ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಐ ಭೀತಿ ನಡುವೆ ಶಬರಿಮಲೆಯಲ್ಲಿ ಯಡಿಯೂರಪ್ಪ

By Mahesh
|
Google Oneindia Kannada News

BS Yeddyurappa
ಬೆಂಗಳೂರು, ಏ.13: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರಿಗೆ ಸಿಬಿಐ ತನಿಖೆ ಭೀತಿ, ಬಂಧನ ಸಾಧ್ಯತೆ, ರಾಜಕೀಯ ಭವಿಷ್ಯಕ್ಕೆ ಮಾರಕ..ಇತ್ಯಾದಿ ವರದಿಗಳಿಗೆ ಸೆಡ್ಡು ಹೊಡೆಯುವಂತೆ ಯಡಿಯೂರಪ್ಪ ಅವರು ತೀರ್ಥಯಾತ್ರೆಗೆ ತೆರಳಿದ್ದಾರೆ.

ಸುಪ್ರೀಂಕೋರ್ಟ್ ಶುಕ್ರವಾರ(ಏ.13)ವಿಚಾರಣೆ ನಡೆಸಿ ಏನೇ ಆದೇಶ ನೀಡಲಿ ತಲೆಕೆಡಿಸಿಕೊಳ್ಳುವುದು ಬೇಡ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿರ್ಧರಿಸಿದ್ದಂತಿದೆ.

ಪುತ್ರ ಬಿವೈ ರಾಘವೇಂದ್ರ, ಆಪ್ತ ಲೆಹರ್ ಸಿಂಗ್ ಹಾಗೂ ಇನ್ನಿತರರನ್ನು ಸೇರಿಸಿಕೊಂಡು ಯಡಿಯೂರಪ್ಪ ಅವರು ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳಿದ್ದಾರೆ. ಶುಕ್ರವಾರ(ಏ.13) ಹಾಗೂ ಶನಿವಾರ(ಏ.14) ಶಬರಿಮಲೆಯಲ್ಲೇ ನೆಲೆಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

English summary
Former CM of Karnataka BS Yeddyurapa visiting Sabarimala with MP BY Raghavendra and MLC Lehar Singh. Yeddyurappa will stay at the pilgrimage center for 2 days. Yeddyurappa facing illegal mining case and fearing CBI probe hearing on the same is taken today(Apr.13) at Supreme Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X