ಡಯಾನಾ ಭೂತ ಚಿತ್ರ ವಿಡಿಯೋ ಬಹಿರಂಗ!

ಮಸುಕಾದ ಗಾಜಿನ ಕಿಟಕಿಯ ಹಿಂದ ಡಯಾನಾ ಅವರ ಚಿತ್ರ ಕಾಣಿಸಿಕೊಂದಿದೆ. ಚೀನಾದ ಪ್ರವಾಸಿಗರು ಸ್ಕಾಟ್ಲೆಂಡ್ ನಲ್ಲಿ ಚಿತ್ರಿಸಿದ ವಿಡಿಯೋಗಳನ್ನು ಮನೆಗೆ ಒಯ್ದು ನೋಡಿದಾಗ, ಡಯಾನಾ ರೀತಿ ಆಕೃತಿ ಕಂಡು ಗಾಬರಿಯಾಗಿದ್ದಾರೆ.
ಸದ್ಯ ವಿಡಿಯೋ ತುಣುಕುಗಳನ್ನು ಭೂತಚೇಷ್ಟೆ ಪರಿಣತ ಲೇಖಕ ಮೈಕಲ್ ಕೊಹೆನ್ ಅವರಿಗೆ ಕಳಿಸಿಕೊಡಲಾಗಿದೆ. ಪ್ರೇತಾತ್ಮಗಳ ಅಧ್ಯಯನ ನಡೆಸುವ ಸಂಶೋಧಕರು, ವಿಜ್ಞಾನಿಗಳು ಈ ವಿಡಿಯೋ ಚಿತ್ರಿಕೆಯನ್ನು ಅಭ್ಯಸಿಸುತ್ತಿದ್ದಾರೆ.
ಪ್ರೇತಗಳು ಸಾಮಾನ್ಯವಾಗಿ ತಮ್ಮ ನೆಚ್ಚಿನ ತಾಣಗಳಲ್ಲಿ ಸಂಚರಿಸುತ್ತಿರುತ್ತದೆ. ಆಪ್ತವಾದ ಅರಮನೆ ಹಾಗೂ ಕುಟುಂಬ ವರ್ಗದೊಡನೆ ಇರಲು ಡಯಾನಾ ಪ್ರೇತ ಬಯಸಿರಲೂಬಹುದು. ಪ್ಯಾರನೇಮಲ್ ಮಿಸ್ಟರಿ ಟಿವಿ ಸರಣಿಯಲ್ಲಿ ಈ ವಿಡಿಯೋವನ್ನು ಪ್ರಸಾರ ಮಾಡಲಾಗುವುದು ಎಂದು ಕೊಹೆನ್ ಹೇಳಿದ್ದಾರೆ.












Click it and Unblock the Notifications