ಎಮ್ಮಾರ್ ಟೌನ್‌ಶಿಪ್ ನಿವೇಶನ ಕಬಳಿಸಿದ ವಿವಿಐಪಿಗಳು

* ಪ್ರಕರಣದ ಪ್ರಮುಖ ಆರೋಪಿ ಕಾಂಗ್ರೆಸ್ ಸಂಸದ ಕೆವಿಪಿ ರಾಮಚಂದ್ರ ರಾವ್
* ಕೆ. ಸುನೀತಾ, ಕೆವಿಪಿ ರಾಮಚಂದ್ರ ರಾವ್ ಪತ್ನಿ
* ಕೆ ಆರ್ ಆರ್ ಕೃಷ್ಣಂ ರಾಜು, ಸಂಸದ ರಾಮಚಂದ್ರ ರಾವ್ ಅವರ ಸೊಸೆಯ ಅಪ್ಪ
* ಎನ್. ಬ್ರಹ್ಮಣಿ ನಾಯ್ಡು, ಟಿಡಿಪಿ ನಾಯಕ ಎನ್ ಚಂದ್ರಬಾಬು ನಾಯ್ಡು ಸೊಸೆ
* ನಟ 'ಪ್ರಿನ್ಸ್' ಜಿ. ಮಹೇಶ್ ಬಾಬು ಮತ್ತು ಪತ್ನಿ ನಮ್ರತಾ ಶಿರೋಡ್ಕರ್
* ನಟ ಕೃಷ್ಣ ಪುತ್ರಿ ಮಂಜುಳಾ
* ನಟ ಚಿರಂಜೀವಿ ಪುತ್ರ ರಾಮ್ ಚರಣ್
* ಆಂಧ್ರ ಕಾಂಗ್ರೆಸ್ ಅಧ್ಯಕ್ಷ ಡಿ. ಶ್ರೀನಿವಾಸ್ ಮತ್ತು ಪುತ್ರ ಸಂಜಯ್
* ಸಚಿವೆ ಗೀತಾ ರೆಡ್ಡಿ
* ವೈಎಸ್ ವಿದ್ಯಾರೆಡ್ಡಿ, ವೈಎಸ್ಆರ್ ಕಸಿನ್ ಸುಧೀಕರ್ ರೆಡ್ಡಿಯ ಪತ್ನಿ
* ಬಿಜೆಪಿಯ ಎಂ ವೆಂಕಯ್ಯ ನಾಯ್ಡು ಸೊಸೆ ಮುಪ್ಪವರಪು ರಾಧಾ
* ಸಚಿವೆ ಗಲ್ಲ ಅರುಣಾಕುಮಾರಿ ಸೊಸೆ ಗಲ್ಲಾ ಪದ್ಮಾವತಿ
* ಮಾಜಿ ರಣಜಿ ಕ್ರಿಕೆಟಿಗ ಚಾಮುಂಡೀಶ್ವರಿನಾಥ್












Click it and Unblock the Notifications