ಭ್ರಷ್ಟಾಚಾರ: ಅರವಿಂದ್ ಕೇಜ್ರಿವಾಲಾ ಸುದ್ದಿಗೋಷ್ಠಿ ವಿವರ

ನವದೆಹಲಿ,

ನ.9:
ಭ್ರಷ್ಟಾಚಾರದ
ವಿರುದ್ಧ
ಸಮರವ
ಸಾರಿರುವ
ಇಂಡಿಯಾ
ಅಗನೆಸ್ಟ್
ಕರಪ್ಷನ್
ಸಂಘಟನೆಯ
ಅರವಿಂದ್
ಕೇಜ್ರಿವಾಲಾ
ಅವರು
ಇಂದು
ಮತ್ತೊಂದು
ಸುತ್ತಿನ
ಭ್ರಷ್ಟಾಚಾರ
ಕಡತಗಳನ್ನು
ಹೊರಹಾಕಿದ್ದಾರೆ.

id="toptextpromo">

ಪ್ರೆಸ್

ಕ್ಲಬ್
ಆಫ್
ಇಂಡಿಯಾದಲ್ಲಿ
ನಡೆಯುತ್ತಿರುವ
ಪತ್ರಿಕಾಗೋಷ್ಠಿಯ
ಮುಖ್ಯಾಂಶಗಳು
ಹೀಗಿವೆ:
ಅರವಿಂದ್
ಕೇಜ್ರಿವಾಲಾ
ಅವರ
ಆರು
ಬೇಡಿಕೆಗಳು:

1.
HSBC
ಉನ್ನತಾಧಿಕಾರಿಗಳನ್ನು
ಬಂಧಿಸಿ.
2.
HSBC
ಬ್ಯಾಂಕಿನ
ಭಾರತೀಯ
ವ್ಯವಹಾರಗಳನ್ನು
ಸ್ಥಗಿತಗೊಳಿಸಬೇಕು
3.
700
ಸ್ವಿಸ್
ಬ್ಯಾಂಕ್
ಖಾತೆಗಳ
ವಿವರವನ್ನು
ಭಾರತ
ತಕ್ಷಣ
ಪಡೆಯಬೇಕು.

4.
ಸ್ವಿಸ್
ಬ್ಯಾಂಕ್
ಖಾತಾದಾರರು
ತಮ್ಮ
ಆದಾಯದ
ಮೂಲಗಳನ್ನು
ಘೋಷಿಸಬೇಕು.
5.
700
ಸ್ವಿಸ್
ಬ್ಯಾಂಕ್
ಖಾತಾದಾರರ
ಮೇಲೆ
ತನಿಖೆ
ನಡೆಯಬೇಕು.

6.
ಮೇಲ್ನೋಟಕ್ಕೆ
ಯಾರೆಲ್ಲ
ತಪ್ಪಿತಸ್ಥರೆಂದು
ಕಂಡುಬಂದಿದ್ದಾರೋ
ಅವರನ್ನೆಲ್ಲ
ಬಂಧಿಸಿ.

id='are-slot-1'
class='oiad
oi-axt
oiadv'>
id='top-searched-articles'>

*

ಮುಕೇಶ್
ಅಂಬಾನಿ
ಮತ್ತು
ಅನಿಲ್
ಅಂಬಾನಿ
ಸ್ವಿಸ್
ಬ್ಯಾಂಕಿನಲ್ಲಿ
ತಲಾ
100
ಕೋಟಿ
ರೂ
ಇಟ್ಟಿದ್ದಾರೆ.

*
HSBC
ಬ್ಯಾಂಕಿನ
ಜಿನಿವಾ
ಶಾಖೆಯ
ಉನ್ನತಾಧಿಕಾರಿಯ
ಹೆಸರು
ಮೊಬೈಲ್
ಸಂಖ್ಯೆ
ಬಿಡುಗಡೆ.
ಈತನ
ಬಳಿ
ಕಪ್ಪು
ಹಣ
ಅಪಾರ
ಪ್ರಮಾಣದಲ್ಲಿದೆ.
HSBC
ಬ್ಯಾಂಕಿನ
ಜಾತಕವನ್ನು
ತೆರೆದಿಡುತ್ತಿರುವ
ಅರವಿಂದ್.

