ರಾಜಕೀಯ ಅಸ್ಥಿರತೆ ಉಂಟಾಗಲಿದೆ : ಕೋಡಿ ಶ್ರೀ

ಸೋಮವಾರ ಮಧ್ಯಾಹ್ನ ಅರಸೀಕರೆಯ ಮಠದಲ್ಲಿ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ರಾಜಕೀಯ, ಸಾಮಾಜಿಕ ಹೀಗೆ ವಿವಿಧ ಕ್ಷೇತ್ರಗಳ ಕುರಿತಂತೆ ಅವರು ಭವಿಷ್ಯ ಹೇಳಿದ್ದಾರೆ. ಪಶ್ಚಿಮ ಘಟ್ಟದಲ್ಲಿ ಅತಿ ಹೆಚ್ಚು ಮಳೆಯಾಗಲಿದೆ. ಜನರು ಅಪಾರವಾದ ಸಂಕಷ್ಟಗಳಿಗೆ ಸಿಲುಕಲಿದ್ದಾರೆ ಎಂದು ಶ್ರೀಗಳು ತಮ್ಮ ಭವಿಷ್ಯದಲ್ಲಿ ಉಲ್ಲೇಖಿಸಿದ್ದಾರೆ.
ಸ್ವಾಮೀಜಿಗಳ ಭವಿಷ್ಯದ ಮುಖ್ಯಾಂಶಗಳು
* ಪಶ್ಚಿಮ ಘಟ್ಟದಲ್ಲಿ ಅಧಿಕ ಮಳೆ ಸುರಿಯಲಿದೆ.
* ಯಾವ ಪಕ್ಷಗಳಿಗೂ ಚುನಾವಣೆ ನಂತರ ಬಹುಮತ ದೊರೆಯದೆ ಗೊಂದಲ ಉಂಟಾಗಲಿದೆ.
* ಜನರಿಗೆ ವಿವಿಧ ರೀತಿಯಲ್ಲಿ ಸಂಕಷ್ಟ ಎದುರಾಗಲಿದೆ.
* ಬಂಗಾರದ ಪಂಜರ ಭಾರವಾಗಲಿದೆ. (ಕೋಡಿಮಠದ ಶ್ರೀಗಳು ನುಡಿದ ಭವಿಷ್ಯವೇನು, ಆಗಿದ್ದೇನು?)
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications