ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂತಕದ ನಡುವೆ ಸಂಭ್ರಮ ಇದೇ ಕುಂಭಮೇಳ

By Mahesh
|
Google Oneindia Kannada News

ಅಲಹಾಬಾದ್, ಫೆ.12: ದಾರಾಗಂಜ್ ರೈಲು ನಿಲ್ದಾಣದಲ್ಲಿನ ಕಾಲ್ತುಳಿತ ಘಟನೆಯಿಂದ ಉಂಟಾಗಿರುವ ಸೂತಕದ ಛಾಯೆಯಿಂದ ಜನತೆ ಇನ್ನೂ ಹೊರಬಂದಿಲ್ಲ. ಈ ನಡುವೆ ಸ್ಥಳೀಯ ಆಡಳಿತದ ಅಂಕಿ ಅಂಶ ಪ್ರಕಾರ ಈ ಕುಂಭ ಮೇಳದಲ್ಲಿ 3 ಲಕ್ಷ ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ.

ಕಾಲ್ತುಳಿತ ಪ್ರಕರಣದ ಹೊಣೆ ಹೊತ್ತು ಕುಂಭಮೇಳ ಆಯೋಜಕರಾಗಿದ್ದ ಸಚಿವ ಅಜಂ ಖಾನ್ ರಾಜೀನಾಮೆ ನೀಡಿದ್ದಾರೆ. ಸಮಾಜವಾದಿ ಪಕ್ಷ ಹಾಗೂ ಕೇಂದ್ರದ ಯುಪಿಎ ಸರ್ಕಾರದ ನಡುವೆ ಜಟಾಪಟಿ ಮುಂದುವರೆದಿದೆ. ಎಲ್ಲಾ ಗಲಾಟೆ, ಗದ್ದಲದ ನಡುವೆ ಸಂಗಮದಲ್ಲಿ ಪವಿತ್ರ ಸ್ನಾನ ನಿರಂತರವಾಗಿ ನಡದೇ ಇದೆ. ನಟಿ ಪ್ರೀತಿ ಜಿಂಟಾ, ಇಮ್ರಾನ್ ಹಶ್ಮಿ, ನಿರ್ಮಾಪಕಿ ಏಕ್ತಾ ಕಪೂರ್ ಸೇರಿದಂತೆ ಹಲವಾರು ಗಣ್ಯರು ಸಂಗಮದಲ್ಲಿ ವಿಶೇಷ ಪೂಜೆ ಸಲ್ಲಿಸಿ ತೆರಳಿದ್ದಾರೆ.

ಕಾಣೆಯಾದ 3 ಲಕ್ಷ ಭಕ್ತರು: ಪ್ರಯಾಗದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಸುಮಾರು 3 ಲಕ್ಷ ಭಕ್ತರು ಕಾಣೆಯಾಗಿರುವ ಬಗ್ಗೆ ವರದಿಯಾಗಿದೆ. 12 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭಮೇಳದಲ್ಲಿ ಕೋಟ್ಯಂತರ ಭಕ್ತರು ಭಾಗವಹಿಸುವುದರಿಂದ ಹಲವಾರು ತಮ್ಮ ಕುಟುಂಬ ಸದಸ್ಯರಿಂದ ಬೇರ್ಪಡುತ್ತಾರೆ. ಈ ಬಾರಿಯೂ 2.75 ಲಕ್ಷ ಮಂದಿ ಕಾಣೆಯಾಗಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

ದಿನನಿತ್ಯ ಕಳೆದು ಹೋದವರ ಗುರುತು ಪತ್ತೆಗಾಗಿ ಹುಡುಕಾಟ ಜಾರಿಯಲ್ಲಿದೆ. ಪ್ರತ್ಯೇಕ ಬೂತ್ ಗಳನ್ನು ಸ್ಥಾಪಿಸಲಾಗಿದ್ದು, ನಾಪತ್ತೆ ಅವರ ಹೆಸರು ಪರಿಚಯ ಹೇಳುತ್ತಾ ಮೈಕ್ ನಲ್ಲಿ ಪ್ರಕಟಣೆ ಹೊರಡಿಸಲಾಗುತ್ತದೆ. ಈ ನಡುವೆ ವರ್ಷಗಳ ಕೆಳಗೆ ಕಳೆದು ಹೋದವರು ಮತ್ತೆ ಒಂದಾಗಿರುವ ಅಪೂರ್ವ ಘಟನೆಗಳು ನಡೆದಿರುವ ಉದಾಹರಣೆಗಳಿದೆ. ಒಟ್ಟಾರೆ, ಸಿಹಿ ಕಹಿ ನೆನಪಿನ ಆಗರವಾಗಿ ಕುಂಭಮೇಳ ಮತ್ತಷ್ಟು ವಿಸ್ಮಯ ತಾಣವಾಗಿದೆ.