*
ಸ್ವಿಸ್
ಬ್ಯಾಂಕ್
ಖಾತೆಗಳನ್ನು
ಹೊಂದಿರುವ
700
ಮಂದಿಯ
ವಿವರ
ಸರಕಾರದ
ಬಳಿಯಿದೆ.
ಆದರೆ
ಇದುವರೆಗೂ
ಕೇವಲ
170
ಮಂದಿಯ
ಮೇಲೆ
ಆದಾಯ
ತೆರಿಗೆ
ಇಲಾಖೆ
ದಾಳಿ
ನಡೆಸಿ,
ಕೈತೊಳೆದುಕೊಂಡಿದೆ.

*
ಸ್ವಿಸ್
ಬ್ಯಾಂಕ್
ಖಾತೆಗಳಲ್ಲಿ
ಭಾರತೀಯರು
25
ಲಕ್ಷ
ಕೋಟಿ
ರೂಪಾಯಿ
ಇಟ್ಟಿದ್ದಾರೆ.

*
ಆದಾಯ
ತೆರಿಗೆ
ಇಲಾಖೆಯ
(IRS)
ಮಾಜಿ
ಅಧಿಕಾರಿ
ಸಂದೀಪ್
ಟಂಡನ್
ಮತ್ತು
ಅವರ
ಪತ್ನಿ
ಅನು
ಟಂಡನ್
ಸ್ವಿಸ್
ಬ್ಯಾಂಕ್
ಖಾತೆಗಳಲ್ಲಿ
ಒಟ್ಟು
250
ಕೋಟಿ
ರೂ.
ಕಪ್ಪು
ಹಣ
ಇಟ್ಟಿದ್ದಾರೆ.
*
ಅನು
ಟಂಡನ್
ಈಗ
ಕಾಂಗ್ರೆಸ್
ಸಂಸದೆ.
ಅದಕ್ಕೂ
ಮುನ್ನ
one
fine
day
ಆಕೆಯ
ಪತಿರಾಯ
IRS
ಅಧಿಕಾರಿ
ಸಂದೀಪ್
ಟಂಡನ್
ಮುಕೇಶ್
ಅಂಬಾನಿಯ
RIL
ಮೇಲೆ
ದಾಳಿ
ನಡೆಸಿದ್ದರು.
ಅದಾದ
ನಂತರ
ಅವರು
ಮುಕೇಶ್
ಗೆ
ತುಂಬಾ
ಖಾಸಾ
ವ್ಯಕ್ತಿಯಾಗಿಬಿಟ್ಟರು.
ಅದಾದ
ನಂತರ
ಇಲಾಖೆಯಿಂದ
ನಿವೃತ್ತಿ
ಪಡೆದು
RILನಲ್ಲಿ
ದುಡಿಯತೊಡಗಿದರು.

*
ಜೆಟ್
ಏರ್
ವೇಸ್
ಕಂಪನಿಯ
ನರೇಶ್
ಗೋಯಲ್
ಸಹ
ಸ್ವಿಸ್
ಬ್ಯಾಂಕ್
ಖಾತೆಗಳಲ್ಲಿ
ಕಪ್ಪು
ಹಣ
ಇಟ್ಟಿದ್ದಾರೆ.
*
ಬರ್ಮನ್
ಸೋದರರು,
ಯಶೋವರ್ಧನ
ಬಿರ್ಲಾ
ಮುಂತಾದವರ
ಮೇಲೂ
ಆದಾಯ
ತೆರಿಗೆ
ಇಲಾಖೆ
ಮತ್ತು
ಜಾರಿ
ನಿರ್ದೇಶನಾಲಯ
ದಾಳಿ
ನಡೆಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+