pics: ಬೆಂಗಳೂರಲ್ಲಿ ಮ್ಯಾಚ್, ಕೋಲ್ಕತ್ತಾದಲ್ಲಿ ಮೋದಿ

ಬೆಂಗಳೂರು,

ಏ.9:
ಅಕ್ಷರಗಳು
ಹೇಳದ
ಕಥೆಯನ್ನು
ಚಿತ್ರಗಳ
ಮೂಲಕ
ಹೇಳ
ಹೊರಟಿರುವ
ಪ್ರಯತ್ನ
ನಮ್ಮದು.
ಮಾಮೂಲಿ
ರಾಜಕೀಯ
ಸಮಾರಂಭ
ಚಿತ್ರಗಳು,
ಸಿನಿಮಾ
ಸುದ್ದಿಗಳ
ನಡುವೆ
ಮಿಸ್
ಆಗುವ
ವಿಷಯಗಳನ್ನು
ಆಯ್ದು
ಕೊಡಲಾಗಿದೆ.

id="toptextpromo">
id='are-slot-1'
class='oiad
oi-axt
oiadv'>

ಬೆಂಗಳೂರಿನಲ್ಲಿ

ಸನ್
ರೈಸರ್ಸ್
ವಿರುದ್ಧ
ರಾಯಲ್
ಚಾಲೆಂಜರ್ಸ್
ಬೆಂಗಳೂರು
ಚಿತ್ರದ್ದೇ
ಸುದ್ದಿ,
ನರೇಂದ್ರ
ಮೋದಿಗೆ
ಎಡಪಕ್ಷಗಳ
ವಿರೋಧ,
ಆಂಧ್ರದಲ್ಲಿ
ವಿದ್ಯುತ್
ದರ
ಏರಿಕೆ
ವಿರುದ್ಧ
ಪ್ರತಿಭಟನೆ
ಮುಂತಾದ
ಸುದ್ದಿಗಳು
ಇಂದು
ನಿಮ್ಮ
ಮುಂದೆ...

id='are-slot-2'
class='oiad
oi-axt
oiadv'>

ಇಂದಿನ ಚಿತ್ರಗಳ ಸುದ್ದಿ

ಇಂದಿನ ಚಿತ್ರಗಳ ಸುದ್ದಿ

ಕೋಲ್ಕತ್ತಾ: ಎಡಪಕ್ಷಗಳ ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೋಲ್ಕತ್ತಾಗೆ ಭೇಟಿ ನೀಡಿರುವ ಮೋದಿಗೆ ಈ ರೀತಿ ಸ್ವಾಗತ ಸಿಕ್ಕಿತು. PTI Photo by Ashok Bhaumik

ಇಂದಿನ ಚಿತ್ರಗಳ ಸುದ್ದಿ

ಇಂದಿನ ಚಿತ್ರಗಳ ಸುದ್ದಿ


ಮುಂಬೈ: ಹೊಸ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ್ ಚಂದುರ್ಕರ್ ಅವರಿಗೆ ಸ್ವಾಗತ ಕೋರಿದ ಮಹಾರಾಷ್ಟ್ರ ಸಿಎಂ ಪೃಥ್ವಿರಾಜ್ ಚೌವಾಣ್ ಹಾಗೂ ರಾಜ್ಯಾಧ್ಯಕ್ಷ ಮಾಣಿಕ್ ರಾವ್ ಠಾಕ್ರೆ

ಇಂದಿನ ಚಿತ್ರಗಳ ಸುದ್ದಿ

ಇಂದಿನ ಚಿತ್ರಗಳ ಸುದ್ದಿ

ಏರ್ ಫೋರ್ಸ್ ಒನ್ ನಲ್ಲಿ ಬರಾಕ್ ಒಬಾಮಾ ಜೊತೆ ಸ್ಯಾಂಡಿ ಹೂಕ್ ಶಾಲೆ ಶೂಟಿಂಗ್ ನಲ್ಲಿ ಮೃತಪಟ್ಟವರ ಸಂಬಂಧಿಕರು ಆಂಡ್ರ್ಯೂಸ್ ಏರ್ ಫೋಸ್ ಬೇಸ್ ನಲ್ಲಿ ಕಂಡ ದೃಶ್ಯ

ಇಂದಿನ ಚಿತ್ರಗಳ ಸುದ್ದಿ

ಇಂದಿನ ಚಿತ್ರಗಳ ಸುದ್ದಿ

ಲಾರ್ಡ್ ಸ್ವರಾಜ್ ಪಾಲ್ ಎನ್ನಾರೈ ಉದ್ಯಮಿ ಹಾಗೂ Wolverhampton ವಿವಿ ಕುಲಪತಿ ಅವರು ವಿಶೇಷ ಚೇತನ ಹೆಣ್ಣು ಮಕ್ಕಳೊಂದಿಗೆ ಸಂಭಾಷಣೆಯಲ್ಲಿ...ಶಿಷ್ಯ ವೇತನ ನೀಡಿದ ಸಂದರ್ಭದಲ್ಲಿ PTI Photo by Vijay Verma

