ಕೇರಳ: ಗರ್ಭ ಧರಿಸಿದ ಹಸು ಹತ್ಯೆ ನಿಷೇಧ
ತಿರುವನಂತಪುರಂ,ಏ.19:
ಗೋಹತ್ಯೆ ನಿಷೇದಕ್ಕೆ ಹತ್ತಿರಹತ್ತಿರ ಬಂದಿರುವ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರವು 'ಗರ್ಭ ಧರಿಸಿದ ಗೋವುಗಳ ಹತ್ಯೆ ನಿಷೇಧಿಸಲು' ನಿರ್ಧರಿಸಿದೆ. id="toptextpromo">'ಈ
ಸಂಬಂಧ ಶೀಘ್ರವೇ ಅಧಿಸೂಚನೆ ಹೊರಡಿಸಲಾಗುವುದು. ಸಂಬಂಧಿಸಿದ ಕಾಯ್ದೆಗೆ ತಿದ್ದುಪಡಿ ತರಲಾಗುವುದು' ಎಂದು ಮುಖ್ಯಮಂತ್ರಿ ಉಮ್ಮನ್ ಚಾಂಡಿ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>'ಈ
ನಿಷೇಧವು ಹಸುಗಳಿಗೆ ಮಾತ್ರವಲ್ಲದೆ, ಮೇಕೆ ಮತ್ತು ಇತರ ಪಶುಗಳಿಗೂ ಅನ್ವಯಿಸುತ್ತದೆ. ಗರ್ಭ ಧರಿಸಿದ ಪ್ರಾಣಿಗಳ ಹತ್ಯೆ ಕ್ರೂರದ ಪರಮಾವಧಿ ಆಗುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ' ಎಂದು ಚಾಂಡಿ ಹೇಳಿದ್ದಾರೆ.











Click it and Unblock the Notifications