ಆರ್ ಬಿಐ ಎಚ್ಚರಿಕೆ: ಮಣಪ್ಪುರಂ ಚಿನ್ನದ ಷೇರು ಗೋತಾ

ಬಿಎಸ್ಇನಲ್ಲಿ ಮಣಪ್ಪುರಂ ಗೋಲ್ಡ್ ಷೇರು ಶೇ. 20ರಷ್ಟು ಭಾರಿ ಕುಸಿತ ಕಂಡು 45.5 ರು. ಗೆ ಕುಗ್ಗಿತು. ಇನ್ನು ಮುಥೋಟ್ ಫೈನಾನ್ಸ್ ಷೇರಿನ ಲೋಹದ ಬಣ್ಣ ಸಹ ಮಂಕಾಯಿತು. ಇದರಿಂದ ಈ ಎರಡೂ ಕಂಪನಿಗಳು ಸಂಕಷ್ಟಕ್ಕೆ ಸಿಲುಕಿವೆ. ಆರ್ ಬಿಐ ಎಚ್ಚರಿಕೆಯನ್ನು ಕಡೆಗಣಿಸಿ, ಮಣಪ್ಪುರಂ ಗೋಲ್ಡ್ ಕಂಪನಿಯು ಕೋಟ್ಯಂತರ ರುಪಾಯಿ ಠೇವಣಿ ಸಂಗ್ರಹಿಸುತ್ತಿರುವುದರಿಂದ ಆ ಕಂಪನಿಯ ಷೇರುಗಳು ನೆಲಕಚ್ಚಿವೆ ಎಂದು ವಿಶ್ಲೇಷಿಸಲಾಗಿದೆ.












Click it and Unblock the Notifications