ಇಂದಿನ ಚಿತ್ರಗಳ ಸುದ್ದಿ

ಇಂದಿನ ಚಿತ್ರಗಳ ಸುದ್ದಿ

ಆಟಿಸಂ ಬಗ್ಗೆ ಜಾಗೃತಿ ನಡಿಗೆ ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಇಂಡಿಯಾ ಗೇಟ್ ಬಳಿ ಕಾಣಿಸಿಕೊಂಡಿದ್ದು ಹೀಗೆ. PTI Photo by Shahbaz Khan

ಇಂದಿನ ಚಿತ್ರಗಳ ಸುದ್ದಿ

ಇಂದಿನ ಚಿತ್ರಗಳ ಸುದ್ದಿ

ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಈಗಷ್ಟೇ ಜನಿಸಿದ ಬೇಬಿ ಆನೆ ಮಂಗಳವಾರ ಕಾಣಿಸಿದ್ದು ಹೀಗೆ

ಇಂದಿನ ಚಿತ್ರಗಳ ಸುದ್ದಿ

ಇಂದಿನ ಚಿತ್ರಗಳ ಸುದ್ದಿ

ಪ್ರತಿಭಟನೆ ನಡುವೆಯೂ ಗುಜರಾತ್ ಸಿಎಂ ನರೇಂದ್ರ ಮೋದಿ ಅವರು ಕೋಲ್ಕತ್ತಾದಲ್ಲಿ 'ವೈಬ್ರಂಟ್ ಅಭಿವೃದ್ಧಿ ಮಾದರಿ' ಬಗ್ಗೆ ಆಗಮಿಸಿದಾಗ ಸಿಕ್ಕ ಸ್ವಾಗತ. PTI Photo by Swapan Mahapatra

ಇಂದಿನ ಚಿತ್ರಗಳ ಸುದ್ದಿ

ಇಂದಿನ ಚಿತ್ರಗಳ ಸುದ್ದಿ

Kurukshetra: President Pranab Mukherjee presenting degree to a student during 10th Convocation of National Institute of Technology in Kurukshetra, Haryana on Tuesday

ಇಂದಿನ ಚಿತ್ರಗಳ ಸುದ್ದಿ

ಇಂದಿನ ಚಿತ್ರಗಳ ಸುದ್ದಿ

ಸಿಕಂದರಾಬಾದ್: ವಿದ್ಯುತ್ ದರ ಏರಿಕೆ ವಿರೋಧಿಸಿ ಮಂಗಳವಾರ ಕಣ್ಣಿಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಕಾರ್ಯಕರ್ತರು

ಇಂದಿನ ಚಿತ್ರಗಳ ಸುದ್ದಿ

ಇಂದಿನ ಚಿತ್ರಗಳ ಸುದ್ದಿ

ಬೆಂಗಳೂರು: ಬಾಲಿವುಡ್ ನಟಿ ಯಾಮಿ ಗೌತಮ್ ಅವರು ಮಂಗಳವಾರ(ಏ.9)ಸ್ಯಾಮ್ ಸಂಗ್ ಸ್ಮಾರ್ಟ್ ಟಿವಿ ಅನಾವರಣಗೊಳಿಸಿದರು.. PTI Photo by Shailendra Bhojak

ಇಂದಿನ ಚಿತ್ರಗಳ ಸುದ್ದಿ

ಇಂದಿನ ಚಿತ್ರಗಳ ಸುದ್ದಿ

ಬೆಂಗಳೂರು: ಕನ್ನಡ ನಟಿ ರಾಗಿಣಿ ದ್ವಿವೇದಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ ಸಿಬಿ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಐಪಿಎಲ್ ಪಂದ್ಯ ನೋಡಲು ಬಂದಿದ್ದು ಹೀಗೆ. PTI Photo by Shailendra Bhojak

ಇಂದಿನ ಚಿತ್ರಗಳ ಸುದ್ದಿ

ಇಂದಿನ ಚಿತ್ರಗಳ ಸುದ್ದಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿನಯ್ ಕುಮಾರ್ ಅವರು ಹಾರಿ ಚೆಂಡು ಹಿಡಿಯಲು ಯತ್ನಿಸಿದ್ದು ಹೀಗೆ. PTI Photo by Shailendra Bhojak

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+