ಆ.3: ಒಲಂಪಿಕ್ಸ್ ನಲ್ಲಿ ಭಾರತದ ಪಂದ್ಯಗಳು

ಟೆನಿಸ್ ಜೋಡಿ ಸಾನಿಯಾ ಹಾಗೂ ಪೇಸ್ ಮೇಲೆ ಹೆಚ್ಚಿನ ನಿರೀಕ್ಷೆ ಹೊಂದಿದೆ. ಉಳಿದಂತೆ ಶೂಟಿಂಗ್, ಬಾಕ್ಸಿಂಗ್ ಹಾಗೂ ಗಗನ್ ಉಳ್ಳಾಲ್ ಮಠ್ ಈಜು ನೋಡಲು ಮರೆಯದಿರಿ. [ ಗುರುವಾರದ ಮಾನ ಸನ್ಮಾನ ಸೈನಾ, ಸಾನಿಯಾಗೆ]
[ಎಲ್ಲಾ ಸ್ಪರ್ಧೆಗಳು ಇಎಸ್ ಪಿಎಸ್ ಸ್ಟಾರ್ ಸ್ಫೋರ್ಟ್ ಹಾಗೂ ದೂರದರ್ಶನದಲ್ಲಿ ಮಧ್ಯಾಹ್ನ 1 ಗಂಟೆ ನಂತರ ಪ್ರಸಾರ ಆರಂಭ. ಇಲ್ಲಿ ಕೊಟ್ಟಿರುವ ಸಮಯ ಬದಲಾವಣೆಗೆ ಒಳಪಟ್ಟಿರುತ್ತದೆ.]
ಆ.3, 2012, ಶುಕ್ರವಾರ : ಸ್ಪರ್ಧೆ ಪಟ್ಟಿ (ಭಾರತೀಯ ಕಾಲಮಾನ)
ಬಾಕ್ಸಿಂಗ್ : 2:30: ಪುರುಷರ ಪ್ರೀ ಕ್ವಾಟರ್ ಫೈನಲ್ (69 ಕೆಜಿ)
ವಿಕಾಸ್ ಕೃಷ್ಣನ್ vs ಸ್ಪೆನ್ಸ್ ಎರ್ರೋಲ್ (ಅಮೆರಿಕ)
ಶೂಟಿಂಗ್ : ಪುರುಷರ 50 ಮೀ ರೈಫಲ್ ಪ್ರೋನ್
ಜಾಯ್ ದೀಪ್ ಕರ್ಮಾಕರ್, ಗಗನ್ ನಾರಂಗ್
ಮಧ್ಯಾಹ್ನ 3.30: ಪುರುಷರ 25 ಮೀ rapid ಫೈರ್ ಪಿಸ್ತೂಲ್ -ವಿಜಯ್ ಕುಮಾರ್
ಬಾಡ್ಮಿಂಟನ್: ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ಸ್
ಸೈನಾ ನೆಹ್ವಾಲ್ vs ಯಿಹಾನ್ ವಾಂಗ್ (ಚೀನಾ)
ಹಾಕಿ: ಸಂಜೆ 6.15: ಬಿ ಗುಂಪಿನ ಪಂದ್ಯ ಭಾರತ vs ಜರ್ಮನಿ
ಟೆನಿಸ್ : ಮಿಶ್ರ ಡಬಲ್ಸ್ ಕ್ವಾಟರ್ ಫೈನಲ್
ಸಾನಿಯಾ ಮಿರ್ಜಾ ಹಾಗೂ ಲಿಯಾಂಡರ್ ಪೇಸ್ vs ಅಜರೆಂಕ ಹಾಗೂ ಮ್ಯಾಕ್ಸ್ ಮಿರ್ನಿ(ಅಮೆರಿಕ)
ಈಜು: ಮಧ್ಯಾಹ್ನ 2.30: 1500 ಮೀ ಫ್ರೀಸ್ಟೈಲ್ (ಹೀಟ್ಸ್ 1) ಗಗನ್ ಉಳ್ಳಾಲ್ ಮಠ್
ಅಥ್ಲೆಟಿಕ್ಸ್: 2.30: ಪುರುಷರ ಶಾಟ್ ಪುಟ್ -ಓಂ ಪ್ರಕಾಶ್ ಕರ್ಹಾನ (ಅರ್ಹತಾ ಸುತ್ತು) ನಂತರ ಫೈನಲ್
2.55 : ಮಹಿಳೆಯರ ಟ್ರಿಪಲ್ ಜಂಪ್ (ಅರ್ಹತಾ ಸುತ್ತು) ಮಯೂಖಾ ಜಾನಿ
ರಾತ್ರಿ 11.45: ಮಹಿಳೆಯರ ಡಿಸ್ಕರ್ ಥ್ರೋ (ಅರ್ಹತಾ ಸುತ್ತು)
ಕೃಷ್ಣಾ ಪೂನಿಯಾ, ಸೀಮಾ ಅಂಟಿಲ್












Click it and Unblock the Notifications