ಮಣಿಪುರದಲ್ಲಿ ಕಾಂಗ್ರೆಸ್ ಹ್ಯಾಟ್ರಿಕ್, ಮತ್ತೆ ಪಟ್ಟಕ್ಕೆ

ಮತ ಎಣಿಕೆ ಲೈವ್ ಸುದ್ದಿಗಾಗಿ ಅಯಾ ರಾಜ್ಯದ ಮೇಲೆ ಕ್ಲಿಕ್ ಮಾಡಿ : ಉತ್ತರ ಪ್ರದೇಶದ 403, ಪಂಜಾಬ್ 117, ಉತ್ತರಾಖಂಡ್ 70, ಮಣಿಪುರ 60, ಗೋವಾ 40
60 ಸೀಟುಗಳ ಅಸೆಂಬ್ಲಿಯಲ್ಲಿ 34 ಸೀಟು ಗೆದ್ದಿರುವ ಕಾಂಗ್ರೆಸ್ 9 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ನಿಚ್ಚಳ ಬಹುಮತ ಪಡೆಯಲು 31 ಸೀಟುಗಳು ಸಿಕ್ಕರೆ ಸಾಕು. ಪಕ್ಷೇತರರು 15 ಸೀಟುಗಳನ್ನು ಗೆದ್ದಿದ್ದರೆ, MPP, CPI, NCP ಖಾತೆ ತೆರೆಯದೆ ಹೀನಾಯ ಸೋಲು ಕಂಡಿದೆ.
ಮಣಿಪುರದಲ್ಲಿ ಪಕ್ಷೇತರರ ಬೆಂಬಲ ಪಡೆಯದೆ ನಿಚ್ಚಳ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೇರುವುದು ಖಾತ್ರಿಯಾಗಿದೆ.












Click it and Unblock the Notifications