ನಾಗಾ ದೀಕ್ಷೆ ಸ್ವೀಕರಿಸಿದ 2000 ಸಾಧುಗಳು</a><br>* <a href=ನಾಗಾ ಸಾಧುಗಳು ಆಯುಧ ಇಟ್ಕೊಳ್ಳೋದು ಏಕೆ?
* ಕ್ಯಾಮೆರಾ ಕಣ್ಣಿನಲ್ಲಿ ರಂಗುರಂಗಿನ ಕುಂಭಮೇಳ
* ಪವಿತ್ರ ಮುಳುಗು ಹಾಕಲು ಯಾವ ದಿನ ಶುಭ?
* ಮಹಾ ಕುಂಭಮೇಳ ಯಶಸ್ಸಿಗೆ 'ಕ್ಲೀನರ್ಸ್' ಕಾರಣ
* ಗಂಗಾನದಿಯಲ್ಲಿ ಪಾಪ ತೊಳೆದುಕೊಂಡ ಪೂನಂ
* ಮೇಳದಲ್ಲಿನ ಭಾವಪರವಶಗೊಳಿಸುವ ಚಿತ್ರಗಳು
* ಸಂಗಮದಲ್ಲಿ ಆರಂಭದ ಮುಳುಗು ದೃಶ್ಯಾವಳಿ
* ಮೌನಿ ಅಮಾವಾಸ್ಯೆ: 3 ಕೋಟಿ ಭಕ್ತರ ಪುಣ್ಯ ಸ್ನಾನ" title="ನಾಗಾ ದೀಕ್ಷೆ ಸ್ವೀಕರಿಸಿದ 2000 ಸಾಧುಗಳು
* ನಾಗಾ ಸಾಧುಗಳು ಆಯುಧ ಇಟ್ಕೊಳ್ಳೋದು ಏಕೆ?
* ಕ್ಯಾಮೆರಾ ಕಣ್ಣಿನಲ್ಲಿ ರಂಗುರಂಗಿನ ಕುಂಭಮೇಳ
* ಪವಿತ್ರ ಮುಳುಗು ಹಾಕಲು ಯಾವ ದಿನ ಶುಭ?
* ಮಹಾ ಕುಂಭಮೇಳ ಯಶಸ್ಸಿಗೆ 'ಕ್ಲೀನರ್ಸ್' ಕಾರಣ
* ಗಂಗಾನದಿಯಲ್ಲಿ ಪಾಪ ತೊಳೆದುಕೊಂಡ ಪೂನಂ
* ಮೇಳದಲ್ಲಿನ ಭಾವಪರವಶಗೊಳಿಸುವ ಚಿತ್ರಗಳು
* ಸಂಗಮದಲ್ಲಿ ಆರಂಭದ ಮುಳುಗು ದೃಶ್ಯಾವಳಿ
* ಮೌನಿ ಅಮಾವಾಸ್ಯೆ: 3 ಕೋಟಿ ಭಕ್ತರ ಪುಣ್ಯ ಸ್ನಾನ" />ನಾಗಾ ದೀಕ್ಷೆ ಸ್ವೀಕರಿಸಿದ 2000 ಸಾಧುಗಳು
* ನಾಗಾ ಸಾಧುಗಳು ಆಯುಧ ಇಟ್ಕೊಳ್ಳೋದು ಏಕೆ?
* ಕ್ಯಾಮೆರಾ ಕಣ್ಣಿನಲ್ಲಿ ರಂಗುರಂಗಿನ ಕುಂಭಮೇಳ
* ಪವಿತ್ರ ಮುಳುಗು ಹಾಕಲು ಯಾವ ದಿನ ಶುಭ?
* ಮಹಾ ಕುಂಭಮೇಳ ಯಶಸ್ಸಿಗೆ 'ಕ್ಲೀನರ್ಸ್' ಕಾರಣ
* ಗಂಗಾನದಿಯಲ್ಲಿ ಪಾಪ ತೊಳೆದುಕೊಂಡ ಪೂನಂ
* ಮೇಳದಲ್ಲಿನ ಭಾವಪರವಶಗೊಳಿಸುವ ಚಿತ್ರಗಳು
* ಸಂಗಮದಲ್ಲಿ ಆರಂಭದ ಮುಳುಗು ದೃಶ್ಯಾವಳಿ
* ಮೌನಿ ಅಮಾವಾಸ್ಯೆ: 3 ಕೋಟಿ ಭಕ್ತರ ಪುಣ್ಯ ಸ್ನಾನ

