ಬೆಂಗಳೂರು ಕುದುರೆ ರೇಸಿಂಗ್ ಬುಕ್ಕಿಗಳ ಮೇಲೆ ಐಟಿ ದಾಳಿ

ಬೆಂಗಳೂರು,

ಫೆ.
6
:
ಕ್ರಿಕೆಟ್
ಬೆಟ್ಟಿಂಗ್‌ನಂತೆಯೇ
ಕುದುರೆಯ
ರೇಸಿಂಗ್‌ನಲ್ಲಿಯೂ
ಬೆಟ್ಟಿಂಗ್
ನಡೆಸಿ
ಅಕ್ರಮವಾಗಿ
ಹಣ
ಗಳಿಸಿ
ತೆರಿಗೆ
ವಂಚಿಸಿದ
ಆರೋಪದ
ಮೇಲೆ
ಹಲವಾರು
ಬುಕ್ಕಿಗಳ
ಮೇಲೆ
ತೆರಿಗೆ
ಅಧಿಕಾರಿಗಳ
ಬೃಹತ್
ತಂಡ
ಸೋಮವಾರ
ಬೆಳಗಿನ
ಜಾವ
ದಾಳಿ
ಮಾಡಿದೆ.

id="toptextpromo">

ಸೋಮವಾರ

ಬೆಳಿಗ್ಗೆ
5.30
ಗಂಟೆಗೇ
150
ಆದಾಯ
ತೆರಿಗೆ
ಅಧಿಕಾರಿಗಳ
15
ತಂಡ
ಬುಕ್ಕಿಗಳು
ವಾಸವಿರುವ
ಮನೆಗಳ
ಮೇಲೆ
ಹಠಾತ್ತಾಗಿ
ದಾಳಿ
ಮಾಡಿದೆ.
ರೇಸ್‌ಕೋರ್ಸ್
ಮೇಲೆಯೂ
ಐಟಿ
ಅಧಿಕಾರಿಗಳು
ದಾಳಿ
ಮಾಡಿದ್ದಾರೆ
ಎಂದು
ತಿಳಿದುಬಂದಿದೆ.

id='are-slot-1'
class='oiad
oi-axt
oiadv'>
id='top-searched-articles'>

ಕರ್ನಾಟಕ

ಚಲನಚಿತ್ರ
ವಾಣಿಜ್ಯ
ಮಂಡಳಿಯ
ಪಕ್ಕದಲ್ಲಿರುವ
ಎರಡು
ಅಪಾರ್ಟ್‌ಮೆಂಟ್
ಮತ್ತು
ಕನ್ನಿಂಗ್‌ಹ್ಯಾಮ್
ರಸ್ತೆಯಲ್ಲಿರುವ
1
ಅಪಾರ್ಟ್‌ಮೆಂಟ್
ಮೇಲೆ
ದಾಳಿ
ಮಾಡಲಾಗಿದ್ದು,
ದಾಖಲೆಗಳನ್ನು
ಪರಿಶೀಲಿಸುತ್ತಿದ್ದಾರೆ.
ನಗರದ
ಇನ್ನೂ
ಹಲವಾರು
ಕಡೆ
ಏಕಕಾಲದಲ್ಲಿ
ಬುಕ್ಕಿಗಳ
ಮೇಲೆ
ಐಟಿ
ಅಧಿಕಾರಿಗಳು
ಮುಗಿಬಿದ್ದಿದ್ದಾರೆ.
ದಾಳಿ
ಇಂದು
ಇಡೀ
ದಿನ
ನಡೆಯುವ
ಸಾಧ್ಯತೆಯಿದೆ.
ಹೆಚ್ಚಿನ
ವಿವರಗಳನ್ನು
ನಿರೀಕ್ಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+