His Master Voice ಬಾಗಿಲು ಮುಚ್ತಾ ಇದೆ

HMV
ಲಂಡನ್, ಜ.16: ಆಂಗ್ಲರ ಪ್ರತಿಷ್ಠೆಯ ಸಂಕೇತವಾದ HMV ಸಂಗೀತ ಮಳಿಗೆ ಜಾಲ ಬಾಗಿಲು ಹಾಕಲು ಮುಂದಾಗಿದೆ. ಸುಮಾರು 230ಮಳಿಗೆಗಳು, 4,350 ಜನರ ಉದ್ಯೋಗ ಸದ್ಯಕ್ಕೆ ಭೀತಿಯಲ್ಲಿದೆ.ಅದಕ್ಕಿಂತ ಹೆಚ್ಚಾಗಿ 90+ ವರ್ಷ ಇತಿಹಾಸ ಕೊನೆಗೊಳ್ಳಲಿದೆ.

Deloitteನಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ. HMV ಹೌಸ್ ಮುಂದುವರೆಸಲು ಆರ್ಥಿಕವಾಗಿ ತುಂಬಾ ಕಷ್ಟವಾಗುತ್ತಿದೆ ಎಂದು ವಕ್ತಾರರು ಹೇಳಿದ್ದಾರೆ.

HMV ಹೌಸ್ ಮಾರಾಟ ಮಾಡಲಾಗುತ್ತೆ ಎಂಬ ಸುದ್ದಿ ಇದೆ. ಆದರೆ, ಷೇರುಗಳು, ಮಳಿಗೆಗಳು ಇನ್ನೂ ಮಾರುಕಟ್ಟೆಯಲ್ಲಿ ಜಾಗೃತವಾಗೇ ಇದೆ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ HMV ಮುಚ್ಚುವುದರ ಬಗ್ಗೆ ಸುದ್ದಿ ತೀವ್ರವಾಗಿ ಹಬ್ಬುತ್ತಿದೆ.

hmv bankrupt. we may as well just give up on any medium that involves hard copy and get on with it. #sadtimes

Tinu Cherian Abraham ‏@tinucherian
Popular music store chain HMV heading towards closure

HMV in deep trouble. His Master's Voice may fall silent after more than nine decades. How I have loved that adorable dog in its logo

Rob Crilly ‏@robcrilly
Agree. HMV always had a place in my heart, even though Longplayer or Parrot Records were main source of my music

Shantanu ‏@tantanoo
HMV just went from active voice to passive voice.

ಆನ್ ಲೈನ್ ಪೈಪೋಟಿ: HMV ಮುಚ್ಚಲು ಅಮೇಜಾನ್ ಹಾಗೂ ಐಟ್ಯೂನ್ಸ್ ಜೊತೆ ಸ್ಪರ್ಧೆಗಿಳಿಯಲು ಆಗದೆ HMV ಹಲವು ವರ್ಷಗಳಿಂದ ಬಡವಾಗಿತ್ತು. HMV ಮೇಲೆ ಬಂಡವಾಳ ಹೂಡಲು ಯಾರು ಅಷ್ಟಾಗಿ ಆಸಕ್ತಿ ಕೂಡಾ ತೋರಿಸಿರಲಿಲ್ಲ.

ಟಾಬ್ಲೆಟ್ಸ್, ಸ್ಪೀಕರ್ಸ್, ಹೆಡ್ ಫೋನ್ಸ್ ಮಾರಾಟಕ್ಕೆ ಮುಂದಾದರೂ ಏನು ಗಿಟ್ಟಿರಲಿಲ್ಲ. ಬದಲಾದ ಸಂಗೀತ ಕ್ಷೇತ್ರದಲ್ಲಿ HMV ತನ್ನ ಹಳೆ ಮಾದರಿ ವ್ಯವಹಾರವನ್ನೇ ಮುಂದುವರೆಸಿದ್ದು ಮುಳುವಾಗಿದೆ ಎಂದು Cass ಬಿಸಿನೆಸ್ ಸ್ಕೂಲ್ ಪ್ರೊಫೆಸರ್ ಅಜಯ್ ಭಲ್ಲ ಅಭಿಪ್ರಾಯಪಟ್ಟಿದ್ದಾರೆ.

ಈಗ ಕೆಮರಾ ಸ್ಟೋರ್ ಮಳಿಗೆ 'ಜೆಸ್ಸಾಪ್ಸ್', ಎಲೆಕ್ಟ್ರಿಕಲ್ ಸ್ಟೋರ್ ಮಳಿಗೆ ಜಾಲ 'ಕಾಮೆಟ್' ಬಾಗಿಲು ಹಾಕಿದ ಮೇಲೆ 90 ವರ್ಷ ಇತಿಹಾಸವುಳ್ಳ HMV ಬಾಗಿಲು ಹಾಕಲು ಮುಂದಾಗಿದೆ. ಗ್ರಾಮಫೋನ್ ಹಾಗೂ ನಾಯಿ ಚಿತ್ರವಿರುವ ಈ ಜನಪ್ರಿಯ ಬ್ರ್ಯಾಂಡ್ ಯಾರಾದರೂ ಉಳಿಸಿಕೊಳ್ಳುತ್ತಾರೋ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+