ಗೋವಿಂದರಾಜ್ - ಆಂತರಿಕ ಭದ್ರತೆ
ಎಂ.ಶ್ರೀನಿವಾಸ್ - ಸಿಐಡಿ
ಎಂ.ಎಸ್.ಅಶೋಕ್- ಸಿಸಿಬಿ
ಪಿ.ಕೆ.ಮುರಳಿಧರ್- ಸಿಐಡಿ
ಎ.ವಿ.ಸುಧಾಕರ್- ಸಿಐಡಿ
ನಾಗರಾಜ್- ಗುಪ್ತದಳ
ಶಂಕರಪ್ಪ ಕೆ.ಮರಿಹಾಳ್- ಗುಪ್ತದಳ
ಕೇಶವಮೂರ್ತಿ- ಎಸ್‌ಸಿಆರ್‌ಬಿ

ಡಿವೈಎಸ್ಪಿಗಳು

ಎಸ್.ಎಚ್.ದುಗ್ಗಪ್ಪ- ಕೆಂಗೇರಿ ಗೇಟ್ ಉಪ ವಿಭಾಗ ಬೆಂಗಳೂರು
ಟಿ.ವಿ.ಪ್ರಭಾಕರ -ಶೇಷಾದ್ರಿಪುರ ಉಪ ವಿಭಾಗ
ಎ.ಕೆ.ಸುರೇಶ - ಯಶವಂತಪುರ ಉಪ ವಿಭಾಗ
ಯಶವಂತ ಸಾವರ್ಕರ್ - ಜಯನಗರ ಉಪ ವಿಭಾಗ
ಲಿಂಗೇಶ ಕುಮಾರ್ -ಯಲಹಂಕ ಉಪ ವಿಭಾಗ
ಬಿ.ಜಿ.ಕೌಟೇಕರ್ - ಏರ್‌ಪೋರ್ಟ್ ಉಪ ವಿಭಾಗ
ಟಿ.ವಿಜಯಕುಮಾರ್ - ಹಲಸೂರು ಉಪ ವಿಭಾಗ
ರಾಮಗೊಂಡ ಬಸರಗಿ - ಆಡುಗೋಡಿ ಸಂಚಾರ ಉಪ ವಿಭಾಗ
ಅಬ್ದುಲ್ ಸತ್ತಾರ್ ಗೋರಿ - ಮಲ್ಲೇಶ್ವರ ಉಪ ವಿಭಾಗ
ಆರ್.ನಾಗರಾಜ್ - ಜೆ.ಸಿ.ನಗರ ಉಪ ವಿಭಾಗ
ಬಿ.ಲೋಕೇಶ್ - ಕಬ್ಬನ್‌ಪಾರ್ಕ್ ಉಪ ವಿಭಾಗ
ಜಿನೇಂದ್ರ ಖಂಗ್ವಿ - ಬೆಂಗಳೂರು ಗ್ರಾಮಾಂತರ ಉಪ ವಿಭಾಗ
ನರಸಿಂಹ ಅಯ್ಯಂಗಾರ್ - ವಿಜಯನಗರ ಉಪ ವಿಭಾಗ
ಎಸ್.ಎಸ್.ನಾಯಕ್ - ದೇವನಹಳ್ಳಿ ಉಪ ವಿಭಾಗ
ಎಲ್.ಜಗದೀಶ್ - ವಿವಿಐಪಿ ಭದ್ರತೆ ಬೆಂಗಳೂರು
ಎಚ್.ಪಿ.ರಾಜಣ್ಣ - ರಾಜ್ಯ ಗುಪ್ತ ದಳ
ಉಲ್ಲಾಸ್ ಆರ್.ವರ್ಣೇಕರ್ - ಸಿಐಡಿ ಬೆಂಗಳೂರು
ಎನ್.ನರಸಿಂಹಯ್ಯ - ಆಂತರಿಕ ಭದ್ರತೆ ವಿಭಾಗ
ವಿ.ಶ್ರೀನಿವಾಸ ಮೂರ್ತಿ - ವಿಕಾಸಸೌಧ ಭದ್ರತೆ
ಎಸ್.ಎನ್.ಗಂಗಾಧರ - ರಾಜ್ಯ ಗುಪ್ತದಳ
ಡಿ.ಕೆ.ಕವಲಪ್ಪ - ಕರ್ನಾಟಕ ಲೋಕಾಯುಕ್ತ
ನಾರಾಯಣ ದೇವರಾಜ ಬಿರ್ಜೆ - ಸಿಐಡಿ
ಎಚ್.ಕೆ.ವೆಂಕಟಸ್ವಾಮಿ - ಅಬಕಾರಿ ಮತ್ತು ಲಾಟರಿ ಜಾರಿ ದಳ
ಓಂಕಾರಯ್ಯ- ಸಿಟಿ ಸ್ಪೇಷಲ್ ಬ್ರ್ಯಾಂಚ್
ಎ.ಕುಮಾರಸ್ವಾಮಿ - ಸಿಐಡಿ
ಎಸ್.ಎ.ವೀರಣ್ಣಗೌಡರ್ - ಸಿಐಡಿ
ಐ.ಜಿ.ಮಂಜುನಾಥ - ಹೈಕೋರ್ಟ್ ವಿಚಕ್ಷಣ ದಳ
ಎಸ್.ಮಲ್ಲೇಶ್ವರಪ್ಪ - ರಾಜ್ಯಗುಪ್ತದಳ
ಡಿ.ಎ.ಸೂರ್ಯವಂಶಿ - ಸಿಐಡಿ
ಡಿ.ಎಲ್.ಹಣಗಿ - ಆಂತರಿಕ ಭದ್ರತೆ

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Assembly Election 71 Dy SPs - 291 Inspectors transferred in Banglore. The list is here.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more