ಬಿಎಸ್‌ವೈ ಶಿವಮೊಗ್ಗ ಮನೆ ಮೇಲೂ ಸಿಬಿಐ ದಾಳಿ
ಶಿವಮೊಗ್ಗ,
ಮೇ 16: ಇತ್ತ ರಾಜಧಾನಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ 'ಮೈತ್ರಿ' ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿರುವಂತೆ ಅತ್ತ ಶಿವಮೊಗ್ಗದಲ್ಲೂ ಯಡಿಯೂರಪ್ಪ ಅವರಿಗೆ ಸೇರಿದ ಮನೆಗಳು ಮತ್ತು ಕಚೇರಿಗಳ ಮೇಲೆ ಸಿಬಿಐ ತಂಡ ದಾಳಿ ನಡೆಸಿದೆ. id="toptextpromo">ಶಿವಮೊಗ್ಗ.
ಶಿಕಾರಿಪುರ,
ಬಳ್ಳಾರಿ
ಮತ್ತು
ಬೆಂಗಳೂರು
ಹೀಗೆ
ಎರಡೂ
ಕಡೆ
ಏಕಕಾಲಕ್ಕೆ
ಈ
ದಾಳಿಗಳು
ನಡೆದಿವೆ.
ಬೆಂಗಳೂರು
CBI
SP
ಸುಬ್ರಮಣ್ಯೇಶ್ವರ
ರಾವ್
ನೇತೃತ್ವದಲ್ಲಿ
6
ಅಧಿಕಾರಿಗಳ
ತಂಡ
ಈ
ದಾಳಿ
ನಡೆಸಿದೆ.
ತಂಡವು
ಬ್ಯಾಂಕ್
ಖಾತೆಗಳು
ಮತ್ತಿತರ
ದಾಖಲೆ
ಪತ್ರಗಳನ್ನು
ಪರಿಶೀಲಿಸುತ್ತಿದೆ.
ಯಡಿಯೂರಪ್ಪ
ವಿರುದ್ಧದ
ಪ್ರಕರಣಗಳಲ್ಲಿ
ನಿನ್ನೆ
FIR
ದಾಖಲಿಸಿಕೊಂಡಿದ್ದ
ಸಿಬಿಐ,
ನಿನ್ನೆಯೇ
ಸಿಬಿಐ
ವಿಶೇಷ
ಕೋರ್ಟಿಗೆ
ಆ
ಕುರಿತು
ತನ್ನ
ಪ್ರಾಥಮಿಕ
ವರದಿ
ಸಲ್ಲಿಸಿತ್ತು.
id='are-slot-1'
class='oiad
oi-axt
oiadv'>
id='top-searched-articles'>
ಶಿವಮೊಗ್ಗದಿಂದ
6 ಕಿಮೀ. ದೂರದಲ್ಲಿರುವ ಪ್ರೇರಣಾ ಟ್ರಸ್ಟ್ ಶಿಕ್ಷಣ ಸಂಸ್ಥೆಯ (PES) ಕಚೇರಿಗಳ ಮೇಲೂ ದಾಳಿ ನಡೆದಿದೆ. ಬೆಂಗಳೂರಿನಲ್ಲಿ ಯಡಿಯೂರಪ್ಪ ಅಥವಾ ಇತರೆ ಆರೋಪಿಗಳನ್ನು ಸಿಬಿಐ ತಂಡ ವಿಚಾರಣೆಗೆ ಗುರಿಪಡಿಸಿದೆಯೇ ಎಂಬುದು ತಿಳಿದುಬಂದಿಲ್ಲ.











Click it and Unblock the Notifications