ಇಂದು ಕರ್ನಾಟಕ ಸಿಎಂ ಜನ್ಮದಿನ; ಶುಭಾಶಯ ಹೇಳಿ

ಉತ್ತರ ಕರ್ನಾಟಕದ ಅಭಿವೃದ್ಧಿಯ ಹರಿಕಾರ ಎಂದೇ ಜನಪ್ರಿಯವಾಗಿರುವ ನಾಡಿನ 21ನೆಯ ಮುಖ್ಯಮಂತ್ರಿ. ಜಗದೀಶ್ ಶಿವಪ್ಪ ಶೆಟ್ಟರ್ ಅವರು ಹುಟ್ಟಿದ್ದು ಬಾಗಲಕೋಟ ಜಿಲ್ಲೆ ಬದಾಮಿ ತಾಲೂಕಿನ ಕೆರೂರು ಗ್ರಾಮದಲ್ಲಿ. ತಂದೆ-ತಾಯಿ ಎಸ್ಎಸ್ ಶೆಟ್ಟರ್- ಬಸವಣ್ಣೆಮ್ಮ. ಪತ್ನಿ ಶಿಲ್ಪಾ. ಪುತ್ರರು ಪ್ರಶಾಂತ್ ಮತ್ತು ಸಂಕಲ್ಪ.
ಇದು ಹುಟ್ಟುಹಬ್ಬದ ಸೀಸನ್. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನಿನ್ನೆ 54ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರೆ ಇಂದು ಅವರ ಹಿರಿಯ ಸೋದರ ಎಚ್ ಡಿ ರೇವಣ್ಣ ಅವರಿಗೆ ಇಂದು 56ನೇ ಹುಟ್ಟುಹಬ್ಬ (ಜನನ: 1957ರ ಡಿಸೆಂಬರ್ 17ರಂದು) ಅವ್ರಿಗೂ ಹುಟ್ಟುಹಬ್ಬದ ಶುಭಾಶಯ.
ಅಂದಹಾಗೆ OneindiaKannada ಟ್ವಿಟ್ಟರ್ ಖಾತೆಗೂ ಇಂದು ನಾಲ್ಕನೆಯ ಜನ್ಮದಿನ. (2008ರ ಡಿಸೆಂಬರ್ 17)












Click it and Unblock the Notifications