ಇಂಟರ್ನೆಟ್ ಗೆ ಸೊಗಸಾದ 30ರ ಹುಟ್ಟುಹಬ್ಬ
ಲಂಡನ್,
ಜ.2: ಹೌದು, ವರ್ಷದ ಮೊದಲ ಇಂಟರ್ನೆಟ್ ಗೆ ಹುಟ್ಟುಹಬ್ಬದ ಸಂಭ್ರಮ. ಮಾಹಿತರಿ ತಂತ್ರಜ್ಞಾನದ ಯುಗದಲ್ಲಿ ಜನಮಾನಸದಲ್ಲಿ ಸುಭದ್ರವಾಗಿ ತಳವೂರುತ್ತಿರುವ ಅಂತರ್ಜಾಲಕ್ಕೆ ನಿನ್ನೆಗೆ 30 ವರ್ಷವಾಗಿದೆ. id="toptextpromo">ಇಂಟರ್ನೆಟ್
ಎಂಬ ಕ್ರಾಂತಿಕಾರಿ, ಅಗ್ಗದ ಸಮೂಹ ಸಂವಹನ ವ್ಯವಸ್ಥೆಯು ವಿಶ್ವದ ಮೂಲೆ ಮೂಲೆಗೂ ತಲುಪಿ, ಇಡೀ ವಿಶ್ವವನ್ನು ಒಂದು ಗ್ರಾಮವನ್ನಾಗಿಸಿ ನಿನ್ನೆಗೆ 30 ವರ್ಷ ಸಂದಿದೆ. id='are-slot-1' class='oiad oi-axt oiadv'> id='top-searched-articles'>ಲಕ್ಷಾಂತರ
ಕೋಟಿ ಜನರ ಸಂವಹನ ನಾಡಿಯಾಗಿರುವ ಇಂಟರ್ನೆಟ್, 1983ರಲ್ಲಿ ಮನುಷ್ಯ ಸಂಪರ್ಕಕ್ಕೆ ಬಂದಿತು. ಅಮೆರಿಕದ ರಕ್ಷಣಾ ಇಲಾಖೆ ಅಂದು Arpanet network ಜಾಲದಿಂದ Internet protocol suite (IPS) ವ್ಯವಸ್ಥೆಗೆ ಶರಣಾಯಿತು. ಅದು ಮುಂದೆ World Wide Webಗೆ ನಾಂದಿ ಹಾಡಿತು. ಅಮೆರಿಕವು 1960ರ ದಶಕದಲ್ಲಿ Arpanet networkಗೆ ಅಂಕಿತವಾಗಿತ್ತು.











Click it and Unblock the Notifications