ಸೂತಕದ ನಡುವೆ ಸಂಭ್ರಮ ಇದೇ ಕುಂಭಮೇಳ

ಸೂತಕದ ನಡುವೆ ಸಂಭ್ರಮ ಇದೇ ಕುಂಭಮೇಳ

ಸೂತಕದ ನಡುವೆ ಸಂಭ್ರಮ ಇದೇ ಕುಂಭಮೇಳ

Bollywood actress Preity Zinta with Swami Chidanand Saraswati praying in the Ganges during the Maha Kumbh Mela

ಸೂತಕದ ನಡುವೆ ಸಂಭ್ರಮ ಇದೇ ಕುಂಭಮೇಳ

ಸೂತಕದ ನಡುವೆ ಸಂಭ್ರಮ ಇದೇ ಕುಂಭಮೇಳ

A foreigner sits on the bamboo barricade to witness the site of devotess taking holy dip in the Ganges on the occassion of 'Mauni Amavasya', considered the most auspicious day during the Maha Kumbh Mela in Allahabad

ಸೂತಕದ ನಡುವೆ ಸಂಭ್ರಮ ಇದೇ ಕುಂಭಮೇಳ

ಸೂತಕದ ನಡುವೆ ಸಂಭ್ರಮ ಇದೇ ಕುಂಭಮೇಳ

Long queue of devotees to worship at the Kashi Viswanath Temple during Maha Kumbh Mela in Varanasi

ಸೂತಕದ ನಡುವೆ ಸಂಭ್ರಮ ಇದೇ ಕುಂಭಮೇಳ

ಸೂತಕದ ನಡುವೆ ಸಂಭ್ರಮ ಇದೇ ಕುಂಭಮೇಳ

Passengers queue up to enter the Allahabad Railway station as they return from the ongoing Maha Kumbh Mela in Allahabad

ಸೂತಕದ ನಡುವೆ ಸಂಭ್ರಮ ಇದೇ ಕುಂಭಮೇಳ

ಸೂತಕದ ನಡುವೆ ಸಂಭ್ರಮ ಇದೇ ಕುಂಭಮೇಳ

Passengers wait to catch trains at Allahabad Railway station as they return from the ongoing Maha Kumbh Mela in Allahabad

ಸೂತಕದ ನಡುವೆ ಸಂಭ್ರಮ ಇದೇ ಕುಂಭಮೇಳ

ಸೂತಕದ ನಡುವೆ ಸಂಭ್ರಮ ಇದೇ ಕುಂಭಮೇಳ

Sadhus of the Awahan Akhara sect performing rituals at Sangam, during the Maha Kumbh Mela in Allahabad

ಸೂತಕದ ನಡುವೆ ಸಂಭ್ರಮ ಇದೇ ಕುಂಭಮೇಳ

ಸೂತಕದ ನಡುವೆ ಸಂಭ್ರಮ ಇದೇ ಕುಂಭಮೇಳ

Large number of devotees waiting for their trains after attending the ongoing Maha Kumbh Mela in Allahabad

English summary
Kumbh Mela 2013 witnessed a huge crowd gathering followed by reports of missing people. Several people get separated from their families and are lost in the crowd. Nearly, 3 lakh people are reported missing in the religious mela.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X