ಅಶ್ಲೀಲಚಿತ್ರ ಹಂಚಿಕೊಂಡ ಮತ್ತೊಬ್ಬ ಸಚಿವ ಯಾರು?

ಬೆಂಗಳೂರು,

ಫೆ.7:
ಸಹಕಾರ
ಸಚಿವ
ಲಕ್ಷ್ಮಣ
ಸವದಿ
ವಿಧಾನಸಭೆಯಲ್ಲಿ
ತುಂಬು
ಲಹರಿಯಲ್ಲಿ
ಲೈಂಗಿಕ
ಚಿತ್ರ
ವೀಕ್ಷಿಸುತ್ತಿದ್ದಾಗ
ಅದನ್ನು
ಮಹಿಳಾ
ಮತ್ತು
ಮಕ್ಕಳ
ಕಲ್ಯಾಣ
ಸಚಿವ
ಸಿಸಿ
ಪಾಟೀಲ್
ಕದ್ದುಮುಚ್ಚಿ
ನೋಡಿದ್ದಾರೆ.
ಸದನದಲ್ಲಿ
ಗಂಭೀರ
ವಿಷಯಗಳ
ಬಗ್ಗೆ
ಚರ್ಚೆಯಾಗುತ್ತಿರುವಾಗ
ಸವದಿ
ತದೇಕಚಿತ್ತದಿಂದ
ಮೊಬೈಲ್
ನೋಡುತ್ತಿರುವುದು
ಪಾಟೀಲರ
ಕುತೂಹಲ
ಕೆರಳಿಸಿದೆ.

id="toptextpromo">

ತಕ್ಷಣ

ಮೊಬೈಲಿನಲ್ಲಿ
ಮತ್ತಷ್ಟು
ಲೈಂಗಿಕ
ದೃಶ್ಯಗಳು
ಕಂಡುಬರುತ್ತಿದ್ದಂತೆ
ಕೆಟ್ಟ
ಕುತೂಹಲದಿಂದ
ಅದನ್ನು
ಪಾಟೀಲರು
ನೋಡತೊಡಗಿದರು.
ಆದರೆ
ಸವದಿಯ
ಪಕ್ಕದಲ್ಲೇ
ಕುಳಿತು
ಸ್ವಲ್ಪ
ಕಾಲ
ಅದನ್ನು
ನೋಡಿದ
ನಂತರ
ತಮ್ಮ
ಸ್ಥಾನದಲ್ಲಿ
ಕುಳಿತುಬಿಡುತ್ತಾರೆ.
ಕೃಷ್ಣ
ಪಾಲೇಮಾರ್
ಅದನ್ನು
ತಮ್ಮ
ಮೊಬೈಲಿನಿಂದ
ಸಚಿವ
ಸವದಿಗೆ
ರವಾನಿಸಿದ್ದಾರೆ
ಎನ್ನಲಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

ಮಧ್ಯೆ,
ಸಚಿವ
ಸವದಿ
ಅಶ್ಲೀಲ
ಚಿತ್ರ
ನೋಡಿದ್ದು
ಕಾಡ್ಗಿಚ್ಚಿನಂತೆ
ಹರಡುತ್ತಿದ್ದಂತೆ
ಬೆಂಗಳೂರಿನಲ್ಲಿ
ಸವದಿ
ಅವರ
ಆಧಿಕೃತ
ನಿವಾಸದ
ಮೇಲೆ
ಕನ್ನಡ
ರಕ್ಷಣಾ
ವೇದಿಕೆ
ಕಾರ್ಯಕರ್ತರು
ನಾರಾಯಣಗೌಡ
ನೇತೃತ್ವದಲ್ಲಿ
ದಾಳಿ
ನಡೆಸಿದ್ದಾರೆ.
ತಕ್ಷಣ
ಸ್ಥಳಕ್ಕೆ
ಧಾವಿಸಿದ
ಪೊಲೀಸರು
ಕಾರ್ಯಕರ್ತರನ್ನು
ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+