ಶಿಷ್ಯನ ಜತೆ ಡ್ರಾಮಾ ಟೀಚರ್ ಸಂಭೋಗ

ಇಲ್ಲಿನ ಡೆನ್ ವೇರ್ ನಲ್ಲಿರುವ ಇಂಗ್ಲ್ ವುಡ್ ಹೈಸ್ಕೂಲಿನ 28 ವರ್ಷದ ಅಲೆಕ್ಸಾಂಡ್ರಾ ಮೆಕ್ ಲೀನ್ ಪ್ರಕರಣ ಬೆಳಕಿಗೆ ಬಂದ ನಂತರ ಪೊಲೀಸ್ ಅತಿಥಿಯಾಗಿದ್ದಾಳೆ. ಸದರಿ ಬಾಲಕ ಅದೊಂದು ದಿನ ಡ್ರಾಮಾ ಪ್ರಾಕ್ಟೀಸ್ ಮುಗಿದ ನಂತವೂ ಶಾಲೆಯಲ್ಲೇ ಉಳಿದುಕೊಂಡಿದ್ದಾನೆ. ಆಗ ಅಲೆಕ್ಸಾಂಡ್ರಾ ಅವನಿಗೆ ಮನೆಗೆ ಡ್ರಾಪ್ ಕೊಡುವುದಾಗಿ ಪುಸಲಾಯಿಸಿ, ತನ್ನ ಕಾರಿನಲ್ಲಿ ಹತ್ತಿಸಿಕೊಂಡಿದ್ದಾಳೆ. ಆ ನಂತರ ಕಾರಿನಲ್ಲಿ ಎಲ್ಲವೂ ನಡೆದಿದೆ.
ಕುತೂಹಲದ ಸಂಗತಿಯೆಂದರೆ ಡ್ರಾಮಾ ಟೀಚರ್ ಜತೆಗಿನ ಸೆಕ್ಸಿಗೆ ತನ್ನ ಒಪ್ಪಿಗೆಯಿತ್ತು ಎಂದು ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ. 'ಮೊದಲು ನಾನೇ ಟೀಚರ್ ಗೆ ಮುತ್ತು ಕೊಟ್ಟೆ. ನಂತರ ನಮ್ಮಿಬ್ಬರ ನಡುವೆ ಎಲ್ಲವೂ ನಡೆಯಿತು' ಹದಿ ಹರಯದ ಬಾಲಕ ಪೊಲೀಸರಿಗೆ ವಿವರಿಸಿದ್ದಾನೆ.
ಟೀಚರಮ್ಮಳ ಪ್ರೇಮ ಪ್ರಸಂಗ ತಿಳಿದಿದ್ದ ಬಾಲಕನ ಸಹಪಾಠಿಯೊಬ್ಬ ವಿಷಯವನ್ನು ತನ್ನ ಹೆತ್ತವರಿಗೆ ತಿಳಿಸಿದ್ದ. ಸರಿ ಅವರು ಅದನ್ನು ನೇರವಾಗಿ ಪೊಲೀಸರಿಗೆ ಹೇಳಿದಾಗ ವಿಷಯ ಬಹಿರಂಗವಾಗಿದೆ.












Click it and Unblock the Notifications