ಜಯಪ್ರಕಾಶ್ ಹೆಗ್ಡೆ 1.19 ಕೋಟಿ ರು ಸಾಲಗಾರ

2,89,91,403 ರು ಆಸ್ತಿ ಹೊಂದಿರುವ ಕೆ ಜಯಪ್ರಕಾಶ್ ಹೆಗ್ಡೆ ಅವರು 1,19,99,280 ರು ಸಾಲ ಹೊಂದಿದ್ದಾರೆ. ಜಯಪ್ರಕಾಶ್ ಅವರ ಪತ್ನಿ ಶೋಭಾ ಹೆಗ್ಡೆ ಅವರು 31,60,715 ರು ಆಸ್ತಿ ಮತ್ತು 90,53,031 ರು ಸಾಲ ಹೊಂದಿದ್ದಾರೆ.
* ಒಂದು ಟಯೋಟಾ ಕರೋಲ್ಲಾ ಕಾರು
* 25 ಗ್ರಾಂ ಚಿನ್ನ(ಸುಮಾರು 50,000) ಜೊತೆಗೆ 950 ಗ್ರಾಂ ( 19,00,00 ಮೌಲ್ಯ)
* ಕುಂದಾಪುರ ಹಾಗೂ ಬೆಂಗಳೂರಿನಲ್ಲಿ 2,63,55,000 ರು ಮೌಲ್ಯದ ಭೂಮಿ, ನಿವೇಶನ ಹಾಗೂ ಕಟ್ಟಡ
* ಪತ್ನಿ ಹೆಸರಿನಲ್ಲಿ 5,80,038 ರು ಮೌಲ್ಯ ಭೂಮಿ ಇದೆ.
ಹೆಗ್ಡೆ ಅವರ ಬ್ಯಾಂಕ್, ವಿಮೆ, ವಾಹನ ಮತ್ತು ಆಭರಣಗಳ ಮೌಲ್ಯ 26,36,403 ರು ಹಾಗೂ ಪತ್ನಿ ಹೆಸರಲ್ಲಿ 25,80,677 ರು ಇಡಲಾಗಿದೆ.












Click it and Unblock the Notifications