ರಾಮುಲು ಕಾಂಗ್ರೆಸ್: 26 ಅಭ್ಯರ್ಥಿಗಳ ಪಟ್ಟಿ ನೋಡಿ

ನಾಳಿದ್ದು (ಜ. 6) ದಾವಣಗೆರೆಯಲ್ಲಿ ಪಕ್ಷದ ವತಿಯಿಂದ ಅಲ್ಪಸಂಖ್ಯಾತರ ಬೃಹತ್ ಸಮಾವೇಶ ನಡೆಯಲಿದೆ. ಅದೇ ದಿನ ಅಧಿಕೃತವಾಗಿ ಈ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೊದಲ ಸಂಭಾವ್ಯ ಪಟ್ಟಿ ನಿಜಕ್ಕೂ ಕುತೂಹಲಕಾರಿಯಾಗಿದೆ. ಯಡಿಯೂರಪ್ಪ, ಜನಾರ್ದನ ರೆಡ್ಡಿ ಸೋದರ ಕರುಣಾಕರ ರೆಡ್ಡಿ (ಹರಪನಹಳ್ಳಿ) ಅಂತೇನೂ ಇಲ್ಲ. ಎಲ್ಲರ ವಿರುದ್ಧವೂ ಪಕ್ಷವು ಅಭ್ಯರ್ಥಿಗಳನ್ನು ನಿಲ್ಲಿಸುತ್ತಿದೆ.
ಬ್ಯಾಟರಾಯನಪುರದಲ್ಲಿ (ಹಾಲಿ ಶಾಸಕ ಕೃಷ್ಣ ಬೈರೇಗೌಡ) ಡಾ. ಸಿ.ಎಸ್. ದ್ವಾರಕಾನಾಥ್ ಅವರನ್ನು ಕಣಕ್ಕಿಳಿಸಿರುವುದು ಗಮನಾರ್ಹವಾಗಿದೆ. ಇನ್ನು, ಚನ್ನಪಟ್ಟಣದಲ್ಲಿ ಜೆಡಿಎಸ್ ಪಕ್ಷದಿಂದ ಅನಿತಾ ಕುಮಾರಸ್ವಾಮಿ ನಿಲ್ಲಲಿದ್ದಾರೆ. ಇಲ್ಲಿ ಹಾಲಿ ಬಿಜೆಪಿಯ ಯೋಗೀಶ್ವರ್ ಅಧಿಪತ್ಯವಿದೆ.
ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ. (ಆವರಣದಲ್ಲಿ ಇಂಗ್ಲಿಷಿನಲ್ಲಿರುವ ಹೆಸರುಗಳು ಹಾಲಿ ಶಾಸಕರು ಮತ್ತು ಅವರ ಪಕ್ಷದ ಹೆಸರು):
ರಕ್ಷಿತಾ ಪ್ರೇಮ್ - ರಾಜರಾಜೇಶ್ವವರಿ ನಗರ, (M. Srinivas -BJP)
ಬ್ಯಾಟರಾಯನಪುರ- ಡಾ. ಸಿ.ಎಸ್. ದ್ವಾರಕಾನಾಥ್, (Krishna Byregowda -Cong)
ಶ್ರೀನಿವಾಸಪುರ- ಶಿವಾರೆಡ್ಡಿ,(GK Venkatashiva Reddy -JDS)
ಗೌರಿಬಿದನೂರು- ಸೋಮಶೇಖರ್, (NH Shivashankar Reddy -Cong)
ಗದಗ- ಅನಿಲ ಮೆಣಸಿನಕಾಯಿ, (Bidarur Shrishailappa Veerupakshappa -BJP)
ಶಿಕಾರಿಪುರ- ಫಕೀರಪ್ಪ, (BS yeddyurappa -KJP)
ಹಿರಿಯೂರು- ಜಯಣ್ಣ, (Sudhakar D -Ind)
ಸಿಂಧನೂರು- ಕೆ. ಕರಿಯಪ್ಪ, (Nadagouda Venkatarao -JDS)
ಪಿರಿಯಾಪಟ್ಟಣ- ಪಿ.ಡಿ. ಗಣೇಶ್, (K Venkatesh -Cong)
ಗುಲ್ಬರ್ಗ ಗ್ರಾಮೀಣ- ಬಾಬು ಹೊನ್ನಾನಾಯಕ್, (Revu Naik Belamagi -BJP)
ಯಲಬುರ್ಗಾ- ನವೀನ್ ಗುಳಗಣ್ಣನವರ, (Eshanna Gulagannavar -BJP)
ಚಳ್ಳಕೆರೆ- ಎನ್.ಎನ್. ನಾಗರಾಜ್, (Tippeswamy -BJP)
ಮಸ್ಕಿ- ಶೇಖಪ್ಪ ತಳವಾರ, (Pratapa Gouda Patil -BJP)
ಲಿಂಗಸುಗೂರು- ಸಿದ್ದು ಬಂಡಿ, (Manappa Vajjal -BJP)
ಬೇಲೂರು- ಪುಷ್ಪ ಕುಮಾರ್, (Rudresh Gowda YN -Cong)
ನಾಗಠಾಣ (ಬಿಜಾಪುರ)- ಅಲಮೇಲ್ಕರ್, (Katakdhond Vitthal Dhondiba -BJP)
ಬೀದರ್ ಉತ್ತರ- ಅಯಾಜ್ ಖಾನ್, (Rahim Khan -Cong)
ಬಸವಕಲ್ಯಾಣ- ಎಂ.ಜಿ. ಮುಳೆ, (Basavaraj Patil Attur -BJP)
ಕುಷ್ಟಗಿ- ಗೋನಾಳ್ ರಾಜಶೇಖರಗೌಡ, (Amregouda Lingana Gouda Bayyapur -Cong)
ಶಿರಹಟ್ಟಿ- ಜಯಶ್ರೀ ಮಹಾಂತೇಶ ಹಳ್ಳೆಪ್ಪನವರ, (Ramanna S Lamani -BJP)
ಮದ್ದೂರು- ಪ್ರವೀಣ್, (Kalpana Siddaraju -JDS)
ಹರಪನಹಳ್ಳಿ- ಶಿರಾಜ್ ಶೇಖ್, (G Karunakara Reddy -BJP)
ಬೆಳಗಾವಿ ಉತ್ತರ- ರಮೇಶ್ ಕುಡಚಿ, (Feroz Nuruddin Sait -Cong)
ಜೇವರ್ಗಿ- ಬೈಲಪ್ಪ, (Doddappa Gouda Shivalingappa Gouda Patuil Naribol -BJP)
ಚನ್ನಪಟ್ಟಣ- ಪಾರ್ಥಸಾರಥಿ, (CP Yogeshwar -BJP)
ಕುಡಚಿ- ಪಿ. ರಾಜೀವ್, (Ghatge Shama Bhima -Cong)
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications