ಸೆಕ್ಸ್ ಮಾತ್ರೆ ಜಾಸ್ತಿಯಾಗಿ ಸಾವನ್ನಪ್ಪಿದ ಕಾಮಪುರುಷ
ಮಲೇಷ್ಯಾ,
ಜ.9: ಕಾಮ ಲಾಲಸೆಗೆ ಬಿದ್ದ ಮಲೇಷ್ಯಾದ ಕಾಮಪುರುಷನೊಬ್ಬ ಮಿತಿಮೀರಿದ ಸೆಕ್ಸ್ ಉತ್ತೇಜಕ ಮಾತ್ರೆಗಳನ್ನು ಸೇವಿಸಿ, ಸಾವನ್ನಪ್ಪಿದ್ದಾನೆ. id="toptextpromo">ಕಳೆದ
ವಾರ ಜಕಾರ್ತಾದಲ್ಲಿ ಈ ಘಟನೆ ನಡೆದಿದ್ದು, 56 ವರ್ಷದ ಈ ಮನ್ಮಥರಾಜ ಬೆಳಗಿನ ಜಾವ ಐದು ಗಂಟೆಯಲ್ಲಿ ಪ್ರಾಣ ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇಂಡೋನೇಷ್ಯಾದ
ಸೆಲಾಂಗೋರ್ ನ ಈ ಆಸಾಮಿ ಸೆಕ್ಸ್ ಸ್ಟಿಮುಲೆಂಟ್ ಗಳನ್ನು ಅತಿಯಾಗಿ ಸೇವಿಸಿರುವುದೇ ಆತನ ಸಾವಿಗೆ ಕಾರಣವಾಗಿದೆ. ಬೇರೆ ಯಾವುದೇ ದುಷ್ಕೃತ್ಯ ನಡೆದಿಲ್ಲ ಎಂದು ಮಲೇಷ್ಯಾ ಎಂಬಸಿ ಸ್ಪಷ್ಟಪಡಿಸಿದೆ. ಮೃತನ ದೇಹವನ್ನು ಶವಪರೀಕ್ಷೆಗಾಗಿ ಆಸ್ಪತ್ರೆಗೆ ಕಳಿಸಲಾಗಿದೆ.











Click it and Unblock the Notifications