ಟಿವಿ ನಟಿ ಮೇಲೆ ರೇಪ್: ಯುವಕನಿಗೆ ಜೈಲು

ಸದರಿ ಟಿವಿ ನಟಿಯು ಪಾರ್ಟಿಯಲ್ಲಿ ಸಿಕ್ಕಾಪಟ್ಟೆ ಮದ್ಯ ಸೇವಿಸಿ, ತನ್ನ ಕೊಠಡಿಯಲ್ಲಿ ಮಲಗಿದ್ದಳು. ಆಗ 25 ವರ್ಷದ ಸೋಬಿ ಜಾನ್ ಎಂಬ ಯುವಕ ಅದೇ ಹೋಟೆಲಿನಲ್ಲಿ ಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ನಟಿ ಕೊಠಡಿಯಲ್ಲಿರುವುದನ್ನು ಖಚಿತಪಡಿಸಿಕೊಂಡು ಮತ್ತೊಬ್ಬ ಪೋರ್ಟರ್ ನ ಕೊಠಡಿಯ ಕೀ ಕಾರ್ಡು ಬಳಸಿ, ಒಳಗೆ ನುಗ್ಗಿ, ಅತ್ಯಾಚಾರ ವೆಸಗಿದ್ದಾನೆ.
ನಟಿ ಮೇಲೆ ಅತ್ಯಾಚಾರವೆಸಗಿದ ಆರೋಪವನ್ನು ಸೋಬಿ ಜಾನ್ ಒಪ್ಪಿಕೊಂಡಿದ್ದು, 10 ವರ್ಷಗಳ ಶಿಕ್ಷೆಯನ್ನು ಅನುಭವಿಸಿದ ಬಳಿಕ ಆತನನ್ನು ಭಾರತಕ್ಕೆ ಕಳಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಟಿವಿ ನಟಿ ಕೊಠಡಿಯಲ್ಲಿ ಒಬ್ಬರೇ ಇದ್ದಾಗ ಆ ಅವಕಾಶವನ್ನು ದುರುಪಯೋಗಪಡಿಸಿಕೊಂಡ ಆರೋಪಿ, ಉದ್ದೇಶಪೂರಕವಾಗಿ ಆಕೆಯ ಮೇಲೆ ಎರಗಿದ್ದಾನೆ ಎಂಬುದು ಸಾಬೀತಾಗಿದೆ. ಅಷ್ಟೇ ಅಲ್ಲ. ಆರೋಪಿಯು ನಟಿಯ ಚಿತ್ರಗಳನ್ನು ತೆಗೆದಿರುವುದೂ ಅಕ್ಷಮ್ಯ ಅಪರಾಧ ಎಂದು ಜಡ್ಜ್ ತಿಳಿಸಿದ್ದಾರೆ.












Click it and Unblock the Notifications