ಮೃತರಿಗಾಗಿ ಶುಕ್ರವಾರ ನಮಾಜ್ ಮಾಡ್ತೀನೆಂದ ಓವೈಸಿ
ಹೈದರಾಬಾದ್,
ಫೆ.22: ಉಗ್ರರಿಬ್ಬರನ್ನು ಗಲ್ಲಿಗೇರಿಸಿ ಇನ್ನೂ 3 ತಿಂಗಳಾಗಿಲ್ಲ ಇತ್ತ ಹೈದರಾಬಾದಿನಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಈ ಮಧ್ಯೆ, ಅರ್ಧ ಗಂಟೆ ಸಮಯ ಕೊಟ್ಟರೆ ಒಂದು ಕಡೆಯಿಂದ ಹಿಂದೂಗಳನ್ನು ಖತಂ ಮಾಡಿಕೊಂಡುಬರುವೆ ಎಂದು 'ಉಗ್ರ ಭಾಷಣ' ಮಾಡಿದ್ದ ನಗರದ ಶಾಸಕ ಅಸಾಸುದ್ದೀನ್ ಓವೈಸಿ, ತನ್ನ ಊರಿನ ಮಧ್ಯೆಯೇ ಭಾರಿ ಬಾಂಬ್ ಸ್ಫೋಟಗಳು ಸಂಭವಿಸುತ್ತಿದ್ದಂತೆ ಮಮ್ಮಲಮರುಗಿದ್ದಾರೆ. id="toptextpromo">ಅರೆ
ಛೋಡೋ
ಯಾರ್
ಎಂದ
ಓವೈಸಿ:
ನಿನ್ನೆ
ರಾತ್ರಿ
ನಗರದಲ್ಲಿ
ನಡೆದ
ಅವಳಿ
ಬಾಂಬ್
ದಾಳಿಯನ್ನು
ಹೈದರಾಬಾದಿನ
MIM
ಶಾಸಕ,
ವಿವಾದಿತ
ಅಕ್ಬರುದ್ದೀನ್
ಓವೈಸಿ
ತೀವ್ರವಾಗಿ
ಖಂಡಿಸಿದ್ದಾರೆ.
ಇದೊಂದು
ಹೇಯ
ಕೃತ್ಯ.
ಹೇಡಿ
ಕೃತ್ಯ
ಎಂದು
ಓವೈಸಿ
ಬಣ್ಣಿಸಿದ್ದಾರೆ.
id='are-slot-1'
class='oiad
oi-axt
oiadv'>
id='top-searched-articles'>
ನಾನೂ
ಒಬ್ಬ ರಾಷ್ಟ್ರೀಯವಾದಿಯೇ. ಈ ದಾಳಿಯನ್ನು ನಾನೂ ಸಹಿಸುವುದಿಲ್ಲ ಎಂದಿರುವ ಓವೈಸಿ, ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಶುಕ್ರವಾರ ವಿಶೇಷ ನಮಾಜ್ ಮಾಡುವುದಾಗಿ ಹೇಳಿದ್ದಾರೆ. ಇದೇ ವೇಳೆ, ನೀವು ಈ ಹಿಂದೆ ಮಾಡಿದ್ದ ಉಗ್ರ ಭಾಷಣಕ್ಕೂ ಇದಕ್ಕೂ ಏನಾದರೂ ನಂಟು ಇದೆಯಾ? ಎಂದು ಸುದ್ದಿಗಾರರು ಪ್ರಶ್ನಿಸಿದಾಗ 'ಅರೆ ಛೋಡೋ ಯಾರ್, ಸಬ್ ಬೇಕಾರ್ ಕಿ ಬಾತೆ' ಎಂದಿದ್ದಾರೆ ಓವೈಸಿ.











Click it and Unblock the Notifications