ಕ್ರೈಸ್ಟ್ ಕಾಲೇಜಿನಲ್ಲಿ ಕ್ರೀಡಾಸಕ್ತರ ಸಮ್ಮಿಲನಕ್ಕೆ ಬನ್ನಿ

Sports meet, Christ college
ಬೆಂಗಳೂರು, ಅ.10: ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಕ್ರೈಸ್ಟ್ ಕಾಲೇಜಿನಲ್ಲಿ ವಿಶೇಷವಾದ ಕ್ರೀಡಾಸಮ್ಮಿಲನ ಆಯೋಜನೆಗೊಂಡಿದೆ. ಭಾರತೀಯ ಕ್ರೀಡೆಗಳ ಬಗ್ಗೆ ಹೆಚ್ಚಿನ ಅರಿವು, ಒಲವು ಮೂಡಿಸಲು ಪ್ರತಿ ತಿಂಗಳು ಈ ರೀತಿ ಕ್ರೀಡಾಸಮ್ಮಿಲನ ಆಯೋಜಿಸಲಾಗುತ್ತದೆ.

ಕ್ರೀಡಾಸಕ್ತರು, ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳು ಕ್ರೀಡೆಯನ್ನು ವೃತ್ತಿಯಾಗಿ ಸ್ವೀಕರಿಸಲು ಈ ಕ್ರೀಡಾಸಮ್ಮಿಲನ ಸಹಕಾರಿಯಾಗಲಿದೆ.

ಕ್ರೀಡಾಸಮ್ಮಿಲನದಲ್ಲಿ ಏನೆಲ್ಲಾ ಚಟುವಟಿಕೆ ಇರುತ್ತದೆ?: ಕ್ರೀಡಾಸಕ್ತರ ನೋಂದಣಿ ಹಾಗೂ ಪರಿಚಯ ಕಾರ್ಯಕ್ರಮದೊಂದಿಗೆ ಕ್ರೀಡಾಸಮ್ಮಿಲನ ಆರಂಭಗೊಳ್ಳಲಿದೆ. ಕ್ರೀಡಾ ವ್ಯವಸ್ಥಾಪಕ ಸಂಸ್ಥೆಯೊಂದರಿಂದ ಸಲಹೆ ಸೂಚನೆಗಳನ್ನು ನೀಡಲಾಗುತ್ತದೆ.

ನಂತರ ಖ್ಯಾತ ಕ್ರೀಡಾ ಸಂಪಾದಕ (ದಿ ಹಿಂದೂ ಹಾಗೂ ಸ್ಫೋರ್ಟ್ಸ್ ಸ್ಟಾರ್ ) ಕಲ್ಯಾಣ್ ಅಶೋಕ್ ಅವರಿಂದ Evolution of Sports Journalism ಎಂಬ ವಿಷಯದ ಮೇಲೆ ಉಪನ್ಯಾಸ ಇರುತ್ತದೆ.

ದಿನಾಂಕ: ಅಕ್ಟೋಬರ್ 13, 2012, ಶನಿವಾರ
ಸಮಯ: ಮಧ್ಯಾಹ್ನ 2.30 ಗಂಟೆಯಿಂದ
ಸ್ಥಳ: ಕ್ರೈಸ್ಟ್ ವಿಶ್ವವಿದ್ಯಾಲಯ, ಬೆಂಗಳೂರು
ಹೆಚ್ಚಿನ ಮಾಹಿತಿ: ಬ್ಲಾಗ್: http://sportsmeet.wordpress.com/
ಫೇಸ್ ಬುಕ್: https://www.facebook.com/SportsMeet
ಯೂಟ್ಯೂಬ್ : www.youtube.com/sportsmeetbangalore

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+