ಕುಶಾಲನಗರ ಕಾಲೇಜು ವಿದ್ಯಾರ್ಥಿನಿ ಮೇಲೆ ಉಪನ್ಯಾಸಕ ರೇಪ್

ಕುಶಾಲನಗರ

(ಕೊಡಗು),
ಜ.6:
ಪಟ್ಟಣದಲ್ಲಿ
ಬುಧವಾರ
ರಾತ್ರಿ
ಟ್ಯೂಶನ್‌ಗೆ
ಹೋಗುತ್ತಿದ್ದ
ಪಿಯುಸಿ
ವಿದ್ಯಾರ್ಥಿನಿಯ
ಮೇಲೆ
ಅದೇ
ಕಾಲೇಜಿನ
ಉಪನ್ಯಾಸಕನೊಬ್ಬ
ಅತ್ಯಾಚಾರವೆಸಗಿದ್ದಾನೆ.
ಹುಲುಸೆ
ಗ್ರಾಮದ
ಪಾಂಡುರಂಗ
ಆರೋಪಿ.
ಬಾಧಿತ
ವಿದ್ಯಾರ್ಥಿನಿಯು
ಗ್ರಾಮದ
ಪಕ್ಕದಲ್ಲೇ
ಇರುವ
ಶಿರನಾಲದವರು.
ಆರೋಪಿಯನ್ನು
ಬಂಧಿಸಿ
ನ್ಯಾಯಾಂಗ
ವಶಕ್ಕೆ
ಒಪ್ಪಿಸಲಾಗಿದೆ.

id="toptextpromo">

ಪಟ್ಟಣದ

ಖಾಸಗಿ
ಕಾಲೇಜಿನಲ್ಲಿ
ಪಾಂಡುರಂಗ
ಅರೆಕಾಲಿಕ
ಉಪನ್ಯಾಸಕನಾಗಿ
ಸೇವೆ
ಸಲ್ಲಿಸುತ್ತಿದ್ದಾನೆ.
ಇಂತಿಪ್ಪ
ಪಾಂಡುರಂಗ
ಅದೇ
ಕಾಲೇಜಿನ
ವಿದ್ಯಾರ್ಥಿನಿಯೊಂದಿಗೆ
ಪ್ರೇಮ
ಸಲ್ಲಾಪ
ನಡೆಸುತ್ತಿದ್ದ
ಎನ್ನಲಾಗಿದೆ.
ಯುವತಿಯ
ಮನೆಯವರು
ಪ್ರೇಮ
ಪ್ರಕರಣದ
ವಿಚಾರ
ತಿಳಿಯುತ್ತಿದ್ದಂತೆಯೇ
ಪಾಂಡುರಂಗನಿಗೆ
ಬುದ್ದಿ
ಹೇಳಿದ್ದರೂ
ಆತ
ಕೇಳಿರಲಿಲ್ಲ.

id='are-slot-1'
class='oiad
oi-axt
oiadv'>
id='top-searched-articles'>

ವಿದ್ಯಾರ್ಥಿನಿ

ಟ್ಯೂಶನ್‌
ಮನೆಗೆ
ತೆರಳಿದ್ದ
ಸಂದರ್ಭ
ಆತ
ಯುವತಿಯ
ಮೇಲೆ
ಅತ್ಯಾಚಾರ
ಎಸಗಿ
ಪರಾರಿಯಾಗಿದ್ದನೆಂದು
ಯುವತಿಯ
ಪೋಷಕರು
ಪೊಲೀಸ್‌
ಠಾಣೆಗೆ
ದೂರು
ನೀಡಿದ್ದರು.
ಪಾಂಡುರಂಗನ
ಪತ್ನಿ
ಶಿಕ್ಷಕಿಯಾಗಿದ್ದು,
ದಂಪತಿಗೆ
ಒಂದು
ಮಗುವಿದೆ.
ಅತ್ಯಾಚಾರಕ್ಕೆ
ಒಳಗಾದ
ಯುವತಿ
ಕುಶಾಲನಗರ
ಆಸ್ಪತ್ರೆಯಲ್ಲಿ
ಚಿಕಿತ್ಸೆ
ಪಡೆದು
ಮನೆಗೆ
ಮರಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+