ಆ.1: ದೀಪಿಕಾ ಕುಮಾರಿ ಮೇಲೆ ಎಲ್ಲರ ಕಣ್ಣು

ಬುಧವಾರ (ಆ.1) ದೀಪಿಕಾ ಕುಮಾರಿ, ಸಂದೀಪ್ ಸಿಂಗ್, ಸ್ವರ್ಣ್ ಸಿಂಗ್, ಮಂಜೀತ್ ಸಿಂಗ್ ಹಾಗೂ ಹಾಕಿ ತಂಡ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಹಾಕಿ ತಂಡ ಉತ್ತಮ ಪ್ರದರ್ಶನ ನೀಡುವ ಭರವಸೆ ಮೂಡಿಸಿದೆ. [ ಜು.31: ಕ್ರೀಡಾಪಟುಗಳ ಏಳು ಬೀಳು]
[ಎಲ್ಲಾ ಸ್ಪರ್ಧೆಗಳು ಇಎಸ್ ಪಿಎಸ್ ಸ್ಟಾರ್ ಸ್ಫೋರ್ಟ್ ಹಾಗೂ ದೂರದರ್ಶನದಲ್ಲಿ ಮಧ್ಯಾಹ್ನ 1 ಗಂಟೆ ನಂತರ ಪ್ರಸಾರ ಆರಂಭ. ಇಲ್ಲಿ ಕೊಟ್ಟಿರುವ ಸಮಯ ಬದಲಾವಣೆಗೆ ಒಳಪಟ್ಟಿರುತ್ತದೆ.]
ಆ.1, 2012, ಬುಧವಾರ : ಸ್ಪರ್ಧೆ ಪಟ್ಟಿ (ಭಾರತೀಯ ಕಾಲಮಾನ)
ಬಿಲ್ಲುಗಾರಿಕೆ: ಮಧ್ಯಾಹ್ನ 3.30: ಮಹಿಳೆಯರ ವೈಯಕ್ತಿಕ (ಎಲಿಮಿನೇಷನ್ ಸುತ್ತು)
ದೀಪಿಕಾ ಕುಮಾರಿ vs ಅಮಿ ಆಲಿವರ್ (ಗ್ರೇಟ್ ಬ್ರಿಟನ್)
ಹಾಕಿ : ಬಿ ಗುಂಪಿನ ಪಂದ್ಯ ಸಂಜೆ 6.15
ಭಾರತ vs ನ್ಯೂಜಿಲೆಂಡ್
ರೋಯಿಂಗ್: ಮಧ್ಯಾಹ್ನ 2 ಗಂಟೆಗೆ
ಪುರುಷರ ವಿಭಾಗದ ಸ್ಕಲ್ಸ್ ನಲ್ಲಿ ಸ್ವರ್ಣ್ ಸಿಂಗ್
ಲೈಟ್ ವೇಟ್ ಸ್ಕಲ್ಸ್ ಸಂದೀಪ್ ಕುಮಾರ್ ಹಾಗೂ ಮಂಜೀತ್ ಸಿಂಗ್
ಶೂಟಿಂಗ್ : ಮಹಿಳೆಯರ 25 ಮೀ. ಅರ್ಹತಾ ಸುತ್ತು
ಮಧ್ಯಾಹ್ನ 1.30ಕ್ಕೆ ರಾಹಿ ಸರ್ನೋಬಾಟ್ ಹಾಗೂ ಅನ್ನುರಾಜ್ ಸಿಂಗ್












Click it and Unblock the Notifications