2004ರ ದುರಂತ ಇತಿಹಾಸ ಮರುಕಳಿಸದಿರಲಿ

26 December 2004, 250,000 people. I still remember that day. Hope history doesn't repeat itself. #PrayForSumatera #tsunami Indian Ocean ಎಂಬ ಟ್ವೀಟರ್ ಸಂದೇಶ ಎಲ್ಲರ ಗಮನ ಸೆಳೆಯುತ್ತಿದೆ.
ಆದರೆ, ಈ ಮಧ್ಯೆ @mahadimahbol
17 centimetre-tall wave heading for #Aceh as #tsunami warning remains in effect | http://aje.me/Igq3bO http://fb.me/Y2YoRTC8
ಎಂಬ ಸಂದೇಶ ಆತಂಕ ತಂದಿದೆ.
45cm ಎತ್ತರದ ಅಲೆ ಕ್ಯಾಂಪ್ ಬೆಲ್ ಬೇ( ಗ್ರೇಟ್ ನಿಕೋಬಾರ್) ಅಂಡಮಾನ್ ದ್ವೀಪಕ್ಕೆ ಅಪ್ಪಳಿಸುವ ಎಚ್ಚರಿಕೆ ಸಂದೇಶ ಬಂದಿದೆ.
5 meter high waves reported in parts of Ache. IFRC Head of Delegation in Indonesia confirms to CNN #tsunami












Click it and Unblock the Notifications