ಠಾಗೋರ್ ಸರ್ಕಲ್ ಅಂಡರ್ ಪಾಸ್ ಮಾರ್ಚ್ ನಲ್ಲಿ ಮುಕ್ತ

Tagore circle ready by march 2012
ಬೆಂಗಳೂರು, ಜ.16: ಬಸವನಗುಡಿಯ ಠಾಗೋರ್ ಸರ್ಕಲ್ ಅಂಡರ್ ಪಾಸ್ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಮಾರ್ಚ್ ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ ಎಂದು ವಾರ್ಡ್ ನ ಬಿಬಿಎಂಪಿ ಸದಸ್ಯ ಬಿಎಸ್ ಸತ್ಯನಾರಾಯಣ ಅವರು ಹೇಳಿದ್ದಾರೆ.

ಮಾರ್ಚ್ 15 ರಂದು ಸಾರ್ವಜನಿಕರಿಗೆ ಈ ರಸ್ತೆ ಮುಕ್ತವಾಗಲಿದೆ. ಬೆಸ್ಕಾಂನಿಂದ ಆದ ತೊಂದರೆಯಿಂದ ಕಾಮಗಾರಿ ವಿಳಂಬವಾಗಿತ್ತು ಎಂದು ಸತ್ಯನಾರಾಯಣ ಹೇಳಿದರು.

ಯೋಜನೆಯ ಅಸಲಿ ವೆಚ್ಚ 19.5 ಕೋಟಿ ಆಗಿದೆ. ಹೆಚ್ಚುವರಿಯಾಗಿ 5 ಕೋಟಿ ರು ನೀಡಲಾಗಿದೆ. 3.5 ಮೀಟರ್ ಭೂಸ್ವಾದೀನವನ್ನು 5.5 ಮೀಟರ್ ಗೆ ಹೆಚ್ಚಿಸಲಾಗಿದೆ.

2008ರಲ್ಲಿ ಆರಂಭವಾದ ಯೋಜನೆ 12 ತಿಂಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, ಸ್ಥಳೀಯರ ವಿರೋಧ ಹಾಗೂ ಬೆಸ್ಕಾಂ ತೊಂದರೆಯಿಂದ ಮೂರು ವರ್ಷ ಕಾಲ ವಿಳಂಬವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+